ಡೀಫಾಲ್ಟ್ ಅಪ್‌ಲೋಡ್ ಸೆಟ್ಟಿಂಗ್‌ಗಳನ್ನು ಸೆಟ್ ಮಾಡಿ

ಅಪ್‌ಲೋಡ್ ಡೀಫಾಲ್ಟ್‌ಗಳು ಎಂದರೆ ನಿಮ್ಮ ಆಯ್ಕೆಗಳಿಗೆ ಅನುಗುಣವಾಗಿ ನಿಮ್ಮ ಎಲ್ಲಾ ವೆಬ್ ಅಪ್‌ಲೋಡ್‌ಗಳಿಗೆ ಅನ್ವಯಿಸುವ ಸೆಟ್ಟಿಂಗ್‌ಗಳಾಗಿರುತ್ತವೆ. ನಿಮ್ಮ ವೀಡಿಯೊಗಳ ಗೌಪ್ಯತಾ ಸೆಟ್ಟಿಂಗ್, ವರ್ಗ, ಶೀರ್ಷಿಕೆ, ಟ್ಯಾಗ್‌ಗಳು, ಕಾಮೆಂಟ್‌ಗಳು, ಭಾಷೆ ಹಾಗೂ ಮುಂತಾದವುಗಳಿಗಾಗಿ ನಿಮ್ಮ ಡೀಫಾಲ್ಟ್ ಆಯ್ಕೆಗಳನ್ನು ಮಾಡಬಹುದು. 

ಡೀಫಾಲ್ಟ್ ಅಪ್‌ಲೋಡ್ ಸೆಟ್ಟಿಂಗ್‌ಗಳು youtube.com/upload ನಲ್ಲಿ ನಿಮ್ಮ ಬ್ರೌಸರ್ ಮೂಲಕ ಅಪ್‌ಲೋಡ್ ಮಾಡಿದ ವೀಡಿಯೊಗಳ ಮೇಲೆ ಮಾತ್ರ ಪರಿಣಾಮ ಬೀರುತ್ತವೆ. ನೀವು ಮೊಬೈಲ್, Hangout On Air ಅಥವಾ ವೀಡಿಯೊ ಎಡಿಟರ್ ಮೂಲಕ ವೀಡಿಯೊಗಳನ್ನು ಅಪ್‌ಲೋಡ್ ಮಾಡಿದರೆ, ಅವುಗಳು ನಿಮ್ಮ ಡೀಫಾಲ್ಟ್ ಸೆಟ್ಟಿಂಗ್‌ಗಳನ್ನು ಗೌರವಿಸುವುದಿಲ್ಲ.

ನಿಮ್ಮ ವೀಡಿಯೊವನ್ನು ಮಕ್ಕಳಿಗಾಗಿ ರಚಿಸಲಾಗಿದೆಯೇ ಎಂದು ನಮಗೆ ತಿಳಿಸುವ ನಿಟ್ಟಿನಲ್ಲಿ, ನಿಮ್ಮ ಚಾನಲ್‌ನ ಡೀಫಾಲ್ಟ್ ಪ್ರೇಕ್ಷಕರ ಸೆಟ್ಟಿಂಗ್ ಅನ್ನು ಹೊಂದಿಸುವ ಕುರಿತು ಇನ್ನಷ್ಟು ತಿಳಿಯಿರಿ.

ಡೀಫಾಲ್ಟ್ ಅಪ್‌ಲೋಡ್ ಸೆಟ್ಟಿಂಗ್‌ಗಳನ್ನು ಆಯ್ಕೆಮಾಡಿ

  1. YouTube Studio ಗೆ ಸೈನ್-ಇನ್ ಮಾಡಿ.
  2. ಎಡಭಾಗದ ಮೆನುವಿನಲ್ಲಿ, ಸೆಟ್ಟಿಂಗ್‌ಗಳು ಆಯ್ಕೆ ಮಾಡಿ.
  3. ಅಪ್‌ಲೋಡ್ ಡೀಫಾಲ್ಟ್‌ಗಳು ಆಯ್ಕೆಮಾಡಿ.
  4. ಸಾಮಾನ್ಯ ಮಾಹಿತಿ ಮತ್ತು ಸುಧಾರಿತ ಸೆಟ್ಟಿಂಗ್‌ಗಳು ಟ್ಯಾಬ್‌ಗಳಲ್ಲಿ ನಿಮ್ಮ ಡೀಫಾಲ್ಟ್ ಸೆಟ್ಟಿಂಗ್‌ಗಳನ್ನು ಆಯ್ಕೆಮಾಡಿ.
  5. ಉಳಿಸಿ ಆಯ್ಕೆಮಾಡಿ.

ನೀವು ವೀಡಿಯೊವನ್ನು ಅಪ್‌ಲೋಡ್ ಮಾಡಿದ ನಂತರವೂ ವೀಡಿಯೊಗಳು ಪುಟದಲ್ಲಿ ಸೆಟ್ಟಿಂಗ್‌ಗಳನ್ನು ಬದಲಾಯಿಸಬಹುದು. ಅಪ್‌ಲೋಡ್ ಮಾಡಿದ ವೀಡಿಯೊಗಳಲ್ಲಿ ಬದಲಾವಣೆಗಳನ್ನು ಮಾಡುವ ಕುರಿತು ತಿಳಿಯಿರಿ.

ನೀವು YouTube ಪಾಲುದಾರ ಕಾರ್ಯಕ್ರಮದ ಭಾಗವಾಗಿದ್ದರೆ, ನಿಮ್ಮ ಆ್ಯಡ್ ಫಾರ್ಮ್ಯಾಟ್ ಡೀಫಾಲ್ಟ್ ಮತ್ತು ಮಾನಿಟೈಸೇಶನ್ ಡೀಫಾಲ್ಟ್ ಅನ್ನು ಸಹ ನೀವು ಸೆಟ್ ಮಾಡಬಹುದು.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
15963665129571467793
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false