ಬಹು-ಚಾನಲ್ ನೆಟ್‌ವರ್ಕ್ (MCN) ಕಾರ್ಯಾಚರಣೆಗಳ ಕೈಪಿಡಿ

ಒಂದು MCN ಆಗಿ ಸ್ಟ್ರೈಕ್‌ಗಳನ್ನು ಅರ್ಥಮಾಡಿಕೊಳ್ಳಿ

YouTube Studio ಕಂಟೆಂಟ್ ಮ್ಯಾನೇಜರ್ ಅನ್ನು ಬಳಸುವ ಪಾಲುದಾರರಿಗೆ ಮಾತ್ರ ಈ ಫೀಚರ್‌ಗಳು ಲಭ್ಯವಿರುತ್ತವೆ. ಆ್ಯಕ್ಸೆಸ್ ಅನ್ನು ಪಡೆಯಲು ನಿಮ್ಮ YouTube ಪಾರ್ಟ್‌ನರ್ ಮ್ಯಾನೇಜರ್ ಅನ್ನು ಸಂಪರ್ಕಿಸಿ.

ನಿಮ್ಮ ನೆಟ್‌ವರ್ಕ್ ಅನೇಕ ಚಾನಲ್‌ಗಳನ್ನು ಹೊಂದಿರುವ ಕಾರಣ, ನೀವು ನಿರ್ವಹಿಸುವ ಚಾನಲ್‌ಗಳು YouTube ನ ನೀತಿಗಳನ್ನು ಉಲ್ಲಂಘಿಸಿದರೆ, ನಿಮ್ಮ ನೆಟ್‌ವರ್ಕ್‌ಗೆ ದಂಡ ಬೀಳಬಹುದು. 

ಒಬ್ಬ ಪಾಲುದಾರರು, ತಾವು ನಿರ್ವಹಿಸುವ ಚಾನಲ್‌ಗಳಾದ್ಯಂತ 90 ದಿನಗಳ ಅವಧಿಯಲ್ಲಿ 10 ಕೃತಿಸ್ವಾಮ್ಯ ಸ್ಟ್ರೈಕ್‌ಗಳನ್ನು ಸ್ವೀಕರಿಸಿದರೆ, ಆ ಪಾಲುದಾರರನ್ನು ಹೆಚ್ಚಿನ ಪರಿಶೀಲನೆಗೆ ಒಳಪಡಿಸಲಾಗುತ್ತದೆ ಮತ್ತು ಇದರಿಂದಾಗಿ ಎಚ್ಚರಿಕೆ, ಫೀಚರ್ ನಷ್ಟ (ಉದಾ., ಚಾನಲ್ ಲಿಂಕ್ ಮಾಡುವಿಕೆಯನ್ನು ನಿಷ್ಕ್ರಿಯಗೊಳಿಸುವುದು), ಅಥವಾ ಪಾಲುದಾರಿಕೆ ಒಪ್ಪಂದ ಕೊನೆಗೊಳಿಸುವಿಕೆಯಂತಹ ಪರಿಣಾಮಗಳು ಉಂಟಾಗಬಹುದು. YouTube, ತನ್ನ ಸ್ವಂತ ವಿವೇಚನೆಯ ಮೇರೆಗೆ ಯಾವುದೇ ಸಮಯದಲ್ಲಿ ದುರುಪಯೋಗವನ್ನು ಮೌಲ್ಯಮಾಪನ ಮಾಡುವ ಮತ್ತು ಅದಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳುವ ಹಕ್ಕನ್ನು ಕಾಯ್ದಿರಿಸಿಕೊಂಡಿದೆ. 

ಒಂದು MCN ಆಗಿ ಸ್ಟ್ರೈಕ್‌ಗಳನ್ನು ನಿರ್ವಹಿಸಲು ಈ ಸಂಪನ್ಮೂಲಗಳನ್ನು ಬಳಸಿ:

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
true
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
5483184795830366207
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false