YouTube Shorts ಗಾಗಿ ಸಂಗೀತದ ಅರ್ಹತೆ

ಸೂಚನೆ: ಈ ಕಂಟೆಂಟ್, YouTube ಜೊತೆಗೆ Shorts ಗೆ ಸಂಬಂಧಿಸಿದ ಒಪ್ಪಂದವನ್ನು ಹೊಂದಿರುವ ಸಂಗೀತ ಪಾಲುದಾರರಿಗೆ ಮಾತ್ರ ಅನ್ವಯವಾಗುತ್ತದೆ.

ಆರ್ಟ್ ಟ್ರ್ಯಾಕ್‌ಗಳು/ಸೌಂಡ್ ರೆಕಾರ್ಡಿಂಗ್ ಅಸೆಟ್‌ಗಳು

ಒಂದು ಹಾಡು Shorts ಗೆ ಅರ್ಹತೆ ಪಡೆಯಲು, ಕೆಳಗಿನ ಮಾನದಂಡಗಳನ್ನು ಪೂರೈಸುವ ಆರ್ಟ್ ಟ್ರ್ಯಾಕ್ ಹಾಗೂ ಎಂಬೆಡ್ ಮಾಡಿದ ಸೌಂಡ್ ರೆಕಾರ್ಡಿಂಗ್ ಅಸೆಟ್ ಲಭ್ಯವಿರಬೇಕಾಗುತ್ತದೆ:

  • ಆರ್ಟ್ ಟ್ರ್ಯಾಕ್, ಪ್ಲೇ ಮಾಡಲು ಸಾಧ್ಯವಾಗುವ ರೀತಿಯಲ್ಲಿ ಇರಬೇಕು ಹಾಗೂ ಅದನ್ನು YouTube ಜೊತೆಗೆ Shorts ಗೆ ಸಂಬಂಧಿಸಿದ ಒಪ್ಪಂದವನ್ನು ಹೊಂದಿರುವ ಪಾಲುದಾರರು ಒದಗಿಸಿರಬೇಕು.
    • ಆರ್ಟ್ ಟ್ರ್ಯಾಕ್ ಅನ್ನು ಪ್ಲೇ ಮಾಡಲು ಸಾಧ್ಯವಾಗದ ಪ್ರದೇಶಗಳಲ್ಲಿ ಆರ್ಟ್ ಟ್ರ್ಯಾಕ್ ಲಭ್ಯವಿರುವುದಿಲ್ಲ.
  • ಆರ್ಟ್ ಟ್ರ್ಯಾಕ್ ಅಸೆಟ್‌ನಲ್ಲಿ ಸೌಂಡ್ ರೆಕಾರ್ಡಿಂಗ್ ಅಸೆಟ್ ಅನ್ನು ಎಂಬೆಡ್ ಮಾಡಿರಬೇಕು.
  • ಎಂಬೆಡ್ ಮಾಡಿದ ಸೌಂಡ್ ರೆಕಾರ್ಡಿಂಗ್ ಅಸೆಟ್‌ನ ಮಾಲೀಕತ್ವವನ್ನು YouTube ಜೊತೆಗೆ Shorts ಗೆ ಸಂಬಂಧಿಸಿದ ನಿಯಮಗಳಿಗೆ ಸಮ್ಮತಿಸಿರುವ ಪಾಲುದಾರರು ಹೊಂದಿರಬೇಕು.
    • ಸೌಂಡ್ ರೆಕಾರ್ಡಿಂಗ್ ಅಸೆಟ್‌ನ ಮಾಲೀಕತ್ವವನ್ನು ನಿರ್ದಿಷ್ಟಪಡಿಸದ ಅಥವಾ ಪಾಲುದಾರರು ಮಾಲೀಕತ್ವವನ್ನು ಹೊಂದಿದ್ದರೂ Shorts ಗೆ ಸಂಬಂಧಿಸಿದ ನಿಯಮಗಳಿಗೆ ಸಮ್ಮತಿಸಿರದ ಪ್ರದೇಶಗಳಲ್ಲಿ Shorts ನಲ್ಲಿ ಸೌಂಡ್ ರೆಕಾರ್ಡಿಂಗ್ ಲಭ್ಯವಿರುವುದಿಲ್ಲ.
  • ಸೌಂಡ್ ರೆಕಾರ್ಡಿಂಗ್ ಅಸೆಟ್, ಪ್ಲೇ ಮಾಡಬಹುದಾದ ಹೊಂದಿಕೆ ನೀತಿಯನ್ನು ಹೊಂದಿರಬೇಕು ಹಾಗೂ ಅದನ್ನು ನಿರ್ಬಂಧಿಸಿ ಎಂಬುದಕ್ಕೆ ಸೆಟ್ ಮಾಡಿರಬಾರದು.
  • ಕಂಟೆಂಟ್‌ಗೆ ಸಂಬಂಧಿಸಿದ ಯಾವುದೇ ಇತರ ಹಕ್ಕುಗಳ ಕ್ಲಿಯರೆನ್ಸ್ ಸಮಸ್ಯೆಗಳನ್ನು YouTube ಗುರುತಿಸಿರಬಾರದು (ಉದಾ. ಪ್ರಕಟಿಸುವುದು).

ಸಂಗೀತ ವೀಡಿಯೊಗಳು

Shorts ಗೆ ಅರ್ಹತೆ ಪಡೆಯಲು, ಸಂಗೀತ ವೀಡಿಯೊ ಈ ಕೆಳಗಿನ ಮಾನದಂಡಗಳನ್ನು ಪೂರೈಸಬೇಕಾಗುತ್ತದೆ:

  • ಸಂಗೀತ ವೀಡಿಯೊ, ಸಂಗೀತ ವೀಡಿಯೊ ಅಸೆಟ್‌ಗೆ ಸಂಬಂಧಿಸಿದ ಒಂದು ಕ್ಲೇಮ್ ಅನ್ನು ಮಾತ್ರ ಹೊಂದಿರಬೇಕು.
  • ಸಂಗೀತ ವೀಡಿಯೊ ಅಸೆಟ್‌ನ ಮಾಲೀಕತ್ವವನ್ನು YouTube ಜೊತೆಗೆ Shorts ಗೆ ಸಂಬಂಧಿಸಿದ ನಿಯಮಗಳಿಗೆ ಸಮ್ಮತಿಸಿರುವ ಪಾಲುದಾರರು ಹೊಂದಿರಬೇಕು. 
    • ಮಾಲೀಕತ್ವವಿಲ್ಲದ ಅಥವಾ ಪಾಲುದಾರರು ಮಾಲೀಕತ್ವವನ್ನು ಹೊಂದಿದ್ದು, Shorts ಗೆ ಸಂಬಂಧಿಸಿದ ಒಪ್ಪಂದವನ್ನು ಹೊಂದಿಲ್ಲದಿರುವ ಯಾವುದೇ ಪ್ರದೇಶಗಳಲ್ಲಿ, ಬಳಕೆದಾರರಿಗೆ ಸಂಗೀತ ವೀಡಿಯೊವನ್ನು ರೀಮಿಕ್ಸ್ ಮಾಡಲು ಸಾಧ್ಯವಾಗುವುದಿಲ್ಲ.
  • ಸಂಗೀತ ವೀಡಿಯೊ ಅಸೆಟ್, ಹೊಂದಿಕೆ ನೀತಿಯನ್ನು ಹೊಂದಿರಬೇಕು ಹಾಗೂ ಅದನ್ನು ನಿರ್ಬಂಧಿಸಿ ಎಂಬುದಕ್ಕೆ ಸೆಟ್ ಮಾಡಿರಬಾರದು.
  • ಸಂಗೀತ ವೀಡಿಯೊ ಅಸೆಟ್‌ನಲ್ಲಿ ಸೌಂಡ್ ರೆಕಾರ್ಡಿಂಗ್ ಅಸೆಟ್ ಅನ್ನು ಎಂಬೆಡ್ ಮಾಡಿರಬೇಕು, ಅದರ ಮಾಲೀಕತ್ವವನ್ನು YouTube ಜೊತೆಗೆ Shorts ಗೆ ಸಂಬಂಧಿಸಿದ ನಿಯಮಗಳಿಗೆ ಸಮ್ಮತಿಸಿರುವ ಪಾಲುದಾರರು ಹೊಂದಿರಬೇಕು ಹಾಗೂ ಪ್ಲೇ ಮಾಡಬಹುದಾದ ಹೊಂದಿಕೆ ನೀತಿಯನ್ನು ಹೊಂದಿರಬೇಕು. ನಿರ್ದಿಷ್ಟ ಪ್ರದೇಶದಲ್ಲಿ ಸೌಂಡ್ ರೆಕಾರ್ಡಿಂಗ್ ಅಸೆಟ್‌ಗೆ ಸಂಬಂಧಿಸಿದ ಮಾಲೀಕತ್ವ ಬಿಟ್ಟುಹೋಗಿದ್ದರೆ, ಆ ಪ್ರದೇಶದಲ್ಲಿ Shorts ನಲ್ಲಿ ಬಳಸುವುದಕ್ಕಾಗಿ ವೀಡಿಯೊ ಅರ್ಹವಾಗಿರುವುದಿಲ್ಲ.
    • ನಿಮ್ಮ ಸಂಗೀತ ವೀಡಿಯೊ ಅಸೆಟ್‌ನಲ್ಲಿ, ಎಂಬೆಡ್ ಮಾಡಿದ ಸೌಂಡ್ ರೆಕಾರ್ಡಿಂಗ್ ಅಸೆಟ್ ಬಿಟ್ಟುಹೋಗಿದ್ದರೆ, ಈ ಹಂತಗಳನ್ನು ಅನುಸರಿಸುವ ಮೂಲಕ ನೀವು ಅದನ್ನು ಒದಗಿಸಬಹುದು.
  • ಕಂಟೆಂಟ್‌ಗೆ ಸಂಬಂಧಿಸಿದ ಯಾವುದೇ ಇತರ ಹಕ್ಕುಗಳ ಕ್ಲಿಯರೆನ್ಸ್ ಸಮಸ್ಯೆಗಳನ್ನು YouTube ಗುರುತಿಸಿರಬಾರದು (ಉದಾ. ಪ್ರಕಟಿಸುವುದು).
ಸೂಚನೆ: Shorts ನಲ್ಲಿ ನಿಮ್ಮ ಕಂಟೆಂಟ್‌ನ ಲಭ್ಯತೆಯ ಕುರಿತು ನೀವು ಪ್ರಶ್ನೆಗಳನ್ನು ಹೊಂದಿದ್ದರೆ, YouTube ಬೆಂಬಲವನ್ನು ಅಥವಾ ಅನ್ವಯವಾದರೆ, ನಿಮ್ಮ ಪಾಲುದಾರ ವ್ಯವಸ್ಥಾಪಕರನ್ನು ಸಂಪರ್ಕಿಸಿ.

ದುರುಪಯೋಗದ ಕುರಿತು ವರದಿ ಮಾಡುವುದು ಹೇಗೆ

YouTube ನ ನೀತಿಗಳು ಮತ್ತು ಸಮುದಾಯ ಮಾರ್ಗಸೂಚಿಗಳು ಸಂಗೀತ ವೀಡಿಯೊ ಕಂಟೆಂಟ್ ಅನ್ನು ಬಳಸುವ Shorts ರೀಮಿಕ್ಸ್‌ಗಳಿಗೆ ಅನ್ವಯಿಸುತ್ತವೆ.

ನಿಮ್ಮ ಸಂಗೀತದ ವೀಡಿಯೊ ಕಂಟೆಂಟ್ ಅನ್ನು ಬಳಸುವ Short ನಮ್ಮ ಅಸ್ತಿತ್ವದಲ್ಲಿರುವ ನೀತಿಗಳು ಮತ್ತು ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತದೆ ಎಂದು ನಿಮಗೆ ಅನಿಸಿದರೆ, ಈ ಲೇಖನದಲ್ಲಿ ವಿವರಿಸಿರುವ ಹಂತಗಳನ್ನು ಬಳಸಿಕೊಂಡು ನೀವು ಅದನ್ನು YouTube ಗೆ ವರದಿ ಮಾಡಬಹುದು.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
16759830848877921298
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false