YouTube ರಚನೆಕಾರರಿಗೆ ಭಾಷೆಯ ಲಭ್ಯತೆ

YouTube ರಚನೆಕಾರರ ಬೆಂಬಲಕ್ಕೆ ಭಾಷೆಗಳು

ಚಾಟ್‌ ಮತ್ತು ಇಮೇಲ್‌ ಬೆಂಬಲವು ಕೆಳಕಂಡ ಭಾಷೆಗಳಲ್ಲಿ ಲಭ್ಯವಿದೆ:
  • ಅರೇಬಿಕ್
  • ಬೆಂಗಾಲಿ
  • ಚೈನೀಸ್ (ಸರಳೀಕೃತ)
  • ಚೈನೀಸ್ (ಸಾಂಪ್ರದಾಯಿಕ)
  • ಇಂಗ್ಲಿಷ್
  • ಫ್ರೆಂಚ್
  • ಜರ್ಮನ್
  • ಹಿಂದಿ
  • ಇಟಾಲಿಯನ್
  • ಇಂಡೋನೇಷಿಯನ್
  • ಜಪಾನೀಸ್
  • ಕೊರಿಯನ್
  • ಪೋಲಿಶ್
  • ಪೋರ್ಚುಗೀಸ್
  • ರಷ್ಯನ್
  • ಸ್ಪ್ಯಾನಿಶ್
  • ಥಾಯ್
  • ಟರ್ಕಿಶ್
  • ವಿಯೆಟ್ನಾಮೀಸ್
  • ಉರ್ದು

ಗಮನಿಸಿ: ಇಂಗ್ಲಿಷ್‌ & ಸ್ಪ್ಯಾನಿಶ್‌ ಇಮೇಲ್‌ ಬೆಂಬಲವು 24/7 ಲಭ್ಯವಿದೆ. ಇತರ ಎಲ್ಲಾ ಭಾಷೆಗಳು, ಸೋಮವಾರ - ಶುಕ್ರವಾರ, ಸಾಮಾನ್ಯ ವ್ಯವಹಾರದ ಸಮಯ.

YouTube ನಲ್ಲಿ ಭಾಷೆಯ ಲಭ್ಯತೆ

YouTube ಉತ್ಪನ್ನದ ಇಂಟರ್‌ಫೇಸ್‌ ಮತ್ತು YouTube ಸಹಾಯ ಕೇಂದ್ರದ ಸೇವೆಗಳು ಹಲವು ಭಾಷೆಗಳಲ್ಲಿ ಲಭ್ಯವಿವೆ. ನಿಮ್ಮ ಭಾಷೆಯನ್ನು ಆಯ್ಕೆಮಾಡಲು ಪುಟದ ಕೆಳಗೆ, ಡೌನ್ ಆ್ಯರೋ ಗುರುತನ್ನು ಕ್ಲಿಕ್‌ ಮಾಡಿ.

YouTube ಪಾಲುದಾರ ಕಾರ್ಯಕ್ರಮ ನಿಮ್ಮ ದೇಶ ಅಥವಾ ಪ್ರದೇಶದಲ್ಲಿ ಲಭ್ಯವಿದ್ದರೆ, ನಿಮ್ಮ ವೀಡಿಯೊದಲ್ಲಿ ಸೂಕ್ತವಾದ ಭಾಷೆಯಲ್ಲಿ ಸೂಕ್ತವಾದ ಆ್ಯಡ್‌ಗಳನ್ನು ಸರ್ವ್‌ ಮಾಡುತ್ತೇವೆ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
2881478391823413056
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false