YouTube ಕೊಡುಗೆದಾರರ ಜೊತೆಗೆ ತೊಡಗಿಸಿಕೊಳ್ಳಿ

ಕೊಡುಗೆದಾರರ ಜಾಗತಿಕ ಸಮುದಾಯವನ್ನು ಗುರುತಿಸಲು ಮತ್ತು ಬೆಂಬಲಿಸಲು, YouTube ಪ್ರೋಗ್ರಾಂ ಅನ್ನು ವಿನ್ಯಾಸಗೊಳಿಸಿದೆ.

ಈ ರೀತಿ ಮಾಡುವ ಮೂಲಕ, ಈ ಹುಮ್ಮಸ್ಸಿನಲ್ಲಿರುವ ಸದಸ್ಯರು ಎಲ್ಲರಿಗೂ ಅತ್ಯುತ್ತಮವಾದ YouTube ಅನುಭವವನ್ನು ರಚಿಸಲು ಸಹಾಯ ಮಾಡುತ್ತಾರೆ:

  • ನಮ್ಮ ಸಹಾಯ ಫೋರಂನಲ್ಲಿ ಸಾವಿರಾರು ಪ್ರಶ್ನೆಗಳಿಗೆ ಉತ್ತರಿಸಲಾಗುತ್ತದೆ. (ಇಂಗ್ಲಿಷ್, ಫ್ರೆಂಚ್, ಜರ್ಮನ್, ಜಪಾನೀಸ್, ಪೋರ್ಚುಗೀಸ್, ರಷ್ಯನ್ ಮತ್ತು ಸ್ಪ್ಯಾನಿಶ್ ಭಾಷೆಗಳಲ್ಲಿ ಲಭ್ಯವಿದೆ).
  • ಇತರ YouTube Music ಸದಸ್ಯರ ಜೊತೆಗೆ ಸಂವಹನ ನಡೆಸುವುದು ಮತ್ತು ನಮ್ಮ YouTube Music ಸಹಾಯ ಸಮುದಾಯದಲ್ಲಿ ಪ್ರಶ್ನೆಗಳಿಗೆ ಉತ್ತರಿಸಲು ಸಹಾಯ ಮಾಡುವುದು (ಇಂಗ್ಲಿಷ್‌ನಲ್ಲಿ ಲಭ್ಯವಿದೆ).
  • ಸದಸ್ಯರು ಮತ್ತು ಕ್ರಿಯೇಟರ್‌ಗಳಿಗೆ YouTube ಅನ್ನು ಹೇಗೆ ಉತ್ತಮವಾಗಿ ಬಳಸುವುದು ಎಂಬುದನ್ನು ಅರ್ಥಮಾಡಿಕೊಳ್ಳುವುದಕ್ಕೆ ಸಹಾಯ ಮಾಡಲು ವೀಡಿಯೊಗಳನ್ನು ನಿರ್ಮಿಸುವುದು (ಫ್ರೆಂಚ್, ಜರ್ಮನ್, ಜಪಾನೀಸ್, ಪೋರ್ಚುಗೀಸ್, ರಷ್ಯನ್ ಮತ್ತು ಸ್ಪ್ಯಾನಿಶ್ ಭಾಷೆಗಳಲ್ಲಿ ಲಭ್ಯವಿದೆ).

YouTube ಕೊಡುಗೆದಾರರ ಪ್ರೋಗ್ರಾಂ ಸೇರಿಕೊಳ್ಳಿ

YouTube ಕೊಡುಗೆದಾರರ ಪ್ರೋಗ್ರಾಂಗೆ ಸೇರಿಕೊಳ್ಳುವ ಮೂಲಕ, ಪ್ರತಿದಿನ ವೀಡಿಯೊಗಳನ್ನು ಹಂಚಿಕೊಳ್ಳಲು, ವೀಕ್ಷಿಸಲು ಮತ್ತು ಸಂವಹನ ಮಾಡಲು YouTube ಅನ್ನು ಅತ್ಯುತ್ತಮ ಪ್ಲ್ಯಾಟ್‌ಫಾರ್ಮ್ ಆಗಿ ಮಾಡಲು ನೀವು ನಮಗೆ ಸಹಾಯ ಮಾಡಬಹುದು. ನೀವು ವಿಶೇಷ ಕಾರ್ಯಾಗಾರಗಳಿಗೆ ಆ್ಯಕ್ಸೆಸ್ ಪಡೆಯಬಹುದು, YouTube ತಂಡದ ಜೊತೆಗೆ ಸಂವಹನ ನಡೆಸಬಹುದು ಹಾಗೂ ಹೊಸ ಉತ್ಪನ್ನಗಳು ಮತ್ತು ಫೀಚರ್‌ಗಳ ಸ್ನೀಕ್ ಪ್ರಿವ್ಯೂಗಳನ್ನು ಪಡೆಯಬಹುದು. YouTube ಕೊಡುಗೆದಾರರು Google ಉತ್ಪನ್ನ ಪರಿಣಿತರ ಪ್ರೋಗ್ರಾಂನಲ್ಲಿ ಪಾಲ್ಗೊಳ್ಳುವವರಾಗಿದ್ದಾರೆ.

YouTube ಕೊಡುಗೆದಾರರಾಗಲು ಮತ್ತು ಈ ಪ್ರೋಗ್ರಾಂನಲ್ಲಿ ಭಾಗವಹಿಸಲು, ನೀವು YouTube ಕೊಡುಗೆದಾರರ ಪ್ರೋಗ್ರಾಂನ ನಿಯಮಗಳಿಗೆ ಸಮ್ಮತಿಸಬೇಕು ಮತ್ತು ಅನುಸರಿಸಬೇಕು. ಈ ಪ್ರೋಗ್ರಾಂ ಬೀಟಾ ಆವೃತ್ತಿಯಲ್ಲಿದೆ ಮತ್ತು ಬದಲಾವಣೆಗೆ ಒಳಪಟ್ಟಿರುತ್ತದೆ ಎಂಬುದನ್ನು ಗಮನಿಸಿ. ಕಾಲಾವಧಿಯಲ್ಲಿ ಪ್ರೋಗ್ರಾಂ ಅನ್ನು ಉತ್ತಮಗೊಳಿಸಲು ನಾವು ಎದುರು ನೋಡುತ್ತೇವೆ. ಸೇರಿಕೊಳ್ಳಲು ಆಸಕ್ತರಾಗಿದ್ದೀರಾ? ಇಲ್ಲಿ ಸೈನ್ ಅಪ್ ಮಾಡಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
4791389430277747087
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false