YouTube Studio ನ್ಯಾವಿಗೇಟ್ ಮಾಡಿ

YouTube Studio, ರಚನೆಕಾರರಿಗೆ ಹೋಮ್ ಆಗಿದೆ. ನಿಮ್ಮ ಉಪಸ್ಥಿತಿಯನ್ನು ನೀವು ನಿರ್ವಹಿಸಬಹುದು, ನಿಮ್ಮ ಚಾನಲ್ ಅನ್ನು ಬೆಳೆಸಬಹುದು, ನಿಮ್ಮ ಪ್ರೇಕ್ಷಕರೊಂದಿಗೆ ಸಂವಹನ ನಡೆಸಬಹುದು ಮತ್ತು ಹಣವನ್ನು ಗಳಿಸಬಹುದು, ಎಲ್ಲವನ್ನೂ ಒಂದೇ ಸ್ಥಳದಲ್ಲಿ ಮಾಡಬಹುದು.

ಗಮನಿಸಿ: ನೀವು YouTube Studio ದಲ್ಲಿ ಡಾರ್ಕ್ ಥೀಮ್ ಅನ್ನು ಆನ್ ಮಾಡಬಹುದು.

ನಿಮ್ಮ ಚಾನಲ್ ಅನ್ನು ನಿರ್ವಹಿಸಿ

iPhone ಹಾಗೂ iPad ಗಾಗಿ YouTube Studio ಆ್ಯಪ್

  1. YouTube Studio ಆ್ಯಪ್ ತೆರೆಯಿರಿ.

ನಿಮ್ಮ ವೀಡಿಯೊಗಳು ಮತ್ತು ಚಾನಲ್ ಅನ್ನು ನಿರ್ವಹಿಸಲು ಕೆಳಗಿನ ಮೆನು ಬಳಸಿ.

  • ಡ್ಯಾಶ್‌ಬೋರ್ಡ್: ನಿಮ್ಮ ಚಾನಲ್‌ನಲ್ಲಿನ ನಿಮ್ಮ analytics, ಕಂಟೆಂಟ್ ಮತ್ತು ಕಾಮೆಂಟ್‌ಗಳ ಸ್ನ್ಯಾಪ್‌ಶಾಟ್ ಪಡೆಯಿರಿ.
  • ಕಂಟೆಂಟ್: ನಿಮ್ಮ ವೀಡಿಯೊಗಳು, Shorts, ಲೈವ್ ಮತ್ತು ಪ್ಲೇಪಟ್ಟಿಗಳನ್ನು ವೀಕ್ಷಿಸಿ. ನೀವು ವೀಡಿಯೊ ವಿವರಗಳನ್ನು ಎಡಿಟ್ ಮಾಡಬಹುದು, ವೀಡಿಯೊ ನಿರ್ಬಂಧಗಳನ್ನು ಪರಿಶೀಲಿಸಬಹುದು ಹಾಗೂ ಮುಂತಾದವುಗಳನ್ನು ಮಾಡಬಹುದು.
  • Analytics: YouTube Analytics ನಲ್ಲಿನ ಮೆಟ್ರಿಕ್‌ಗಳು ಮತ್ತು ವರದಿಗಳೊಂದಿಗೆ ನಿಮ್ಮ ಚಾನಲ್ ಮತ್ತು ವೀಡಿಯೊಗಳ ಪರ್ಫಾರ್ಮೆನ್ಸ್ ಅನ್ನು ಮೇಲ್ವಿಚಾರಣೆ ಮಾಡಿ.
  • ಕಾಮೆಂಟ್‌ಗಳು: ನಿಮ್ಮ ವೀಡಿಯೊಗಳಲ್ಲಿನ ಕಾಮೆಂಟ್‌ಗಳನ್ನು ವೀಕ್ಷಿಸಿ ಮತ್ತು ಅವುಗಳಿಗೆ ಪ್ರತ್ಯುತ್ತರಿಸಿ.
  • ಗಳಿಸಿ: ನೀವು YouTube ಪಾಲುದಾರ ಕಾರ್ಯಕ್ರಮದಲ್ಲಿದ್ದರೆ, ನಿಮ್ಮ ಮಾನಿಟೈಸೇಶನ್ ಸೆಟ್ಟಿಂಗ್‌ಗಳನ್ನು ನೀವು ನಿರ್ವಹಿಸಬಹುದು.

How to Use the YouTube Studio Mobile App

ನ್ಯಾವಿಗೇಶನ್ ಸಲಹೆಗಳು

ಇತ್ತೀಚಿನ ಅಪ್‌ಡೇಟ್‌ಗಳನ್ನು ಪಡೆಯಿರಿ

ಸಹಾಯ ಪಡೆಯಿರಿ

ನಿಮ್ಮ ಪ್ರೊಫೈಲ್ ಚಿತ್ರ ನಂತರ ಸಹಾಯ ಕೇಂದ್ರ  ಎಂಬುದನ್ನು ಟ್ಯಾಪ್ ಮಾಡಿ.

ಫೀಡ್‌ಬ್ಯಾಕ್ ಕಳುಹಿಸಿ

ನಿಮ್ಮ ಪ್ರೊಫೈಲ್ ಚಿತ್ರ ನಂತರ ಫೀಡ್‌ಬ್ಯಾಕ್ ಕಳುಹಿಸಿ ಎಂಬುದನ್ನು ಟ್ಯಾಪ್ ಮಾಡಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
18001641014473890673
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false