YouTube ನಲ್ಲಿ ಸಂಗೀತವನ್ನು ಅನ್ವೇಷಿಸಿ

ನೀವು YouTube ನಲ್ಲಿ ಬೃಹತ್ ಸಂಗೀತ ಸಂಗ್ರಹವನ್ನು ಆನಂದಿಸಲು ಸಹಾಯವಾಗುವಂತೆ, ನಾವು ಹೊಸ ಫೀಚರ್‌ಗಳ ಸರಣಿಯನ್ನು ರಚಿಸಿದ್ದೇವೆ. ಈ ಫೀಚರ್‌ಗಳು ನಿಮ್ಮ ಮೆಚ್ಚಿನ ಸಂಗೀತಗಾರರಿಂದ ಉತ್ತಮ ಗುಣಮಟ್ಟದ ಸಂಗೀತವನ್ನು ಹುಡುಕಲು ಮತ್ತು YouTube ನಲ್ಲಿ ಹೊಸ ಸಂಗೀತವನ್ನು ಅನ್ವೇಷಿಸಲು ಸುಲಭಗೊಳಿಸುತ್ತದೆ. 

ಹುಡುಕಾಟದಲ್ಲಿ ಸಂಗೀತ ಕಾರ್ಡ್‌ಗಳು

ಸಂಗೀತ ಕಾರ್ಡ್‌ಗಳೆಂದರೆ ಕಲಾವಿದರು, ಆಲ್ಬಮ್‍ಗಳು ಅಥವಾ ವಿವಿಧ ಶೈಲಿಯ ಟ್ರ್ಯಾಕ್‍ಗಳ ಸಂಗ್ರಹಣೆಯಾಗಿದೆ. ಸಂಗೀತ ಕಾರ್ಡ್‌ಗಳು ನಿಮ್ಮ ಮೆಚ್ಚಿನ ಕಲಾವಿದರ ಪೂರ್ತಿ ಆಲ್ಬಮ್‍ಗಳನ್ನು ಆಲಿಸಲು ಅಥವಾ ಅವರ ಅಧಿಕೃತ ವೀಡಿಯೊಗಳನ್ನು ಹುಡುಕಲು ಉತ್ತಮ ಮಾರ್ಗವಾಗಿದೆ. 

ನೀವು ಪ್ಲ್ಯಾಟ್‍ಫಾರ್ಮ್‌ಗಳಾದ್ಯಾಂತ ನಿಮ್ಮ ಸಂಗೀತ ಸಂಬಂಧಿತ ಹುಡುಕಾಟಗಳ ಫಲಿತಾಂಶಗಳಲ್ಲಿ ಸಂಗೀತ ಕಾರ್ಡ್‌ಗಳನ್ನು ಕಾಣುತ್ತೀರಿ. 

ಹಾಡಿನ ಹುಡುಕಾಟ

ನಿಮ್ಮ Android ಸಾಧನದಲ್ಲಿ, ಸೌಂಡ್ ಬಳಸಿಕೊಂಡು YouTube ನಲ್ಲಿ ಹುಡುಕಲು ನೀವು Voice Search ನಿಂದ ಹಾಡು ಹುಡುಕಾಟಕ್ಕೆ ಬದಲಿಸಬಹುದು. ಪ್ರಸ್ತುತ ಪ್ಲೇ ಆಗುತ್ತಿರುವ ಹಾಡನ್ನು ಗುನುಗುವ ಅಥವಾ ರೆಕಾರ್ಡ್ ಮಾಡುವ ಮೂಲಕ, ನೀವು ಸಂಬಂಧಿತ YouTube ವೀಡಿಯೊಗಳು, Shorts ಮತ್ತು ಅಧಿಕೃತ ಸಂಗೀತ ಕಂಟೆಂಟ್ ಅನ್ನು ಕಾಣಬಹುದು.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
15578501302242544209
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false