Google Play ನಲ್ಲಿ ಒಂದು ಆ್ಯಪ್ ಅಥವಾ ಅಭಿಪ್ರಾಯವನ್ನು ಫ್ಲ್ಯಾಗ್ ಮಾಡಿ

If you find an issue with an app or review on Google Play, you can flag it to our team with the options below. We take your feedback seriously, and we appreciate your help in improving the Google Play experience.

ಆ್ಯಪ್‍ನ ಕುರಿತು ಪ್ರತಿಕ್ರಿಯೆ ಒದಗಿಸಿ

You can flag an app on Google Play if you find an issue. Please read the options below to understand the types of issues we review.
Google Play ನಲ್ಲಿ ಒಂದು ಆ್ಯಪ್ ಅನ್ನು ಫ್ಲ್ಯಾಗ್ ಮಾಡಿ
Google Play ನಲ್ಲಿ ನೀವು ಕಂಡುಕೊಂಡ ಒಂದು ಆ್ಯಪ್‌ನ ಕುರಿತು ನಿಮಗೆ ಅಸಮಾಧಾನವಿದ್ದರೆ, ನೀವು ಅದನ್ನು ಫ್ಲ್ಯಾಗ್ ಮಾಡಬಹುದು.

ಆ್ಯಪ್ ಅನ್ನು ಫ್ಲ್ಯಾಗ್ ಮಾಡಿ

  1. Google Play ಆ್ಯಪ್ Google Play ತೆರೆಯಿರಿ.
  2. ಆ್ಯಪ್ ಅಥವಾ ಗೇಮ್‍ನ ವಿವರದ ಪುಟಕ್ಕೆ ಹೋಗಿ.
  3. ಇನ್ನಷ್ಟು More and then ಅನುಚಿತವಾಗಿದೆ ಎಂದು ಫ್ಲ್ಯಾಗ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.
  4. ಕಾರಣವನ್ನು ಆರಿಸಿ.
  5. ಸಲ್ಲಿಸಿ ಎಂಬುದನ್ನು ಟ್ಯಾಪ್ ಮಾಡಿ.

Tip: To provide feedback about the app to other users, you can leave a public review on Google Play. Learn more about reviews.

Google Play ಡೆವಲಪರ್ ಕಾರ್ಯನೀತಿಯನ್ನು ಉಲ್ಲಂಘಿಸುತ್ತಿರುವ ಆ್ಯಪ್ ಅನ್ನು ವರದಿ ಮಾಡಿ
ಒಂದು ಆ್ಯಪ್ ನಮ್ಮ ಡೆವಲಪರ್ ಪ್ರೋಗ್ರಾಂ ಕಾರ್ಯನೀತಿಗಳಲ್ಲೊಂದನ್ನು ಉಲ್ಲಂಘಿಸುತ್ತದೆ ಎಂದು ನೀವು ಭಾವಿಸಿದರೆ, ನೀವು ಅದನ್ನು ವರದಿ ಮಾಡಬಹುದು.
ಕಾನೂನುಬಾಹಿರ ಕಂಟೆಂಟ್ ಅನ್ನು ಹೊಂದಿರುವುದಕ್ಕಾಗಿ ಒಂದು ಆ್ಯಪ್ ಅನ್ನು ವರದಿ ಮಾಡಿ
ಒಂದು ಆ್ಯಪ್ ನಿಮ್ಮ ಹಕ್ಕುಗಳನ್ನು ಅಥವಾ ಅನ್ವಯವಾಗುವ ಕಾನೂನುಗಳನ್ನು ಉಲ್ಲಂಘಿಸುತ್ತದೆ ಎಂದು ನೀವು ಭಾವಿಸಿದರೆ, ನೀವು ಅದನ್ನು ವರದಿ ಮಾಡಬಹುದು.

ಅಭಿಪ್ರಾಯದ ಕುರಿತು ಪ್ರತಿಕ್ರಿಯೆ ನೀಡಿ

ಬೇರೊಬ್ಬ Google Play ಬಳಕೆದಾರರು ಒದಗಿಸಿರುವ ಕಾಮೆಂಟ್ ಅಥವಾ ಅಭಿಪ್ರಾಯದ ಕುರಿತು ನೀವು ಪ್ರತಿಕ್ರಿಯೆ ನೀಡಬಹುದು. ಪ್ರತಿಕ್ರಿಯೆಯ ಆಯ್ಕೆಗಳ ಕುರಿತು ಕೆಳಗೆ ಓದಿ.

ಒಂದು ಕಾಮೆಂಟ್ ಅಥವಾ ಅಭಿಪ್ರಾಯವನ್ನು ಫ್ಲ್ಯಾಗ್ ಮಾಡಿ
  1. Open the Google Play app Google Play.
  2. Locate the comment or review you'd like to flag.
  3. Tap More More and then Flag as inappropriate.
ಸಲಹೆ: ನಾವು ನಿಮಗೆ ಪ್ರತ್ಯೇಕ ಉತ್ತರ ಕಳುಹಿಸದಿರಬಹುದು, ಆದರೆ Google Play ಅನುಭವವನ್ನು ಸುಧಾರಿಸಲು ನಿಮ್ಮ ಪ್ರತಿಕ್ರಿಯೆಯನ್ನು ನಾವು ಬಳಸಿಕೊಳ್ಳಬಹುದು.
ಡೆವಲಪರ್ ಕಾಮೆಂಟ್‍ಗಳನ್ನು ವರದಿ ಮಾಡಿ

ಡೆವಲಪರ್‌ಗಳು ಕಾಮೆಂಟ್‍ಗಳಿಗೆ ಅಥವಾ ಅಭಿಪ್ರಾಯಗಳಿಗೆ ಸಾರ್ವಜನಿಕವಾಗಿ ಪ್ರತ್ಯುತ್ತರಿಸಬಹುದು. ಡೆವಲಪರ್ ಕಾಮೆಂಟ್ ಪೋಸ್ಟಿಂಗ್ ನೀತಿಯನ್ನು ಪಾಲಿಸದ ಪ್ರತ್ಯುತ್ತರವನ್ನು ನೀವು ಸ್ವೀಕರಿಸಿದ್ದೀರಿ ಎಂದು ನೀವು ಭಾವಿಸಿದರೆ, ಈ ಹಂತಗಳನ್ನು ಅನುಸರಿಸಿ:

  1. ಡೆವಲಪರ್ ಪ್ರತಿಕ್ರಿಯೆಯೊಂದಿಗೆ ನೀವು ಸ್ವೀಕರಿಸಿದ ಇಮೇಲ್‍ನಲ್ಲಿ ಡೆವಲಪರ್ ಪ್ರತ್ಯುತ್ತರವನ್ನು ವರದಿ ಮಾಡಿ ಎಂಬುದನ್ನು ಕ್ಲಿಕ್ ಮಾಡಿ.
  2. ಫಾರ್ಮ್ ಅನ್ನು ಭರ್ತಿ ಮಾಡಿ. ಸಂಬಂಧಿತ ಡೆವಲಪರ್ ಕಾಮೆಂಟ್‌ಗೆ ನೇರ ಲಿಂಕ್, ಡೆವಲಪರ್ ಅವರ ಹೆಸರು ಮತ್ತು ಸಂಕ್ಷಿಪ್ತ ಸಾರಾಂಶವನ್ನು ಸೇರಿಸಲು ಮರೆಯಬೇಡಿ.

 

Android ಕಂಪ್ಯೂಟರ್‌
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
10843863046636898299
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
84680
false
false