ಹೆಚ್ಚುವರಿ ನೀತಿಗಳು

ಸೇವಾ ನಿಯಮಗಳ ಉಲ್ಲಂಘನೆಗಳನ್ನು ಪ್ರೋತ್ಸಾಹಿಸುವುದು

ನಮ್ಮ ಸೇವಾ ನಿಯಮಗಳನ್ನು ಉಲ್ಲಂಘಿಸುವಂತೆ ಇತರ ಬಳಕೆದಾರರನ್ನು ಪ್ರೊತ್ಸಾಹಿಸುವಂತಹ ಕಂಟೆಂಟ್ ಅನ್ನು ನೀವು ಪೋಸ್ಟ್ ಮಾಡಿದರೆ, ಆ ಕಂಟೆಂಟ್ ಅನ್ನು ತೆಗೆದುಹಾಕಬಹುದು, ನಿಮ್ಮ ಖಾತೆಗೆ ದಂಡ ವಿಧಿಸಬಹದು ಮತ್ತು ಕೆಲವು ಸಂದರ್ಭಗಳಲ್ಲಿ ನಿಮ್ಮ ಖಾತೆ ಕೊನೆಗೊಳಿಸಬಹುದು.

ಈ ಹಿಂದೆ ತೆಗೆದುಹಾಕಿದ ಕಂಟೆಂಟ್ ಅಥವಾ ಕೊನೆಗೊಳಿಸಲಾದ ಅಥವಾ ನಿರ್ಬಂಧಿತ ರಚನೆಕಾರರಿಂದ ಕಂಟೆಂಟ್ ಅನ್ನು ಪೋಸ್ಟ್ ಮಾಡುವುದು

ನಮ್ಮ ಸೇವಾ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಈ ಹಿಂದೆ ತೆಗೆದುಹಾಕಲಾದ ಕಂಟೆಂಟ್, ಪ್ರಸ್ತುತ ಚಾನೆಲ್ ನಿರ್ಬಂಧಕ್ಕೆ ಒಳಗಾಗಿರುವ ರಚನೆಕಾರರಿಂದ ಅಥವಾ ಕೊನೆಗೊಳಿಸಲಾದ ರಚನೆಕಾರರ ಕಂಟೆಂಟ್ ಅನ್ನು ಪೋಸ್ಟ್ ಮಾಡುವಿಕೆಯು, ನಮ್ಮ ಸೇವಾ ನಿಯಮಗಳ ಅಡಿಯಲ್ಲಿ ಸರ್ಕಮ್‌ವೆನ್ಶನ್ ಎಂದು ಪರಿಗಣಿಸಲಾಗುತ್ತದೆ.

ನೀವು ಅಂತಹ ಕಂಟೆಂಟ್ ಅನ್ನು ಪೋಸ್ಟ್ ಮಾಡಿದರೆ, ಅದನ್ನು ತೆಗೆದುಹಾಕಬಹುದು ಮತ್ತು ನಿಮ್ಮ YouTube ಚಾನಲ್‌ಗೆ ದಂಡ ವಿಧಿಸಬಹುದು ಅಥವಾ ಆ ಚಾನಲ್ ಅನ್ನು ಕೊನೆಗೊಳಿಸಬಹುದು. ಇದು ನಿಮ್ಮ ಮಾಲೀಕತ್ವದ ಇತರ ಚಾನಲ್‍ಗಳಿಗೂ ಅನ್ವಯಿಸಬಹುದು.

Google ಉತ್ಪನ್ನಗಳಲ್ಲಿ ನಿರ್ದಿಷ್ಠ ವಯಸ್ಸಿನ ಅಗತ್ಯತೆಗಳು

ನಿಮಗೆ YouTube ಬಳಸುವಷ್ಟು ವಯಸ್ಸಾಗಿಲ್ಲ ಎಂದು ನಾವು ಭಾವಿಸಿದರೆ, ನಿಮ್ಮ ವಯಸ್ಸನ್ನು ದೃಢೀಕರಿಸಿ ಎಂದು ನಾವು ಕೇಳಬಹುದು. ಈ ಪ್ರಕ್ರಿಯೆಯ ಕುರಿತು ನೀವು ಇಲ್ಲಿ ಇನ್ನಷ್ಟು ತಿಳಿಯಬಹುದು. 

 

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
831176040736224440
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false