ನಿಮ್ಮ ಟಿವಿ ಅಥವಾ ಗೇಮ್ ಕನ್ಸೋಲ್‌ನಲ್ಲಿ YouTube ನಿಂದ ಸೈನ್ ಔಟ್ ಮಾಡಿ ಅಥವಾ ಖಾತೆಯನ್ನು ತೆಗೆದುಹಾಕಿ

ನೀವು ಸಾಧನವನ್ನು ಹೊಂದಿದ್ದರೂ ಅಥವಾ ದೂರದಿಂದಲೇ ನಿರ್ವಹಿಸುತ್ತಿದ್ದರೂ, ನಿಮ್ಮ ಟಿವಿ ಅಥವಾ ಗೇಮ್ ಕನ್ಸೋಲ್‌ನಲ್ಲಿ YouTube ನಿಂದ ಸೈನ್ ಔಟ್ ಮಾಡಬಹುದು ಅಥವಾ ಖಾತೆಯನ್ನು ತೆಗೆದುಹಾಕಬಹುದು.

ನೀವು ಸಾಧನವನ್ನು ಹೊಂದಿದ್ದರೆ:

ಸೈನ್ ಔಟ್ ಮಾಡಲು:

  1. ನಿಮ್ಮ ಟಿವಿಯಲ್ಲಿ YouTube ಆ್ಯಪ್ ಅನ್ನು ತೆರೆಯಿರಿ.
  2. ಎಡಬದಿಯ ಮೆನು ಆಯ್ಕೆಮಾಡಿ.
  3. ಖಾತೆಗಳ ಪುಟವನ್ನು ತೆರೆಯಲು ನಿಮ್ಮ ಪ್ರೊಫೈಲ್ ಚಿತ್ರವನ್ನು ಆಯ್ಕೆಮಾಡಿ.
  4. ಪಟ್ಟಿಯಲ್ಲಿನ ನಿಮ್ಮ ಖಾತೆಯನ್ನು ಆಯ್ಕೆಮಾಡಿ ಮತ್ತು ಸೈನ್ ಔಟ್ ಮಾಡಿ ಎಂಬುದನ್ನು ಕ್ಲಿಕ್ ಮಾಡಿ.

ಖಾತೆ ಸೆಟ್ಟಿಂಗ್‌ಗಳ ಪುಟದಿಂದ ನಿಮ್ಮ ಖಾತೆಯನ್ನು ತೆಗೆದುಹಾಕಲು:

  1. ನಿಮ್ಮ ಟಿವಿಯಲ್ಲಿ YouTube ಆ್ಯಪ್ ಅನ್ನು ತೆರೆಯಿರಿ.
  2. ಎಡಬದಿಯ ಮೆನು ಆಯ್ಕೆಮಾಡಿ.
  3. ಖಾತೆಗಳ ಪುಟವನ್ನು ತೆರೆಯಲು ನಿಮ್ಮ ಖಾತೆಯ ಐಕಾನ್ ಅನ್ನು ಆಯ್ಕೆಮಾಡಿ.
  4. ಪಟ್ಟಿಯಲ್ಲಿನ ನಿಮ್ಮ ಖಾತೆಯನ್ನು ಆಯ್ಕೆಮಾಡಿ ಮತ್ತು ಖಾತೆಯನ್ನು ತೆಗೆದುಹಾಕಿ ಎಂಬುದನ್ನು ಕ್ಲಿಕ್ ಮಾಡಿ.
YouTube Kids ಅತಿಥಿ ಪ್ರೊಫೈಲ್ ಅನ್ನು ತೆಗೆದುಹಾಕುವುದು ಹೇಗೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ.

ಖಾತೆಗಳನ್ನು ಬದಲಿಸಲು:

ನೀವು “ಯಾರು ವೀಕ್ಷಿಸುತ್ತಿದ್ದಾರೆ” ಎಂಬ ಸ್ಕ್ರೀನ್‌ನಲ್ಲಿದ್ದರೆ, ನೀವು ಹೀಗೆ ಮಾಡಬಹುದು:

  • ಸೈನ್ ಇನ್ ಮಾಡಿರುವ ಯಾವುದಾದರೂ ಖಾತೆಯನ್ನು ಆಯ್ಕೆಮಾಡಿ.
  • ಹೊಸ ಖಾತೆಯನ್ನು ಸೇರಿಸಿ.
  • ಅತಿಥಿ ಮೋಡ್ ಬಳಸಿ.
  • YouTube Kids ಗೆ ಹೋಗಲು YouTube Kids ಪ್ರೊಫೈಲ್ ಅನ್ನು ಆಯ್ಕೆಮಾಡಿ.

ನೀವು ಇನ್ನು ಮುಂದೆ ಸಾಧನವನ್ನು ಹೊಂದಿಲ್ಲದಿದ್ದರೆ ಅಥವಾ ದೂರದಿಂದಲೇ ಸೈನ್ ಔಟ್ ಮಾಡಲು ಬಯಸಿದರೆ:

  1. ಯಾವುದೇ ಸಾಧನದಲ್ಲಿ https://myaccount.google.com/device-activity ತೆರೆಯಿರಿ.
  2. ನೀವು ಸೈನ್ ಔಟ್ ಮಾಡಲು ಬಯಸುವ ಸಾಧನವನ್ನು ಆಯ್ಕೆಮಾಡಿ.
  3. ಸೈನ್ ಔಟ್ ಎಂಬುದನ್ನು ಆಯ್ಕೆಮಾಡಿ.

Google ಖಾತೆಗೆ ಸಂಬಂಧಿಸಿದ ಟಿವಿಯಲ್ಲಿ YouTube ಆ್ಯಕ್ಸೆಸ್ ಅನ್ನು https://myaccount.google.com/permissions ತೆರೆಯುವ ಮೂಲಕ ನಂತರ ಟಿವಿಯಲ್ಲಿ YouTube ನಂತರ ಆ್ಯಕ್ಸೆಸ್ ಅನ್ನು ತೆಗೆದುಹಾಕಿ ಎಂಬುದನ್ನು ಆಯ್ಕೆಮಾಡುವ ಮೂಲಕ ಸಹ ನೀವು ತೆಗೆದುಹಾಕಬಹುದು.

ಗಮನಿಸಿ: ಆ್ಯಕ್ಸೆಸ್ ಅನ್ನು ತೆಗೆದುಹಾಕುವುದರಿಂದ ಆ ಖಾತೆಯೊಂದಿಗಿನ ಟಿವಿಯಲ್ಲಿ YouTube ಆ್ಯಪ್ ಅನ್ನು ಬಳಸಿಕೊಂಡು ಯಾವುದೇ ಸಾಧನದಿಂದ ನಿಮ್ಮನ್ನು ಸೈನ್ ಔಟ್ ಮಾಡಲಾಗುತ್ತದೆ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
1653071667939135529
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false