YouTube ಪರಿಕರಗಳು ಮತ್ತು ಫೀಚರ್‌ಗಳಿಗೆ ಆ್ಯಕ್ಸೆಸ್

ನಿಮ್ಮ ಕಂಟೆಂಟ್‌ನಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯುವುದಕ್ಕೆ ನಿಮಗೆ ಸಹಾಯ ಮಾಡಲು YouTube Studio ಹಲವು ಪರಿಕರಗಳು ಮತ್ತು ಫೀಚರ್‌ಗಳನ್ನು ನೀಡುತ್ತದೆ. ಈ ಪರಿಕರಗಳು ಮತ್ತು ಫೀಚರ್‌ಗಳಿಗೆ ಆ್ಯಕ್ಸೆಸ್ ಪಡೆಯಲು, ನಿಮ್ಮ ಗುರುತನ್ನು ಹೇಗೆ ದೃಢೀಕರಿಸಬೇಕು ಎಂಬುದನ್ನು ನೀವು ಆಯ್ಕೆಮಾಡಬಹುದು. ನಿಮ್ಮ ಗುರುತನ್ನು ದೃಢೀಕರಿಸುವುದರಿಂದ YouTube ನಲ್ಲಿ ದುರುಪಯೋಗ ಮತ್ತು ಸ್ಪ್ಯಾಮ್ ಅನ್ನು ಕಡಿಮೆ ಮಾಡಲು ನಮಗೆ ಸಹಾಯ ಮಾಡುತ್ತದೆ.

ಫೀಚರ್‌ಗಳನ್ನು ಆ್ಯಕ್ಸೆಸ್ ಮಾಡಲು ನಿಮ್ಮ ಬಳಿ ಕೆಲವು ಆಯ್ಕೆಗಳಿವೆ:

  • ಸ್ಟ್ಯಾಂಡರ್ಡ್ ಫೀಚರ್‌ಗಳು: ನೀವು ಯಾವುದೇ ಸಕ್ರಿಯ ಸಮುದಾಯ ಮಾರ್ಗಸೂಚಿಗಳ ಸ್ಟ್ರೈಕ್‌ಗಳನ್ನು ಹೊಂದಿರದಿದ್ದರೆ, ಚಾನಲ್ ಅನ್ನು ರಚಿಸುವುದರಿಂದ ನಿಮಗೆ ತಕ್ಷಣವೇ ಈ ಫೀಚರ್‌ಗಳು ಸಿಗುತ್ತವೆ. ನಿಮ್ಮ ಪ್ರೇಕ್ಷಕರನ್ನು ಹೆಚ್ಚಿಸಲು ಮತ್ತು ನಿಮ್ಮ ಚಾನಲ್ ಅನ್ನು ಅಭಿವೃದ್ಧಿಪಡಿಸಲು ಈ ಫೀಚರ್‌ಗಳನ್ನು ಬಳಸಿ.
  • ಮಧ್ಯಮ-ಹಂತದ ಫೀಚರ್‌ಗಳು: ನಿಮ್ಮ ಪ್ರೇಕ್ಷಕರನ್ನು ಹೆಚ್ಚಿಸುವುದನ್ನು ಮುಂದುವರಿಸಲು ನೀವು ವ್ಯಾಪಕವಾದ ಪರಿಕರಗಳನ್ನು ಬಯಸಿದರೆ, ನೀವು ಮಧ್ಯಮ-ಹಂತದ ಫೀಚರ್‌ಗಳನ್ನು ಆ್ಯಕ್ಸೆಸ್ ಮಾಡಲು ಆಯ್ಕೆಮಾಡಬಹುದು. ಹಾಗೆ ಮಾಡಲು, ನಿಮ್ಮ ಫೋನ್ ಸಂಖ್ಯೆಯನ್ನು ನೀವು ದೃಢೀಕರಿಸಬೇಕು.
  • ಸುಧಾರಿತ ಫೀಚರ್‌ಗಳು: ಮೊದಲ ಬಾರಿಗೆ ಸುಧಾರಿತ ಫೀಚರ್‌ಗಳನ್ನು ಬಳಸಲು ಬಯಸುವ ಹೆಚ್ಚಿನ ಸಕ್ರಿಯ ರಚನೆಕಾರರು, ಈಗಾಗಲೇ ಸಾಕಷ್ಟು ಚಾನಲ್ ಇತಿಹಾಸವನ್ನು ಸ್ಥಾಪಿಸಿರುವ ಕಾರಣ ಸ್ವಯಂಚಾಲಿತವಾಗಿ ಅರ್ಹತೆ ಪಡೆಯುತ್ತಾರೆ.
    • ಕೆಲವು ಹೊಸ ರಚನೆಕಾರರು, ಅಥವಾ ಈಗಿನಿಂದಲೇ ಸುಧಾರಿತ ಫೀಚರ್‌ಗಳನ್ನು ಅನ್‌ಲಾಕ್ ಮಾಡಲು ಬಯಸುವವರು, ತಮ್ಮ ಗುರುತನ್ನು ಮಾನ್ಯ ID ಅಥವಾ ವೀಡಿಯೊ ದೃಢೀಕರಣದ ಮೂಲಕ ದೃಢೀಕರಿಸಲು ಆಯ್ಕೆ ಮಾಡಬಹುದು. ನಿಮ್ಮ ID ಅಥವಾ ವೀಡಿಯೊ ದೃಢೀಕರಣದಿಂದ ಮಾಹಿತಿಯನ್ನು ಹೇಗೆ ಬಳಸಲಾಗುತ್ತದೆ ಎಂಬುದರ ಕುರಿತು ಇಲ್ಲಿ ಇನ್ನಷ್ಟು ಓದಿ.

 

ಫೀಚರ್‌ಗಳು

ಯಾವುದೇ ದೃಢೀಕರಣವಿಲ್ಲ

ಫೋನ್ ಸಂಖ್ಯೆಯ ಮೂಲಕ ದೃಢೀಕರಣ

ಚಾನಲ್ ಇತಿಹಾಸ ಅಥವಾ ಗುರುತಿನ ಮೂಲಕ ದೃಢೀಕರಣ

 

ಸ್ಟ್ಯಾಂಡರ್ಡ್

 

ವೀಡಿಯೊಗಳನ್ನು ಅಪ್‌ಲೋಡ್ ಮಾಡಿ

 Chrome mobile checkmark icon

ಸೀಮಿತ ದೈನಂದಿನ ಮಿತಿ

 

Chrome mobile checkmark icon

ಹೆಚ್ಚಿನ ದೈನಂದಿನ ಮಿತಿ

ಪ್ಲೇಪಟ್ಟಿಯನ್ನು ರಚಿಸಿ

Chrome mobile checkmark icon

 

 

ಮಧ್ಯಮ

ಉದ್ದವಾದ ವೀಡಿಯೊಗಳು (>15 ನಿಮಿಷಗಳು)

  Chrome mobile checkmark icon

 

ಕಂಪ್ಯೂಟರ್‌ನಲ್ಲಿ ಲೈವ್ ಸ್ಟ್ರೀಮಿಂಗ್

 

 Chrome mobile checkmark icon

ಸೀಮಿತ ದೈನಂದಿನ ಮಿತಿ

  Chrome mobile checkmark icon

ಹೆಚ್ಚಿನ ದೈನಂದಿನ ಮಿತಿ 

ಕಸ್ಟಮ್ ಥಂಬ್‌ನೇಲ್‌ಗಳು

 

Chrome mobile checkmark icon

ಸೀಮಿತ ದೈನಂದಿನ ಮಿತಿ

   Chrome mobile checkmark icon

ಹೆಚ್ಚಿನ ದೈನಂದಿನ ಮಿತಿ

 
ಪಾಡ್‌ಕಾಸ್ಟ್ ಅನ್ನು ರಚಿಸಿ   Chrome mobile checkmark icon  

 

ಸುಧಾರಿತ

Content ID ಮೇಲ್ಮನವಿ

    Chrome mobile checkmark icon 

ಎಂಬೆಡ್ ಮಾಡಿದ ಲೈವ್ ಸ್ಟ್ರೀಮ್‌ಗಳು

    Chrome mobile checkmark icon

 

ಮಾನಿಟೈಸೇಶನ್‌ಗೆ ಅರ್ಜಿ ಸಲ್ಲಿಸಿ

   

Chrome mobile checkmark icon

+ ಇರಬೇಕಾದ ಅರ್ಹತೆಗಳು

ನಿಮ್ಮ ದೀರ್ಘಾವಧಿಯ ವೀಡಿಯೊ ವಿವರಣೆಗೆ ಮತ್ತು ಸಮುದಾಯ ಪೋಸ್ಟ್‌ಗಳಿಗೆ ಕ್ಲಿಕ್ ಮಾಡಬಹುದಾದ ಲಿಂಕ್‌ಗಳನ್ನು ಸೇರಿಸಿ     Chrome mobile checkmark icon
ನಿಮ್ಮ YouTube Short ಗೆ ಸಂಬಂಧಿತ ವೀಡಿಯೊ ಒಂದನ್ನು ಸೇರಿಸಿ    Chrome mobile checkmark icon Chrome mobile checkmark icon
ಸಮುದಾಯ ಪೋಸ್ಟ್‌ಗಳು

Chrome mobile checkmark icon

ಸೀಮಿತ ದೈನಂದಿನ ಮಿತಿ

 

Chrome mobile checkmark icon

ಹೆಚ್ಚಿನ ದೈನಂದಿನ ಮಿತಿ

ವೀಡಿಯೊಗಳು ಮತ್ತು ಸಮುದಾಯ ಪೋಸ್ಟ್‌ಗಳಲ್ಲಿ ಕಾಮೆಂಟ್‌ಗಳನ್ನು ಪಿನ್ ಮಾಡಿ     Chrome mobile checkmark icon
RSS ಅಪ್‌ಲೋಡ್     Chrome mobile checkmark icon
ವೀಕ್ಷಣಾ ಪುಟದಲ್ಲಿ ನಿಮ್ಮ ಚಾನಲ್ ವಿವರಗಳಿಗೆ ಕ್ಲಿಕ್ ಮಾಡಬಹುದಾದ ಲಿಂಕ್‌ಗಳನ್ನು ಸೇರಿಸಿ      Chrome mobile checkmark icon

ಗಮನಿಸಿ: ಮೇಲಿನವುಗಳ ಜೊತೆಗೆ, YouTube ನ ಸಮುದಾಯ ಮಾರ್ಗಸೂಚಿಗಳನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳಿ. ನಮ್ಮ ನೀತಿಗಳ ಉಲ್ಲಂಘನೆಯು ಸ್ಟ್ರೈಕ್‌ಗೆ ಕಾರಣವಾಗಬಹುದು ಅಥವಾ ಫೀಚರ್‌ಗಳಿಗೆ ನಿಮ್ಮ ಆ್ಯಕ್ಸೆಸ್ ಅನ್ನು ನಿರ್ಬಂಧಿಸಬಹುದು.

ನೀವು ಯಾವ ಫೀಚರ್‌ಗಳಿಗೆ ಆ್ಯಕ್ಸೆಸ್ ಅನ್ನು ಹೊಂದಿರುವಿರಿ

ಕೆಳಗಿನ ಸೂಚನೆಗಳನ್ನು ಅನುಸರಿಸುವ ಮೂಲಕ ನೀವು ಪ್ರಸ್ತುತ ಯಾವ ಫೀಚರ್‌ಗಳಿಗೆ ಆ್ಯಕ್ಸೆಸ್ ಅನ್ನು ಹೊಂದಿರುವಿರಿ ಎಂಬುದನ್ನು ನೀವು ನೋಡಬಹುದು.

  1. ಕಂಪ್ಯೂಟರ್‌ನಲ್ಲಿ, YouTube Studio ಗೆ ಸೈನ್ ಇನ್ ಮಾಡಿ.
  2. ಸೆಟ್ಟಿಂಗ್‌ಗಳು ಅನ್ನು ಕ್ಲಿಕ್ ಮಾಡಿ.
  3. ಚಾನಲ್ ಅನ್ನು ಕ್ಲಿಕ್ ಮಾಡಿ.
  4. ಫೀಚರ್ ಅರ್ಹತೆ ಕ್ಲಿಕ್ ಮಾಡಿ.

ನೀವು ಆ್ಯಕ್ಸೆಸ್ ಅನ್ನು ಹೊಂದಿರುವ ಫೀಚರ್‌ಗಳ ಮುಂದೆ “ಸಕ್ರಿಯಗೊಳಿಸಲಾಗಿದೆ” ಎಂಬುದನ್ನು ನೀವು ನೋಡುತ್ತೀರಿ. ಗಮನಿಸಿ, ಎಲ್ಲಾ YouTube ಫೀಚರ್‌ಗಳನ್ನು ಫೀಚರ್ ಅರ್ಹತೆ ಟ್ಯಾಬ್‌ನಿಂದ ನಿರ್ವಹಿಸಲಾಗುವುದಿಲ್ಲ ಮತ್ತು ಕೆಲವು ಫೀಚರ್‌ಗಳು ಪ್ರತ್ಯೇಕ ಇರಬೇಕಾದ ಅರ್ಹತೆಗಳನ್ನು ಹೊಂದಿರಬಹುದು. ಇತರ ಫೀಚರ್‌ಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಲು, ಸ್ಥಿತಿ ಮತ್ತು ಫೀಚರ್‌ಗಳ ಪುಟಕ್ಕೆ ಭೇಟಿ ನೀಡಿ.

ಫೀಚರ್‌ಗಳನ್ನು ಬಳಸಲು ನಿಮ್ಮ ಗುರುತನ್ನು ದೃಢೀಕರಿಸಿ

ಮಧ್ಯಮ-ಹಂತದ ಮತ್ತು ಸುಧಾರಿತ ಫೀಚರ್‌ಗಳನ್ನು ಅನ್‌ಲಾಕ್ ಮಾಡುವುದು ಹೇಗೆ ಎಂಬುದರ ಕುರಿತು ಸೂಚನೆಗಳಿಗಾಗಿ, ಈ ಸಹಾಯ ಕೇಂದ್ರದ ಲೇಖನವನ್ನು ನೋಡಿ. ಎಲ್ಲಾ ಕ್ರಿಯೇಟರ್‌ಗಳಿಗೆ ID ಮತ್ತು ವೀಡಿಯೊ ದೃಢೀಕರಣವು ಲಭ್ಯವಿಲ್ಲ ಎಂಬುದನ್ನು ಗಮನಿಸಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
12938289682005458880
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false