ವೀಡಿಯೊ ಪ್ಲೇಯರ್ ಗಾತ್ರ ಬದಲಾಯಿಸಿ

ನಿಮ್ಮ ಕಂಪ್ಯೂಟರ್‌ನಲ್ಲಿ YouTube ಬಳಸುತ್ತಿರುವಾಗ, ನಿಮ್ಮ ಬ್ರೌಸರ್ ವಿಂಡೋದಲ್ಲಿ ಲಭ್ಯವಿರುವ ಸ್ಥಳದ ಆಧರದ ಮೇಲೆ ನಿಮ್ಮ ವೀಡಿಯೊ ಪ್ಲೇಯರ್‌ನ ಗಾತ್ರವು ಸ್ವಯಂಚಾಲಿತವಾಗಿ ಹೊಂದಿಕೊಳ್ಳುತ್ತದೆ.

ನಿಮ್ಮ ವೀಡಿಯೊ ಪ್ಲೇಯರ್‌ನ ಗಾತ್ರವನ್ನು ಮ್ಯಾನುವಲ್ ಆಗಿ ಬದಲಾಯಿಸಬೇಕೆಂದು ಬಯಸಿದರೆ, ನಿಮ್ಮ ಬ್ರೌಸರ್ ಗಾತ್ರವನ್ನು ಬದಲಾಯಿಸಿ. ನೀವು ಪೂರ್ಣ ಸ್ಕ್ರೀನ್ಗೆ ಹೋಗದೇ, ದೊಡ್ಡ ಪ್ಲೇಯರ್‌ನಲ್ಲಿ ನಿಮ್ಮ ವೀಡಿಯೊವನ್ನು ವೀಕ್ಷಿಸಲು ವೀಡಿಯೊ ಪ್ಲೇಯರ್‌ನ ಕೆಳಭಾಗದ ಮೂಲೆಯಲ್ಲಿರುವ  ಥಿಯೇಟರ್ ಮೋಡ್ ಬಟನ್ ಆಯ್ಕೆ ಮಾಡಬಹುದು ಅಥವಾ ಸಣ್ಣ ಪ್ಲೇಯರ್‌ನಲ್ಲಿ ವೀಕ್ಷಿಸಲು ಮಿನಿ ಪ್ಲೇಯರ್ ಬಟನ್  ಅನ್ನು ಸಹ ಆಯ್ಕೆ ಮಾಡಬಹುದು.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
8872945874365717701
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false