ಡೂಪ್ಲಿಕೇಟ್ ಸಬ್‌ಸ್ಕ್ರಿಪ್ಶನ್‌ಗಳನ್ನು ನಿರ್ವಹಿಸುವುದು

ನಾವು YouTube ಗಾಗಿ ಹಲವಾರು ಪಾವತಿಸಿದ ಸದಸ್ಯತ್ವ ಆಯ್ಕೆಗಳನ್ನು ನೀಡುತ್ತೇವೆ. ಒಂದು ಸದಸ್ಯತ್ವ ಆಯ್ಕೆಯಿಂದ ಮತ್ತೊಂದಕ್ಕೆ ಅಪ್‌ಗ್ರೇಡ್ ಮಾಡಿದ ಅಥವಾ ಬದಲಿಸಿದ ನಂತರ, ನಿಮಗೆ ಎರಡು ಬಾರಿ ಬಿಲ್ ಮಾಡಲಾಗುತ್ತಿರುವುದನ್ನು ನೀವು ಗಮನಿಸಬಹುದು. ನಮ್ಮ ಕೆಲವು ಪಾವತಿಸಿದ ಸದಸ್ಯತ್ವ ಆಯ್ಕೆಗಳು ಇತರ ಸಬ್‌ಸ್ಕ್ರಿಪ್ಶನ್‌ಗಳಿಗೆ ಸಹ ಸ್ವಯಂಚಾಲಿತವಾಗಿ ಆ್ಯಕ್ಸೆಸ್ ಅನ್ನು ನೀಡುತ್ತವೆ, ಆದ್ದರಿಂದ ಕೆಳ ಹಂತದ ಸಬ್‌ಸ್ಕ್ರಿಪ್ಶನ್ ಅನ್ನು ರದ್ದುಮಾಡುವ ಮೂಲಕ ನೀವು ಸಂಭಾವ್ಯವಾಗಿ ಹಣವನ್ನು ಉಳಿಸಬಹುದು.

ಪಾವತಿಸಿದ ಸದಸ್ಯತವು ಇತರವುಗಳಿಗೆ ಹೇಗೆ ಸಂಬಂಧ ಕಲ್ಪಿಸುತ್ತದೆ ಮತ್ತು ದ್ವಿಗುಣ ಸಬ್‌ಸ್ಕ್ರಿಬ್ಶನ್ ಅನ್ನು ಸರಿಪಡಿಸುವುದು ಅಥವಾ ತಡೆಯುವುದು ಹೇಗೆ ಎಂಬ ಕುರಿತು ತಿಳಿಯಿರಿ.

ಒಂದಕ್ಕಿಂತ ಹೆಚ್ಚು ಸಬ್‌ಸ್ಕ್ರಿಪ್ಶನ್ ಹೊಂದಿರುವ ಕಾರಣಕ್ಕಾಗಿ ನಿಮಗೆ ಎರಡು ಬಾರಿ ಶುಲ್ಕ ವಿಧಿಸಲಾಗಿದೆ ಎಂಬುದಾಗಿ ನೀವು ಭಾವಿಸಿದರೆ, ದಯವಿಟ್ಟು ಈ ಪುಟಕ್ಕೆ ಭೇಟಿ ನೀಡಿ. ನೀವು ದೃಢೀಕರಣ ತಡೆಹಿಡಿಯಲಾಗಿರುವುದನ್ನು, ಬಾಕಿಯಿರುವ ಚಾರ್ಜ್ ಅನ್ನು ಅಥವಾ ಮತ್ತೊಂದು ಪ್ರಕಾರದ ಅನಿರೀಕ್ಷಿತ ಚಾರ್ಜ್ ಅನ್ನು ನೋಡುತ್ತಿರಬಹುದು.

ಸಬ್‌ಸ್ಕ್ರಿಪ್ಶನ್ ಆಯ್ಕೆಗಳು ಮತ್ತು ಬಿಲ್ಲಿಂಗ್

YouTube Premium:

  • ನಿಮಗೆ ಎಲ್ಲಾ YouTube Premium ಪ್ರಯೋಜನಗಳಿಗೆ ಆ್ಯಕ್ಸೆಸ್ + ಎಲ್ಲಾ YouTube Music Premium ಪ್ರಯೋಜನಗಳಿಗೆ ಆ್ಯಕ್ಸೆಸ್ ಅನ್ನು ನೀಡುತ್ತದೆ.
  • YouTube ಅಥವಾ Apple ಮೂಲಕ ಬಿಲ್ ಮಾಡಲಾಗಿದೆ (ನೀವು iOS ನಲ್ಲಿ ಸೈನ್ ಅಪ್ ಮಾಡಿದ್ದರೆ).

YouTube Music Premium:

  • ಎಲ್ಲಾ YouTube Music Premium ಪ್ರಯೋಜನಗಳಿಗೆ ನಿಮಗೆ ಆ್ಯಕ್ಸೆಸ್ ನೀಡುತ್ತದೆ.
  • YouTube ಅಥವಾ Apple ಮೂಲಕ ಬಿಲ್ ಮಾಡಲಾಗಿದೆ (ನೀವು iOS ನಲ್ಲಿ ಸೈನ್ ಅಪ್ ಮಾಡಿದ್ದರೆ).

ಡೂಪ್ಲಿಕೇಟ್ ಸಬ್‌ಸ್ಕ್ರಿಪ್ಶನ್‌ ಅನ್ನು ಸರಿಪಡಿಸುವುದು ಹೇಗೆ

ನೀವು ಆಕಸ್ಮಿಕವಾಗಿ YouTube Premium ಮತ್ತು YouTube Music Premium ಗೆ ಸೈನ್ ಅಪ್ ಮಾಡಿದ್ದರೆ: ನಿಮ್ಮ YouTube Music ಸದಸ್ಯತ್ವವನ್ನು ರದ್ದುಮಾಡುವ ಮೂಲಕ ನೀವು ಸಂಭಾವ್ಯವಾಗಿ ಹಣವನ್ನು ಉಳಿಸಬಹುದು ಏಕೆಂದರೆ ಅದು ನಿಮ್ಮ YouTube Premium ಸದಸ್ಯತ್ವದಲ್ಲಿ ಒಳಗೊಂಡಿದೆ. ನೀವು Apple ಮೂಲಕ YouTube Music Premium ಗೆ ಸೈನ್ ಅಪ್ ಮಾಡಿದರೆ, Apple ಮೂಲಕ ನಿಮ್ಮ ಸದಸ್ಯತ್ವವನ್ನು ರದ್ದುಮಾಡಿ. ನೀವು YouTube ಮೂಲಕ ಸೈನ್ ಅಪ್ ಮಾಡಿದ್ದರೆ, ನಿಮ್ಮ ಸದಸ್ಯತ್ವವನ್ನು ರದ್ದುಮಾಡುವುದು ಹೇಗೆಂದು ತಿಳಿಯಿರಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
18284617247764985781
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false