ನಿಮ್ಮ YouTube ವೀಡಿಯೊಗಳಿಗೆ ಟ್ಯಾಗ್‌ಗಳನ್ನು ಸೇರಿಸುವುದು

ವೀಕ್ಷಕರಿಗೆ ನಿಮ್ಮ ಕಂಟೆಂಟ್ ಅನ್ನು ಹುಡುಕಲು ಸಹಾಯ ಮಾಡುವುದಕ್ಕಾಗಿ ನಿಮ್ಮ ವೀಡಿಯೊಗೆ ನೀವು ಸೇರಿಸಬಹುದಾದ ಕೀವರ್ಡ್‌ಗಳೇ ಟ್ಯಾಗ್‌ಗಳಾಗಿರುತ್ತವೆ. ನಿಮ್ಮ ವೀಡಿಯೊದ ಶೀರ್ಷಿಕೆ, ಥಂಬ್‌ನೇಲ್ ಮತ್ತು ವಿವರಣೆಯು ನಿಮ್ಮ ವೀಡಿಯೊ ಕಂಡುಹಿಡಿಯುವಿಕೆಗಾಗಿ ಮೆಟಾಡೇಟಾದ ಹೆಚ್ಚು ಪ್ರಮುಖವಾದ ತುಣುಕುಗಳಾಗಿವೆ. ಮಾಹಿತಿಯ ಈ ಮುಖ್ಯ ತುಣುಕುಗಳು ವೀಕ್ಷಕರಿಗೆ ಯಾವ ವೀಡಿಯೊಗಳನ್ನು ವೀಕ್ಷಿಸಬೇಕೆಂಬುದನ್ನು ನಿರ್ಧರಿಸಲು ಸಹಾಯ ಮಾಡುತ್ತವೆ. 

ನಿಮ್ಮ ವೀಡಿಯೊದ ಕಂಟೆಂಟ್ ಅನ್ನು ಸಾಮಾನ್ಯವಾಗಿ ತಪ್ಪಾಗಿ ಬರೆಯಲ್ಪಟ್ಟಿದ್ದರೆ ಟ್ಯಾಗ್‌ಗಳು ಉಪಯುಕ್ತವಾಗಿರಬಹುದು. ಇಲ್ಲದಿದ್ದರೆ, ನಿಮ್ಮ ವೀಡಿಯೊ ಕಂಡುಹಿಡಿಯುವಿಕೆಯಲ್ಲಿ ಟ್ಯಾಗ್‌ಗಳು ಕನಿಷ್ಠ ಪಾತ್ರ ವಹಿಸುತ್ತವೆ.
ಗಮನಿಸಿ: ನಿಮ್ಮ ವೀಡಿಯೊ ವಿವರಣೆಗೆ ಅಧಿಕ ಟ್ಯಾಗ್‌ಗಳನ್ನು ಸೇರಿಸುವುದು ನಮ್ಮ ಸ್ಪ್ಯಾಮ್ ಕುರಿತಾದ ನೀತಿಗಳು, ಮೋಸಗೊಳಿಸುವ ಅಭ್ಯಾಸಗಳು ಮತ್ತು ಸ್ಕ್ಯಾಮ್‌ಗಳ ವಿರುದ್ಧವಾಗಿರುತ್ತದೆ.

YouTube ವೀಡಿಯೊ ಟ್ಯಾಗ್‌ಗಳನ್ನು ಸೇರಿಸಿ 

ಹೊಸ ವೀಡಿಯೊಗಳು

  1. YouTube Studio ಗೆ ಸೈನ್-ಇನ್ ಮಾಡಿ.
  2. ಮೇಲ್ಭಾಗದ ಬಲ ಮೂಲೆಯಲ್ಲಿ, ರಚಿಸಿ  ನಂತರ ವೀಡಿಯೊ ಅಪ್‌ಲೋಡ್ ಮಾಡಿ ಅನ್ನು ಕ್ಲಿಕ್ ಮಾಡಿ.
  3. ನೀವು ಅಪ್‌ಲೋಡ್ ಮಾಡಲು ಬಯಸುವ ಫೈಲ್ ಅನ್ನು ಆಯ್ಕೆಮಾಡಿ.
  4. ಅಪ್‌ಲೋಡ್ ಫ್ಲೋ ನಲ್ಲಿ ಇನ್ನಷ್ಟು ಆಯ್ಕೆಗಳು ಕ್ಲಿಕ್ ಮಾಡಿ ಮತ್ತು ನಿಮ್ಮ ಟ್ಯಾಗ್‌ಗಳನ್ನು ಸೇರಿಸಿ. 

ಅಪ್‌ಲೋಡ್‌ ಮಾಡಲಾಗಿರುವ ವೀಡಿಯೊಗಳು

  1. YouTube Studio ಗೆ ಸೈನ್-ಇನ್ ಮಾಡಿ.
  2. ಎಡ ಮೆನುವಿನಿಂದ, ಕಂಟೆಂಟ್ ಆಯ್ಕೆಮಾಡಿ ಮತ್ತು ನಿಮ್ಮ ವೀಡಿಯೊ ಆಯ್ಕೆಮಾಡಿ.
  3. ನಿಮ್ಮ ಟ್ಯಾಗ್‌ಗಳನ್ನು ಸೇರಿಸಿ. 

YouTube ಆ್ಯಪ್‌ನಲ್ಲಿ ಮೊಬೈಲ್‌ನಲ್ಲಿ ಟ್ಯಾಗ್‌ಗಳನ್ನು ಸಹ ನೀವು ಎಡಿಟ್ ಮಾಡಬಹುದು. ಮೊಬೈಲ್‌ನಲ್ಲಿ ಅಪ್‌ಲೋಡ್ ಮಾಡಲಾದ ವೀಡಿಯೊಗಳನ್ನು ಎಡಿಟ್ ಮಾಡುವುದು ಹೇಗೆ ಎಂಬುದನ್ನು ತಿಳಿಯಿರಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
15757056979507405181
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false