ವೀಡಿಯೊ ಶೀರ್ಷಿಕೆಗಳು ಹಾಗೂ ವಿವರಣೆಗಳಲ್ಲಿ ಚಾನಲ್‌ಗಳನ್ನು ಪ್ರಸ್ತಾಪಿಸಿ

ಪ್ರಸ್ತಾಪಗಳು, ನಿಮ್ಮ ವೀಡಿಯೊದ ಶೀರ್ಷಿಕೆ ಅಥವಾ ವಿವರಣೆಯಲ್ಲಿ ಬೇರೊಂದು ಚಾನಲ್‌ನ ಹೆಸರು ಅಥವಾ ಹ್ಯಾಂಡಲ್ ಅನ್ನು ಸೇರಿಸಲು ನಿಮಗೆ ಅವಕಾಶ ನೀಡುತ್ತವೆ. ನೀವು ಬೇರೊಂದು ಚಾನಲ್ ಅನ್ನು ಪ್ರಸ್ತಾಪಿಸಿದಾಗ, ಅವರು ತಮ್ಮ ಇನ್‌ಬಾಕ್ಸ್‌ನಲ್ಲಿ ನೋಟಿಫಿಕೇಶನ್ ಅನ್ನು ಪಡೆಯುತ್ತಾರೆ – ಇನ್ನಷ್ಟು ತಿಳಿಯಿರಿ.

ನಿಮ್ಮ ಚಾನಲ್ ಹೆಸರು ಅಥವಾ ಹ್ಯಾಂಡಲ್ ಅನ್ನು ಬೇರೊಬ್ಬರ ಚಾನಲ್‌ನಲ್ಲಿ ಪ್ರಸ್ತಾಪಿಸುವುದರಿಂದ, ನಿಮ್ಮ ಅಭಿಮಾನಿಗಳಿಗೆ ಅವರ ವೀಡಿಯೊ ಕಾಣಿಸುವ ಸಾಧ್ಯತೆ ಹೆಚ್ಚಾಗುವುದಿಲ್ಲ.

ಬೇರೊಬ್ಬ ರಚನೆಕಾರರನ್ನು ಪ್ರಸ್ತಾಪಿಸಿ

ನೀವು ವೀಡಿಯೊದ ಶೀರ್ಷಿಕೆ ಅಥವಾ ವಿವರಣೆಯನ್ನು ರಚಿಸುವಾಗ ಅಥವಾ ಎಡಿಟ್ ಮಾಡುವಾಗ ಪ್ರಸ್ತಾಪವನ್ನು ಸೇರಿಸಲು:

  1. "@" ಚಿಹ್ನೆಯನ್ನು ಅನುಸರಿಸಿ, ಚಾನಲ್‌ನ ಹೆಸರು ಅಥವಾ ಹ್ಯಾಂಡಲ್ ಅನ್ನು ಟೈಪ್ ಮಾಡಿ.
  2. ಶಿಫಾರಸು ಮಾಡಿದ ಪಟ್ಟಿಯಿಂದ ಚಾನಲ್‌ನ ಹೆಸರು ಅಥವಾ ಹ್ಯಾಂಡಲ್ ಅನ್ನು ಆಯ್ಕೆ ಮಾಡಿ.

ರಚನೆಕಾರರ ಹೆಸರುಗಳು ಅಕ್ಷರ ಮಿತಿಯೊಳಗೆ ಇರುವವರೆಗೆ, ನೀವು ಎಷ್ಟು ರಚನೆಕಾರರನ್ನು ಬೇಕಾದರೂ ಪ್ರಸ್ತಾಪಿಸಬಹುದು.

ನಿಮ್ಮ ಚಾನಲ್‌ನ ಪ್ರಸ್ತಾಪಗಳ‍ನ್ನು ಹುಡುಕಿ

  1. YouTube Studio ಗೆ ಸೈನ್-ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ ಕಾಮೆಂಟ್‌ಗಳು ಎಂಬುದನ್ನು ಆಯ್ಕೆ ಮಾಡಿ.
  3. ಪ್ರಸ್ತಾಪಗಳು ಟ್ಯಾಬ್ ಅನ್ನು ಆಯ್ಕೆ ಮಾಡಿ.
ರಚನೆಕಾರರಿಗಾಗಿ ಸಹಯೋಗದ ಸಲಹೆಗಳನ್ನು ಪಡೆಯಿರಿ.

ಪ್ರಸ್ತಾಪದ ನೋಟಿಫಿಕೇಶನ್‌ಗಳನ್ನು ಬದಲಾಯಿಸಿ

ಪ್ರತಿಯೊಂದು ಪ್ರಸ್ತಾಪವು ನೋಟಿಫಿಕೇಶನ್ ಅನ್ನು ಟ್ರಿಗರ್ ಮಾಡುವುದಿಲ್ಲ. ಸಮಾನ ಸಂಖ್ಯೆಯ ಸಬ್‌ಸ್ಕ್ರೈಬರ್‌ಗಳನ್ನು ಹೊಂದಿರುವ ರಚನೆಕಾರರು ನಿಮ್ಮನ್ನು ಪ್ರಸ್ತಾಪಿಸಿದಂತಹ ಮುಖ್ಯ ಪ್ರಸ್ತಾಪಗಳಿಗಾಗಿ ನಿಮಗೆ ನೋಟಿಫಿಕೇಶನ್ ಕಳುಹಿಸಲಾಗುತ್ತದೆ.

ನೋಟಿಫಿಕೇಶನ್‌ಗಳನ್ನು ನಿರ್ವಹಿಸುವ ಕುರಿತು ಇನ್ನಷ್ಟು ಮಾಹಿತಿಗಾಗಿ, YouTube ನೋಟಿಫಿಕೇಶನ್‌ಗಳನ್ನು ನಿರ್ವಹಿಸಿ ಎಂಬುದನ್ನು ನೋಡಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
597564097419606818
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false