ಪಾವತಿಸಿದ ಉತ್ಪನ್ನಗಳಿಗಾಗಿ YouTube ಬೆಂಬಲವನ್ನು ಸಂಪರ್ಕಿಸಿ

ಬೆಂಬಲ ಪಡೆಯಿರಿ

ಬೆಂಬಲವನ್ನು ಸಂಪರ್ಕಿಸಲು ಅಥವಾ ಮರುಪಾವತಿಯನ್ನು ವಿನಂತಿಸಲು, ಕೆಳಗಿನ ಟೇಬಲ್‌ನಿಂದ ನಿಮ್ಮ ಆದ್ಯತೆಯ ಭಾಷೆಯನ್ನು ಆಯ್ಕೆಮಾಡಿ. ಸ್ವಯಂ-ಡಯಾಗ್ನೋಸ್ ಮಾಡಲು ಮತ್ತು ನಿಮ್ಮ ಸಮಸ್ಯೆಯನ್ನು ಪರಿಹರಿಸಲು ಈ ಟ್ರಬಲ್‌ಶೂಟಿಂಗ್ ಹಂತಗಳನ್ನು ಅನುಸರಿಸುವಂತೆ ನಾವು ಶಿಫಾರಸು ಮಾಡುತ್ತೇವೆ.

ಭಾಷೆ ಕೆಲಸದ ಸಮಯಗಳು
ಇಂಗ್ಲಿಷ್ ದಿನದ 24 ಗಂಟೆಗಳು, ವಾರದ 7 ದಿನಗಳು
ಸ್ಪ್ಯಾನಿಶ್ (ಸ್ಪೇನ್) 11 AM ರಿಂದ 3 AM GMT, ವಾರದ 7 ದಿನಗಳು
ಸ್ಪ್ಯಾನಿಶ್ (LATAM) 11 AM ರಿಂದ 3 AM GMT, ವಾರದ 7 ದಿನಗಳು
ಇಟಾಲಿಯನ್ 9 AM ರಿಂದ 6 PM GMT, ಸೋಮ - ಶುಕ್ರ
ರಷ್ಯನ್ 11 AM ರಿಂದ 8 PM GMT, ಸೋಮ - ಶುಕ್ರ
ಟರ್ಕಿಷ್ (ಟರ್ಕಿ) ಬೆಳಗ್ಗೆ 7 ರಿಂದ ಸಂಜೆ 4 ಗಂಟೆ GMT, ಸೋಮ-ಶುಕ್ರ
ಫ್ರೆಂಚ್ (ಕೆನಡಾ) 2 PM ರಿಂದ 10 PM GMT, ಸೋಮ - ಶುಕ್ರ
ಫ್ರೆಂಚ್ (ಫ್ರಾನ್ಸ್) 9 AM ರಿಂದ 5 PM GMT, ವಾರದ 7 ದಿನಗಳು
ಜರ್ಮನ್ 9 AM ರಿಂದ 5 PM GMT, ವಾರದ 7 ದಿನಗಳು
ಪೋರ್ಚುಗೀಸ್ (ಪೋರ್ಚುಗಲ್) 11 AM ರಿಂದ 2 AM GMT, ವಾರದ 7 ದಿನಗಳು
ಪೋರ್ಚುಗೀಸ್ (ಬ್ರೆಜಿಲ್) 8 AM ರಿಂದ 11 PM BRT, ವಾರದ 7 ದಿನಗಳು
ಜಾಪನೀಸ್ 9 AM ರಿಂದ 6 PM JT, ಸೋಮ - ಶುಕ್ರ
ಕೊರಿಯನ್ 9 AM ರಿಂದ 8 PM KST, ವಾರದ 7 ದಿನಗಳು

ನೀವು YouTube ನಲ್ಲಿ ಸದಸ್ಯತ್ವ ಅಥವಾ ಇತರ ಡಿಜಿಟಲ್ ಸಾಮಾಗ್ರಿಗಳನ್ನು ಖರೀದಿಸಿದ್ದರೆ, ಸಹಾಯಕ್ಕಾಗಿ ನೀವು ಬೆಂಬಲವನ್ನು ಸಂಪರ್ಕಿಸಬಹುದು. YouTube ಬೆಂಬಲದೊಂದಿಗೆ ಸಂಪರ್ಕದಲ್ಲಿರಲು, ನೀವು ಖರೀದಿ ಮಾಡಲು ಬಳಸಿದ ಖಾತೆಗೆ ನೀವು ಸೈನ್ ಇನ್ ಆಗಿರುವಿರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.

Pixel Pass ಸಬ್‌ಸ್ಕ್ರಿಪ್ಶನ್‌ನ ಮೂಲಕ ನೀವು YouTube Premium ಅನ್ನು ಸ್ವೀಕರಿಸಿದ್ದರೆ, ನಿಮ್ಮ ಖಾತೆಯನ್ನು ಹೇಗೆ ನಿರ್ವಹಿಸಬೇಕು ಎಂಬ ಕುರಿತು ಇಲ್ಲಿ ಇನ್ನಷ್ಟು ತಿಳಿದುಕೊಳ್ಳಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
2393282717342309808
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false