ನಿಮ್ಮ ಟಿವಿಯಲ್ಲಿ YouTube ಆ್ಯಪ್ ಅನ್ನು ಬಳಸುವುದರ ಕುರಿತು ತಿಳಿದುಕೊಳ್ಳಿ

YouTube ಆ್ಯಪ್, ಅನೇಕ ಸ್ಮಾರ್ಟ್ ಟಿವಿಗಳು, ಸ್ಟ್ರೀಮಿಂಗ್ ಸಾಧನಗಳು ಹಾಗೂ ಗೇಮ್ ಕನ್ಸೋಲ್‌ಗಳಲ್ಲಿ ಲಭ್ಯವಿದೆ. ನೀವು ಆ್ಯಪ್‌ಗೆ ಸೈನ್ ಇನ್ ಮಾಡಬಹುದು, ನೀವು ಸಬ್‌ಸ್ಕ್ರೈಬ್ ಮಾಡಿದ ಚಾನಲ್‌ಗಳನ್ನು ವೀಕ್ಷಿಸಬಹುದು, ಕಂಟೆಂಟ್ ಅನ್ನು ಹುಡುಕಬಹುದು ಮತ್ತು ನಿಮ್ಮ ಮೊಬೈಲ್ ಸಾಧನವನ್ನು ರಿಮೋಟ್‌ನ ಹಾಗೆ ಬಳಸಬಹುದು.

YouTube ಆ್ಯಪ್ ನಿಮ್ಮ ದೇಶದಲ್ಲಿ ಲಭ್ಯವಿದೆಯೇ ಎಂದು ನೋಡಿ.

ಲಭ್ಯವಿರುವ ಸ್ಥಳಗಳು

ಅರ್ಜೆಂಟಿನಾ

ಲುಕ್ಸೆಂಬರ್ಗ್

ಆಸ್ಟ್ರೇಲಿಯಾ

ಮಲೇಷ್ಯಾ

ಆಸ್ಟ್ರಿಯಾ

ಮಾಲ್ಟಾ

ಅಜರ್‌ಬೈಜಾನ್

ಮೆಕ್ಸಿಕೊ

ಬಹರೈನ್

ಮಾಂಟೆನಿಗ್ರೊ

ಬಾಂಗ್ಲಾದೇಶ

ಮೊರಾಕ್ಕೋ

ಬೆಲಾರೂಸ್

ನೇಪಾಳ

ಬೆಲ್ಜಿಯಂ

ನೆದರ್‌ಲ್ಯಾಂಡ್ಸ್

ಬೊಲಿವಿಯಾ

ನ್ಯೂಜಿಲ್ಯಾಂಡ್

ಬೋಸ್ನಿಯಾ ಮತ್ತು ಹರ್ಜೆಗೋವಿನಾ

ನಿಕರಾಗುವಾ

ಬ್ರೆಜಿಲ್

ನೈಜೀರಿಯಾ

ಬಲ್ಗೇರಿಯಾ

ಉತ್ತರ ಮೆಸಿಡೋನಿಯಾ

ಕೆನಡಾ

ನಾರ್ವೇ

ಚಿಲಿ

ಓಮನ್

ಕೊಲಂಬಿಯಾ

ಪಾಕಿಸ್ತಾನ

ಕೋಸ್ಟ ರಿಕಾ

ಪನಾಮಾ

ಕ್ರೋಯೇಶಿಯಾ

ಪಪುವಾ ನ್ಯೂಗಿನಿಯಾ

ಸೈಪ್ರಸ್

ಪರಾಗ್ವೆ

ಝೆಕಿಯಾ

ಪೆರು

ಡೆನ್ಮಾರ್ಕ್

ಫಿಲಿಫೈನ್ಸ್

ಡೊಮಿನಿಕನ್ ರಿಪಬ್ಲಿಕ್

ಪೋಲ್ಯಾಂಡ್

ಈಕ್ವಡೋರ್

ಪೋರ್ಚುಗಲ್

ಈಜಿಪ್ಟ್

ಪ್ಯುರ್ಟೋ ರಿಕೊ

ಎಲ್ ಸಾಲ್ವಡೋರ್

ಕತಾರ್

ಎಸ್ಟೋನಿಯಾ

ರೊಮೇನಿಯಾ

ಫಿನ್‌ಲ್ಯಾಂಡ್

ರಷ್ಯಾ

ಫ್ರಾನ್ಸ್

ಸೌದಿ ಅರೇಬಿಯಾ

ಜಾರ್ಜಿಯಾ

ಸೆನೆಗಲ್

ಜರ್ಮನಿ

ಸರ್ಬಿಯಾ

ಘಾನಾ

ಸಿಂಗಾಪುರ

ಗ್ರೀಸ್

ಸ್ಲೊವಾಕಿಯಾ

ಗ್ವಾಟೆಮಾಲಾ

ಸ್ಲೋವೇನಿಯಾ

ಹೊಂಡೂರಸ್

ದಕ್ಷಿಣ ಆಫ್ರಿಕಾ

ಹಾಂಗ್‌ಕಾಂಗ್

ದಕ್ಷಿಣ ಕೊರಿಯಾ

ಹಂಗೇರಿ

ಸ್ಪೇನ್

ಐಸ್‌ಲ್ಯಾಂಡ್

ಶ್ರೀಲಂಕಾ

ಭಾರತ

ಸ್ವೀಡನ್

ಇಂಡೋನೇಷ್ಯಾ

ಸ್ವಿಟ್ಜರ್‌ಲ್ಯಾಂಡ್

ಇರಾಕ್

ತೈವಾನ್

ಐರ್ಲೆಂಡ್

ತಾಂಜಾನಿಯಾ

ಇಸ್ರೇಲ್

ಥಾಯ್ಲೆಂಡ್

ಇಟಲಿ

ಟ್ಯುನೀಸಿಯಾ

ಜಮೈಕಾ

ತುರ್ಕಿಯೆ

ಜಪಾನ್

ಉಗಾಂಡಾ

ಜೋರ್ಡಾನ್

ಉಕ್ರೇನ್

ಕಝಾಖಿಸ್ತಾನ್

ಯುನೈಟೆಡ್ ಕಿಂಗ್‌ಡಮ್

ಕೀನ್ಯಾ

ಯುನೈಟೆಡ್ ಸ್ಟೇಟ್ಸ್

ಕುವೈತ್

ಉರುಗ್ವೆ

ಲಾಟ್ವಿಯಾ

ವೆನಿಜುವೆಲಾ

ಲೆಬನಾನ್

ವಿಯೆಟ್ನಾಂ

ಲಿಬಿಯಾ

ಯೆಮನ್‌

ಲೈಕ್ಟೆನ್‌ಸ್ಟೈನ್

ಜಿಂಬಾಬ್ವೆ

ಲಿಥುವೇನಿಯಾ

 

ಟಿವಿಯಲ್ಲಿ ಈ ಆ್ಯಪ್ ಅನ್ನು ಬಳಸುವ ಕುರಿತು ತಿಳಿದುಕೊಳ್ಳಿ

YouTube ಆ್ಯಪ್‌ಗೆ ಸೈನ್ ಇನ್ ಮಾಡಿ ಅಥವಾ ಅದರಿಂದ ಸೈನ್ ಔಟ್ ಮಾಡಿ

ನಿಮ್ಮ ಸ್ಮಾರ್ಟ್ ಟಿವಿ, ಸ್ಟ್ರೀಮಿಂಗ್ ಸಾಧನ ಅಥವಾ ಗೇಮ್ ಕನ್ಸೋಲ್‌ನಲ್ಲಿ YouTube ಆ್ಯಪ್‌ಗೆ ನೀವು ಸೈನ್ ಇನ್ ಮಾಡಬಹುದು. ನೀವು ಆ್ಯಪ್‌ನಿಂದ ಸೈನ್ ಔಟ್ ಮಾಡಬಹುದು ಅಥವಾ ಆ್ಯಪ್‌ನಿಂದ ಖಾತೆಯೊಂದನ್ನು ತೆಗೆದುಹಾಕಬಹುದು.

ಖಾತೆಗಳ ನಡುವೆ ಬದಲಾಯಿಸಿ

ನಿಮ್ಮ ಟಿವಿಯಲ್ಲಿ YouTube ಆ್ಯಪ್‌ನಲ್ಲಿ, ನೀವು ಅನೇಕ ಖಾತೆಗಳಿಗೆ ಸೈನ್ ಇನ್ ಮಾಡಬಹುದು ಮತ್ತು ಸುಲಭವಾಗಿ ಆ ಖಾತೆಗಳ ನಡುವೆ ಬದಲಾಯಿಸಬಹುದು.

ಗಮನಿಸಿ: ನಿಮ್ಮ ಮಗುವಿನ ಪ್ರೊಫೈಲ್ ಅಥವಾ YouTube Kids ಅತಿಥಿ ಪ್ರೊಫೈಲ್ ಅನ್ನು ನೀವು ಆಯ್ಕೆಮಾಡಿದರೆ, ನೀವು YouTube Kids ಗೆ ಹೋಗುತ್ತೀರಿ. ಈ ಅನುಭವದ ಕುರಿತು ಇನ್ನಷ್ಟು ತಿಳಿಯಿರಿ.

ನಿಮ್ಮ ಮನೆಯ ಸದಸ್ಯರು ತಮ್ಮದೇ ಆದ ಖಾತೆಗಳನ್ನು ಸೇರಿಸಬಹುದು ಮತ್ತು ಅತಿಥಿಗಳು, ಅತಿಥಿ ಖಾತೆಗೆ ಸೈನ್ ಇನ್ ಮಾಡಬಹುದು. ನೀವು ಸೈನ್ ಔಟ್ ಮಾಡಿರುವಾಗ ನಿಮ್ಮ ಟಿವಿಯಲ್ಲಿ YouTube ಅನ್ನು ಬಳಸಲು ಅತಿಥಿ ಖಾತೆಗಳು ಅವಕಾಶ ನೀಡುತ್ತವೆ, ಮತ್ತು ಸೈನ್ ಔಟ್ ಮಾಡಿರುವಾಗ ನೀವು ವೀಕ್ಷಿಸುವ ಯಾವುದೇ ಕಂಟೆಂಟ್, ನೀವು ಸೈನ್-ಇನ್ ಮಾಡಿದ ಖಾತೆಯ ಶಿಫಾರಸುಗಳ ಮೇಲೆ ಪ್ರಭಾವ ಬೀರುವುದಿಲ್ಲ.

ವೀಕ್ಷಿಸುವುದಕ್ಕಾಗಿ ವೀಡಿಯೊಗಳನ್ನು ಹುಡುಕಿ

ಆ್ಯಪ್‌ನಲ್ಲಿ ವೀಡಿಯೊಗಳನ್ನು ಹುಡುಕುವುದಕ್ಕಾಗಿ ನಿಮಗೆ ಅನೇಕ ಆಯ್ಕೆಗಳಿವೆ:
Search ನಿಂದ
  • ನೀವು ಎಡಬದಿಯ ನ್ಯಾವಿಗೇಶನ್‌ನಲ್ಲಿ Search ಅನ್ನು ಬಳಸಬಹುದು.

ಹೋಮ್ ಟ್ಯಾಬ್‌ನಿಂದ

  • ನಿಮ್ಮ ಹೋಮ್ ಟ್ಯಾಬ್‌ನಲ್ಲಿ ಶಿಫಾರಸು ಮಾಡಲಾದ ವೀಡಿಯೊಗಳ ಗ್ರಿಡ್ ಅನ್ನು ಬ್ರೌಸ್ ಮಾಡಿ.
  • ಸೆಕೆಂಡರಿ ನ್ಯಾವಿಗೇಶನ್ ಬಾರ್ ಅನ್ನು ತೆರೆಯಲು ಎಡಬದಿಯ ನ್ಯಾವಿಗೇಶನ್ ಅನ್ನು ಆಯ್ಕೆ ಮಾಡಿ. ಶಿಫಾರಸು ಮಾಡಿರುವುದು, ಟ್ರೆಂಡಿಂಗ್ ಅಥವಾ ಸಂಗೀತದಂತಹ ವಿವಿಧ ಟ್ಯಾಬ್‌ಗಳನ್ನು ನೀವು ಅನ್ವೇಷಿಸಬಹುದು.

ಸಬ್‌ಸ್ಕ್ರಿಪ್ಶನ್‌ಗಳ ಟ್ಯಾಬ್‌ನಿಂದ

  • ನೀವು ಸಬ್‌ಸ್ಕ್ರೈಬ್ ಮಾಡಿದ ಚಾನಲ್‌ಗಳಿಂದ ಶಿಫಾರಸು ಮಾಡಲಾದ ವೀಡಿಯೊಗಳ ಗ್ರಿಡ್ ಅನ್ನು ಬ್ರೌಸ್ ಮಾಡಿ.
  • ಒಂದು ಚಾನಲ್‌ನ ಇತ್ತೀಚಿನ ವೀಡಿಯೊಗಳು ಅಥವಾ ಪ್ಲೇಪಟ್ಟಿಗಳನ್ನು ನೋಡಲು ನೀವು ಸಬ್‌ಸ್ಕ್ರೈಬ್ ಮಾಡಿದ ಚಾನಲ್‌ಗಳನ್ನು ಸ್ಕ್ರಾಲ್ ಮಾಡಿ.

ವೀಕ್ಷಣಾ ಪುಟದಿಂದ

  • ಕೆಳಗೆ ಸ್ಕ್ರಾಲ್ ಮಾಡಿ ಮತ್ತು Search ಎಂಬುದನ್ನು ಆಯ್ಕೆ ಮಾಡಿ.

ವೀಡಿಯೊಗಳನ್ನು ಪ್ಲೇಪಟ್ಟಿಗಳಲ್ಲಿ ಸೇವ್ ಮಾಡಿ

ನೀವು ಇತರ ಸಾಧನಗಳಲ್ಲಿ ಈಗಾಗಲೇ ರಚಿಸಿರುವ ಪ್ಲೇಪಟ್ಟಿಗಳಲ್ಲಿ ವೀಡಿಯೊಗಳನ್ನು ಸೇರಿಸಬಹುದು. ಪ್ಲೇಪಟ್ಟಿಗಳನ್ನು ರಚಿಸುವುದು ಮತ್ತು ನಿರ್ವಹಿಸುವುದು ಹೇಗೆ ಎಂಬ ಕುರಿತು ಇನ್ನಷ್ಟು ತಿಳಿಯಿರಿ.
ವೀಡಿಯೊಗಳನ್ನು ಪ್ಲೇಪಟ್ಟಿಯಲ್ಲಿ ಸೇವ್ ಮಾಡಲು:
  1. ವೀಡಿಯೊದ ವೀಕ್ಷಣಾ ಪುಟದಲ್ಲಿ, ವೀಡಿಯೊ ಸೇವ್ ಮಾಡಿ ಎಂಬುದನ್ನು ಆಯ್ಕೆ ಮಾಡಿ.
  2. ನೀವು ವೀಡಿಯೊವನ್ನು ಯಾವ ಪ್ಲೇಪಟ್ಟಿಯಲ್ಲಿ ಸೇವ್ ಮಾಡಲು ಬಯಸುತ್ತೀರಿ ಎಂಬುದನ್ನು ಆಯ್ಕೆ ಮಾಡಿ.

ನಿಮ್ಮ ಲೈಬ್ರರಿಯನ್ನು ಆ್ಯಕ್ಸೆಸ್ ಮಾಡಿ

ಲೈಬ್ರರಿ ಟ್ಯಾಬ್‌ನಿಂದ , ನಿಮ್ಮ ಇತಿಹಾಸ, ನನ್ನ ವೀಡಿಯೊಗಳು, ನಂತರ ವೀಕ್ಷಿಸಿ, ನಿಮ್ಮ ಚಲನಚಿತ್ರಗಳು ಹಾಗೂ ಶೋಗಳು ಮತ್ತು ಪ್ಲೇಪಟ್ಟಿಗಳ ಟ್ಯಾಬ್‌ಗಳನ್ನು ನೀವು ಕಂಡುಕೊಳ್ಳಬಹುದು.

ನಿಮ್ಮ ಸೆಟ್ಟಿಂಗ್‌ಗಳನ್ನು ಅಪ್‌ಡೇಟ್ ಮಾಡಿ

ನಿಮ್ಮ ಖಾತೆಯ ಸೆಟ್ಟಿಂಗ್‌ಗಳನ್ನು ಆ್ಯಕ್ಸೆಸ್ ಮಾಡಲು, ಎಡಬದಿಯ ನ್ಯಾವಿಗೇಶನ್‌ನಲ್ಲಿ ಸೆಟ್ಟಿಂಗ್‌ಗಳು ಎಂಬುದನ್ನು ಆಯ್ಕೆ ಮಾಡಿ. ಸೆಟ್ಟಿಂಗ್‌ಗಳಲ್ಲಿ , ವೀಡಿಯೊಗಳ ಆಟೋಪ್ಲೇ, ನಿರ್ಬಂಧಿತ ಮೋಡ್ ಅನ್ನು ನೀವು ಬದಲಿಸಬಹುದು ಹಾಗೂ ನಿಮ್ಮ ಟಿವಿಯನ್ನು ನಿಮ್ಮ ಮೊಬೈಲ್ ಸಾಧನಕ್ಕೆ ಲಿಂಕ್ ಮಾಡಬಹುದು.

ಎರಡನೇ ಸಾಧನವನ್ನು ನಿಮ್ಮ ರಿಮೋಟ್ ನಿಯಂತ್ರಣವಾಗಿ ಬಳಸಿ

ನಿಮ್ಮ ಫೋನ್, ಟ್ಯಾಬ್ಲೆಟ್ ಅಥವಾ ಕಂಪ್ಯೂಟರ್ ಅನ್ನು ನಿಮ್ಮ ರಿಮೋಟ್ ನಿಯಂತ್ರಣವಾಗಿ ಬಳಸಬಹುದು. ನಿಮ್ಮ ಟಿವಿಯಲ್ಲಿ YouTube ಆ್ಯಪ್‌ನೊಂದಿಗೆ ಬಳಸುವುದಕ್ಕಾಗಿ ನಿಮ್ಮ ಸಾಧನವನ್ನು ಹೇಗೆ ಲಿಂಕ್ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ.

ನಿಮ್ಮ ಟಿವಿ ಸರದಿಯನ್ನು ನಿಯಂತ್ರಿಸಿ

ನೀವು ಬಿತ್ತರಿಸುವಿಕೆಯ ಮೂಲಕ ನಿಮ್ಮ ಟಿವಿಗೆ ಫೋನ್, ಟ್ಯಾಬ್ಲೆಟ್ ಅಥವಾ ಕಂಪ್ಯೂಟರ್ ಅನ್ನು ಕನೆಕ್ಟ್ ಮಾಡಿದಾಗ ನಿಮ್ಮ ಟಿವಿ ಸರದಿಗೆ ವೀಡಿಯೊಗಳನ್ನು ಸೇರಿಸಿ, ವೀಕ್ಷಿಸಿ ಮತ್ತು ತೆಗೆದುಹಾಕಿ.

ನಿಮ್ಮ ಟಿವಿ ಸರದಿಗೆ ವೀಡಿಯೊಗಳನ್ನು ಸೇರಿಸಿ

  1. ನೀವು ಸೇರಿಸಲು ಬಯಸುವ ವೀಡಿಯೊದ ಪಕ್ಕದಲ್ಲಿ ಇನ್ನಷ್ಟು '' ಎಂಬುದನ್ನು ಟ್ಯಾಪ್ ಮಾಡಿ.
  2. ಸರದಿಯಲ್ಲಿ ಸೇರಿಸಿ ಎಂಬುದನ್ನು ಟ್ಯಾಪ್ ಮಾಡಿ.

ನಿಮ್ಮ ಟಿವಿ ಸರದಿಯನ್ನು ವೀಕ್ಷಿಸಿ

ನಿಮ್ಮ ಟಿವಿ ಸರದಿಯು, ನಿಮ್ಮ ಫೋನ್‌ನಲ್ಲಿ YouTube ಪುಟದ ಕೆಳಗೆ ಮಿನಿಮೈಸ್ ಮಾಡಲಾದ ವಿಂಡೋದಲ್ಲಿರುತ್ತದೆ.

  • ನಿಮ್ಮ ಸರದಿಯನ್ನು ತೆರೆಯಲು ಮತ್ತು ವೀಕ್ಷಿಸಲು ಮಿನಿಮೈಸ್ ಮಾಡಲಾದ ವಿಂಡೋವನ್ನು ಸ್ವೈಪ್ ಮಾಡಿ.

ನಿಮ್ಮ ಟಿವಿ ಸರದಿಯಿಂದ ವೀಡಿಯೊಗಳನ್ನು ತೆಗೆದುಹಾಕಿ

  1. ನಿಮ್ಮ ಟಿವಿ ಸರದಿಯನ್ನು ವೀಕ್ಷಿಸಿ.
  2. ನೀವು ತೆಗೆದುಹಾಕಲು ಬಯಸುವ ವೀಡಿಯೊದ ಪಕ್ಕದಲ್ಲಿ ಇನ್ನಷ್ಟು '' ಎಂಬುದನ್ನು ಟ್ಯಾಪ್ ಮಾಡಿ.
ಸರದಿಯಿಂದ ತೆಗೆದುಹಾಕಿ ಎಂಬುದನ್ನು ಟ್ಯಾಪ್ ಮಾಡಿ.

ಸಮಸ್ಯೆ ನಿವಾರಣೆ ಮತ್ತು ಪ್ರತಿಕ್ರಿಯೆ

ಸಮಸ್ಯೆ ನಿವಾರಣೆ

ಟಿವಿಯಲ್ಲಿ YouTube ಅನ್ನು ವೀಕ್ಷಿಸುವುದಕ್ಕೆ ಸಂಬಂಧಿಸಿದಂತೆ ನೀವು ಸಮಸ್ಯೆಯನ್ನು ಎದುರಿಸುತ್ತಿದ್ದೀರಿ ಎಂದಾದರೆ, ನಮ್ಮ ಸಮಸ್ಯೆ ನಿವಾರಣೆ ಮಾರ್ಗಸೂಚಿಗಳನ್ನು ಅನುಸರಿಸಿ.

YouTube ಗೆ ಪ್ರತಿಕ್ರಿಯೆಯನ್ನು ಕಳುಹಿಸಿ

ನಮ್ಮ ಉತ್ಪನ್ನಗಳನ್ನು ಸುಧಾರಿಸುವ ಅವಕಾಶಗಳನ್ನು ನಾವು ಯಾವಾಗಲೂ ಹುಡುಕುತ್ತಿರುತ್ತೇವೆ ಮತ್ತು ನಿಮ್ಮ ಪ್ರತಿಕ್ರಿಯೆಯನ್ನು ಮೆಚ್ಚುತ್ತೇವೆ. ಹೊಸ ಉತ್ಪನ್ನ ಅನುಭವದ ಕುರಿತು ಪ್ರತಿಕ್ರಿಯೆಯನ್ನು ಸಲ್ಲಿಸಲು, ಫೋನ್, ಟ್ಯಾಬ್ಲೆಟ್ ಅಥವಾ ಲ್ಯಾಪ್‌ಟಾಪ್‌ನಿಂದ https://www.youtube.com/tv_feedback ಗೆ ಹೋಗಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
12565866149239650902
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false