ಖಾತೆಯ ಸ್ಥಿತಿಗತಿಗಳಲ್ಲಿ ಬದಲಾವಣೆಗಳು

ಈ ಹಿಂದೆ, ಸಮುದಾಯ ಮಾರ್ಗಸೂಚಿಗಳ ಸ್ಟ್ರೈಕ್‌ಗಳು, ಕೃತಿಸ್ವಾಮ್ಯ ಸ್ಟ್ರೈಕ್‌ಗಳು ಅಥವಾ Content ID ಬ್ಲಾಕ್‌ಗಳು ಇದ್ದ Google ಖಾತೆಗಳು ಖಾತೆಯ ಫೀಚರ್‌ಗಳು ಮತ್ತು ಪ್ರೋಗ್ರಾಂಗಳ ಗುಂಪಿಗೆ ಆ್ಯಕ್ಸೆಸ್ ಕಳೆದುಕೊಳ್ಳುತ್ತಿದ್ದವು.

ಇದು ಹೇಗೆ ಕೆಲಸ ಮಾಡುತ್ತದೆ ಎಂಬುದಕ್ಕೆ ನಾವು ಬದಲಾವಣೆಗಳನ್ನು ಮಾಡಿದ್ದೇವೆ, ಹಾಗಾಗಿ ಸಮುದಾಯ ಮಾರ್ಗಸೂಚಿಗಳ ಸ್ಟ್ರೈಕ್‌ಗಳು, ಕೃತಿಸ್ವಾಮ್ಯ ಸ್ಟ್ರೈಕ್‌ಗಳು ಮತ್ತು Content ID ಬ್ಲಾಕ್‌ಗಳು ನಿಮ್ಮ Google ಖಾತೆಯ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬುದಕ್ಕಾಗಿ ಕೆಳಗೆ ಕೊಟ್ಟಿರುವುದನ್ನು ಓದಿ.

ಸ್ಟ್ರೈಕ್ ಮಾರ್ಗಸೂಚಿಗಳು

ನೀವು ಕೃತಿಸ್ವಾಮ್ಯ ಸ್ಟ್ರೈಕ್ ಅಥವಾ ಸಮುದಾಯ ಮಾರ್ಗಸೂಚಿಗಳ ಸ್ಟ್ರೈಕ್ ಅನ್ನು ಸ್ವೀಕರಿಸಿದರೆ, ಆಗಲೂ ನೀವು ಬಹುತೇಕ YouTube ಫೀಚರ್‌ಗಳು ಮತ್ತು ಪ್ರೋಗ್ರಾಂಗಳಿಗೆ ಆ್ಯಕ್ಸೆಸ್ ಹೊಂದಿರುತ್ತೀರಿ. ಆದರೆ, ಖಾತೆಯ ಸ್ಟ್ರೈಕ್‌ಗಳು ನಿಮ್ಮ ಚಾನಲ್ ಅನ್ನು ಮಾನಿಟೈಸ್ ಮಾಡುವ ನಿಮ್ಮ ಸಾಮರ್ಥ್ಯದ ಮೇಲೆ ಪರಿಣಾಮ ಬೀರಬಹುದು. ಕೆಲವು ಫೀಚರ್‌ಗಳಿಗೆ ನೀವು ಆ್ಯಕ್ಸೆಸ್ ಹೊಂದಿರದಿದ್ದರೆ, ನೀವು ನಿಮ್ಮ ಖಾತೆಯನ್ನು ಪರಿಶೀಲಿಸಬೇಕಾಗಬಹುದು.

ಈ ಮಾರ್ಗಸೂಚಿಗಳನ್ನು ನೆನಪಿಡಿ:

ನೀವು ಸಮಸ್ಯೆಗಳನ್ನು ಹೊಂದಿದ್ದರೆ, YouTube ರಚನೆಕಾರರಾಗಿ ಸಹಾಯ ಪಡೆಯುವುದು ಹೇಗೆ ಎಂಬುದನ್ನು ತಿಳಿಯಿರಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
9135014268882183087
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false