ನಿಮ್ಮ ಕಂಟೆಂಟ್ ಅನ್ನು ಭಾಷಾಂತರಿಸಲು YouTube ಪರಿಕರಗಳು

ಸರಾಸರಿಯಾಗಿ, ರಚನೆಕಾರರ ಮೂರನೇ ಎರಡರಷ್ಟು ಪ್ರೇಕ್ಷಕರ ವೀಕ್ಷಣೆಯ ಸಮಯವು ಅವರ ಮನೆಯ ಪ್ರದೇಶದ ಹೊರಗಿನಿಂದ ಬರುತ್ತದೆ. ನಿಮ್ಮ ಅಂತರಾಷ್ಟ್ರೀಯ ಪ್ರೇಕ್ಷಕರ ಸಂಖ್ಯೆಯನ್ನು ಹೆಚ್ಚಿಸಲು, ನಮ್ಮ ಅನುವಾದ ಪರಿಕರಗಳ ಸಹಾಯದಿಂದ ನಿಮ್ಮ ವೀಡಿಯೊಗಳನ್ನು ಇತರ ಭಾಷೆಗಳಲ್ಲಿಯೂ ಹೆಚ್ಚು ಆ್ಯಕ್ಸೆಸ್ ಮಾಡುವಂತೆ ಮಾಡಿ:

  • ಅನುವಾದಿತ ಮೆಟಾಡೇಟಾವು ವೀಡಿಯೊದ ತಲುಪುವಿಕೆ ಮತ್ತು ಹುಡುಕಾಡಿದಾಗ ಸಿಗುವಿಕೆಯ ಸಾಮರ್ಥ್ಯವನ್ನು ಹೆಚ್ಚಿಸಬಹುದು. ಅನುವಾದಿತ ವೀಡಿಯೊ ಶೀರ್ಷಿಕೆಗಳು ಮತ್ತು ವಿವರಣೆಗಳು ಇತರ ಭಾಷೆಗಳನ್ನು ಮಾತನಾಡುವ ವೀಕ್ಷಕರು ಹುಡುಕಿದಾಗ YouTube ಹುಡುಕಾಟ ಫಲಿತಾಂಶಗಳಲ್ಲಿ ತೋರಿಸಬಹುದು.
  • ಇತರ ಭಾಷೆಗಳನ್ನು ಮಾತನಾಡುವ ವೀಕ್ಷಕರು ನಿಮ್ಮ ಯಾವುದೇ ವೀಡಿಯೊಗಳನ್ನು ಉಪಶೀರ್ಷಿಕೆಗಳೊಂದಿಗೆ ಹುಡುಕಬಹುದು ಮತ್ತು ವೀಕ್ಷಿಸಬಹುದು.
  • ಪ್ರೇಕ್ಷಕರ ಭಾಷೆಯ ಶೀರ್ಷಿಕೆಗಳು ನಿಮ್ಮ ವೀಡಿಯೊಗಳನ್ನು ಕೇಳಲು ಅಥವಾ ಕಿವುಡ ವೀಕ್ಷಕರು, ಎರಡನೇ ಭಾಷೆಯನ್ನು ಮಾತನಾಡುವ ಜನರು ಮತ್ತು ಗದ್ದಲದ ಪರಿಸರದಲ್ಲಿರುವ ವೀಕ್ಷಕರು ನಿಮ್ಮ ವೀಡಿಯೊಗಳನ್ನು ನೋಡುವಂತೆ ಮಾಡುತ್ತದೆ.

ನಿಮ್ಮ ಕಂಟೆಂಟ್ ಅನ್ನು ಅನುವಾದಿಸಲು ಸಹಾಯ ಮಾಡುವ ಪರಿಕರಗಳು

ನಿಮ್ಮ ಸ್ವಂತ ಅನುವಾದಗಳನ್ನು ಸೇರಿಸಿ

ಸ್ವಯಂಚಾಲಿತ ಶೀರ್ಷಿಕೆಗಳನ್ನು ಬಳಸಿ

ವೀಡಿಯೊದ ಮೂಲ ಭಾಷೆಗೆ ಸ್ವಯಂಚಾಲಿತವಾಗಿ ಶೀರ್ಷಿಕೆಗಳನ್ನು ಸೇರಿಸಲು ಧ್ವನಿ ಗುರುತಿಸುವಿಕೆ ತಂತ್ರಜ್ಞಾನವನ್ನು ಬಳಸಲು ನೀವು ಫೀಚರ್ ಅನ್ನು ಆನ್ ಮಾಡಬಹುದು.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
5770443731630520489
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false