YouTube ಲಾಭರಹಿತ ಕಾರ್ಯಕ್ರಮ ಸಕ್ರಿಯಗೊಳಿಸಿ

ನಿಮ್ಮ ಸಂಸ್ಥೆಯು Google for Nonprofits ಖಾತೆಯನ್ನು ಹೊಂದಿದ್ದರೆ, ನೀವು YouTube ಲಾಭರಹಿತ ಕಾರ್ಯಕ್ರಮಕ್ಕೆ ಅರ್ಹರಾಗಿರುತ್ತೀರಿ. YouTube ಲಾಭರಹಿತ ಕಾರ್ಯಕ್ರಮ ಲಭ್ಯವಿರುವ ದೇಶಗಳು/ಪ್ರದೇಶಗಳನ್ನು ನೋಡಿ.

ನಿಮಗೆ ಏನೆಲ್ಲಾ ಅವಶ್ಯಕತೆ ಇದೆ

YouTube ಲಾಭರಹಿತ ಕಾರ್ಯಕ್ರಮ ಸಕ್ರಿಯಗೊಳಿಸಿ

  1. Google for Nonprofitsಗೆ ಹೋಗಿ ಮತ್ತು ನಿಮ್ಮ ಸಂಸ್ಥೆಯ ನಿರ್ವಾಹಕ ಖಾತೆಗೆ ಸೈನ್ ಇನ್ ಮಾಡಿ.
  2. "YouTube ಲಾಭರಹಿತ ಕಾರ್ಯಕ್ರಮ" ಅಡಿಯಲ್ಲಿ, ಪ್ರಾರಂಭಿಸುವುದು ಅನ್ನು ಕ್ಲಿಕ್ ಮಾಡಿ.
  3. ಹಂತಗಳನ್ನು ಫಾಲೋ ಮಾಡಿ.

Google ನಿಮ್ಮ ವಿನಂತಿೀಯನ್ನು 3 ವ್ಯವಹಾರದ ದಿನಗಳಲ್ಲಿ ಪರಿಶೀಲಿಸುತ್ತದೆ ಮತ್ತು ಒಮ್ಮೆ ಪರಿಶೀಲನೆ ಪೂರ್ಣಗೊಂಡಾಗ ನಿಮಗೆ ಇಮೇಲ್ ಕಳುಹಿಸುತ್ತದೆ. ಒಮ್ಮೆ YouTube ಲಾಭರಹಿತ ಕಾರ್ಯಕ್ರಮ ಸಕ್ರಿಯಗೊಳಿಸಿದಾಗ, ನೀವು ಲಾಭರಹಿತ ಸಂಸ್ಥೆಗೆ ಲಭ್ಯವಿರುವ ಪ್ರಯೋಜನಗಳು ಮತ್ತು YouTube ರಚನೆಕಾರರಿಗೆ ಚಾನಲ್ ಫೀಚರ್‌ಗಳನ್ಮು ಬಳಸುವುದನ್ನು ಪ್ರಾರಂಭಿಸಬಹುದು.

ಗಮನಿಸಿ: YouTube ಲಾಭರಹಿತ ಕಾರ್ಯಕ್ರಮದೊಂದಿಗೆ YouTube ಚಾನಲ್ ಅನ್ನು ನೀವು ಬದಲಾಯಿಸಬೇಕಾಗಿದ್ದರೆ, ನಿಮ್ಮ Google for Nonprofits ಖಾತೆಗೆ ಲಾಗ್ ಇನ್ ಮಾಡಿ ಮತ್ತು "YouTube ಲಾಭರಹಿತ ಕಾರ್ಯಕ್ರಮ" ಅಡಿಯಲ್ಲಿ ಚಾನಲ್ ಐಡಿ ಬದಲಾಯಿಸಿ ಅನ್ನು ಕ್ಲಿಕ್ ಮಾಡಿ ಮತ್ತು ಹಂತಗಳನ್ನು ಫಾಲೋ ಮಾಡಿ. ನಿಮ್ಮ ಲಾಭರಹಿತ ಸಂಸ್ಥೆಗಳ ಚಾನಲ್ ಐಡಿ ಬದಲಾಯಿಸುವುದು ಶಾಶ್ವತವಾಗಿದೆ ಮತ್ತು ಎಲ್ಲಾ ಸಂಬಂಧಿತ ಲಾಭರಹಿತ ಸಂಸ್ಥೆಗಳ ಫೀಚರ್‌ಗಳನ್ನು ಹೊಸ ಚಾನಲ್‌ಗೆ ವರ್ಗಾಯಿಸಲಾಗುತ್ತದೆ.

ಸಂಬಂಧಿತ ಲೇಖನಗಳು

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
14541377206016926000
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false