ಕ್ರಿಯೇಟಿವ್ ಕಾಮನ್ಸ್

ವೀಡಿಯೊ ಗುಣಲಕ್ಷಣಗಳಿಗೆ ಬದಲಾವಣೆಗಳು: ಸೀಮಿತ ಬಳಕೆಯಿಂದಾಗಿ ಸೆಪ್ಟೆಂಬರ್ 2021 ರ ನಂತರ ಗುಣಲಕ್ಷಣಗಳನ್ನು ವೀಕ್ಷಿಸಿ ಪುಟವನ್ನು ನಿಲ್ಲಿಸಲಾಗುತ್ತದೆ. ನಿಮ್ಮ ವೀಡಿಯೊ ವಿವರಣೆಯನ್ನು ಅಪ್‌ಡೇಟ್ ಮಾಡುವ ಮೂಲಕ ನಿಮ್ಮ ವೀಡಿಯೊಗಳಿಗೆ ಈಗಲೂ ನೀವು ಗುಣಲಕ್ಷಣಗಳನ್ನು ಸೇರಿಸಬಹುದು.

ಕ್ರಿಯೇಟಿವ್ ಕಾಮನ್ಸ್ ಪರವಾನಗಿಗಳು ಕಂಟೆಂಟ್ ರಚನೆಕಾರರು ತಮ್ಮ ಕೃತಿಯನ್ನು ಬೇರೊಬ್ಬರು ಬಳಸಲು ಅನುಮತಿ ನೀಡುವುದಕ್ಕೆ ಪ್ರಮಾಣಿತ ವಿಧಾನವನ್ನು ನೀಡುತ್ತದೆ. ಕ್ರಿಯೇಟೀವ್ ಕಾಮನ್ಸ್ CC BY ಪರವಾನಗಿಯೊಂದಿಗೆ ರಚನೆಕಾರರು ತಮ್ಮ ವೀಡಿಯೊಗಳನ್ನು ಗುರುತು ಮಾಡಲು YouTube ಅವಕಾಶ ಮಾಡಿಕೊಡುತ್ತದೆ.

ನಿಮ್ಮ ವೀಡಿಯೊವನ್ನು ನೀವು CC BY ಪರವಾನಗಿಯೊಂದಿಗೆ ಗುರುತು ಮಾಡಿದ್ದರೆ ನಿಮ್ಮ ಕೃತಿಸ್ವಾಮ್ಯವನ್ನು ನೀವು ಉಳಿಸಿಕೊಳ್ಳುವಿರಿ. ಇತರ ರಚನೆಕಾರರು ಪರವಾನಗಿ ನಿಯಮಗಳಿಗೆ ಒಳಪಟ್ಟು ನಿಮ್ಮ ಕಾರ್ಯವನ್ನು ಮರುಬಳಕೆ ಮಾಡಿಕೊಳ್ಳುತ್ತಾರೆ.

 

YouTube ನಲ್ಲಿ ಕ್ರಿಯೇಟಿವ್ ಕಾಮನ್ಸ್

ಅಪ್‌ಲೋಡ್ ಮಾಡಿರುವ ವೀಡಿಯೊಗಳನ್ನು ಕ್ರಿಯೇಟಿವ್ ಕಾಮನ್ಸ್ ಪರವಾನಗಿಯೊಂದಿಗೆ ಗುರುತು ಮಾಡುವ ಸಾಮರ್ಥ್ಯವು ಎಲ್ಲಾ ರಚನೆಕಾರರಿಗೆ ಲಭ್ಯವಿರುತ್ತದೆ.

ಪ್ರಮಾಣಿತ YouTube ಪರವಾನಗಿಯು ಎಲ್ಲಾ ಅಪ್‌ಲೋಡ್‌ಗಳಿಗಾಗಿ ಡೀಫಾಲ್ಟ್ ಸೆಟ್ಟಿಂಗ್ ಆಗಿ ಉಳಿಯುತ್ತದೆ. ಪ್ರಮಾಣಿತ YouTube ಪರವಾನಗಿಯ ನಿಯಮಗಳನ್ನು ಪರಿಶೀಲಿಸಲು, ನಮ್ಮ ಸೇವಾ ನಿಯಮಗಳನ್ನು ನೋಡಿ.

ಕ್ರಿಯೇಟಿವ್ ಕಾಮನ್ಸ್ ಪರವಾನಗಿಗಳನ್ನು 100% ಮೂಲ ಕಂಟೆಂಟ್‌ಗೆ ಮಾತ್ರ ಬಳಸಲಾಗುತ್ತದೆ. ನಿಮ್ಮ ವೀಡಿಯೊಗೆ ಸಂಬಂಧಿಸಿ Content ID ಕ್ಲೈಮ್ ಇದ್ದರೆ, ನಿಮ್ಮ ವೀಡಿಯೊವನ್ನು ನೀವು ಕ್ರಿಯೇಟಿವ್ ಕಾಮನ್ಸ್ ಪರವಾನಗಿಯೊಂದಿಗೆ ಗುರುತು ಮಾಡಲು ಸಾಧ್ಯವಿಲ್ಲ.

ಕ್ರಿಯೇಟೀವ್ ಕಾಮನ್ಸ್ ಪರವಾನಗಿಯೊಂದಿಗೆ ನಿಮ್ಮ ಮೂಲ ವೀಡಿಯೊವನ್ನು ಗುರುತು ಮಾಡುವುದರ ಮೂಲಕ, ಇಡೀ YouTube ಸಮುದಾಯಕ್ಕೆ ನೀವು ಆ ವೀಡಿಯೊವನ್ನು ಮರುಬಳಸಲು ಮತ್ತು ಎಡಿಟ್ ಮಾಡಲು ಹಕ್ಕನ್ನು ನೀಡುತ್ತಿರುವಿರಿ.

ಕ್ರಿಯೇಟಿವ್ ಕಾಮನ್ಸ್ ಪರವಾನಗಿಗೆ ಯಾವುದು ಅರ್ಹವಾಗಿದೆ

ನಿಮ್ಮ ಅಪ್‌ಲೋಡ್ ಮಾಡಿದ ವೀಡಿಯೊ, ಅದು ನೀವು CC BY ಪರವಾನಗಿ ಅಡಿಯಲ್ಲಿ ಪರವಾನಗಿ ನೀಡಬಹುದಾದ ಎಲ್ಲಾ ಕಂಟೆಂಟ್ ಆಗಿದ್ದರೆ ಮಾತ್ರ ನೀವು ಕ್ರಿಯೇಟಿವ್ ಕಾಮನ್ಸ್ ಪರವಾನಗಿಯೊಂದಿಗೆ ಗುರುತಿಸಬಹುದು. ಅಂತಹ ಪರವಾನಗಿ ನೀಡಬಹುದಾದ ಕಂಟೆಂಟ್‌ನ ಕೆಲವು ಉದಾಹರಣೆಗಳೆಂದರೆ:

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
1430328409894662838
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false