YouTube ನಲ್ಲಿ ನಿಮ್ಮ ಡೇಟಾ

"YouTube ನಲ್ಲಿ ನಿಮ್ಮ ಡೇಟಾ" ಎಂಬುದರ ಅಡಿಯಲ್ಲಿ ನಿಮ್ಮ ಗೌಪ್ಯತೆ ಸೆಟ್ಟಿಂಗ್‌ಗಳು ಹಾಗೂ ನಿಯಂತ್ರಣಗಳನ್ನು ನೀವು ನಿರ್ವಹಿಸಬಹುದು ಮತ್ತು ಅವುಗಳ ಕುರಿತು ಇನ್ನಷ್ಟು ತಿಳಿಯಬಹುದು. ಈ ಪುಟವು ನಿಮ್ಮ ಕಂಟೆಂಟ್ ಹಾಗೂ ಚಟುವಟಿಕೆ ಡೇಟಾದ ಸಾರಾಂಶ, ಈ ಡೇಟಾವನ್ನು ನಿರ್ವಹಿಸಲು ಸೆಟ್ಟಿಂಗ್‌ಗಳು ಮತ್ತು ನಿಮ್ಮ YouTube ಅನುಭವವನ್ನು ಸುಧಾರಿಸುವುದಕ್ಕಾಗಿ ನಿಮ್ಮ ಡೇಟಾವನ್ನು ಹೇಗೆ ಬಳಸಲಾಗುತ್ತದೆ ಎಂಬ ಕುರಿತು ಮಾಹಿತಿಯನ್ನು ಒಳಗೊಂಡಿದೆ.

ಗಮನಿಸಿ: ಪ್ರಸ್ತುತ, ಈ ಫೀಚರ್, ಡೆಸ್ಕ್‌ಟಾಪ್ ಮತ್ತು ಮೊಬೈಲ್ ವೆಬ್‌ನಲ್ಲಿ ಮಾತ್ರ ಲಭ್ಯವಿದೆ.

“YouTube ನಲ್ಲಿ ನಿಮ್ಮ ಡೇಟಾವನ್ನು” ಆ್ಯಕ್ಸೆಸ್ ಮಾಡಲು:

  1. YouTube ಗೆ ಸೈನ್ ಇನ್ ಮಾಡಿ.
  2. ನಿಮ್ಮ ಪ್ರೊಫೈಲ್ ಚಿತ್ರವನ್ನು ಆಯ್ಕೆ ಮಾಡಿ  .
  3. “YouTube ನಲ್ಲಿ ನಿಮ್ಮ ಡೇಟಾ” ಎಂಬುದನ್ನು ಆಯ್ಕೆ ಮಾಡಿ.​

“YouTube ನಲ್ಲಿ ನಿಮ್ಮ ಡೇಟಾ” ಎಂಬಲ್ಲಿ, ನೀವು ಇವುಗಳನ್ನು ಹೇಗೆ ನಿರ್ವಹಿಸಬಹುದು ಎಂಬ ಕುರಿತು ಇನ್ನಷ್ಟು ತಿಳಿಯಬಹುದು:

YouTube ನಲ್ಲಿ ನಿಮ್ಮ ಅನುಭವವನ್ನು ಸುಧಾರಿಸಲು ನಿಮ್ಮ ಡೇಟಾ ಹೇಗೆ ಸಹಾಯ ಮಾಡುತ್ತದೆ ಎಂಬ ಕುರಿತು ಇನ್ನಷ್ಟು ತಿಳಿಯಿರಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
14054648018157790874
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false