ಝೂಮ್ ಮಾಡಲು ಪಿಂಚ್ ಮಾಡಿ

ನೀವು ಪೂರ್ಣ ಸ್ಕ್ರೀನ್ ಮೋಡ್‌ನಲ್ಲಿ ವೀಡಿಯೊಗಳನ್ನು ವೀಕ್ಷಿಸುವಾಗ ಝೂಮ್ ಇನ್ ಮತ್ತು ಔಟ್ ಮಾಡಲು ಪಿಂಚ್ ಮಾಡಿ. ಕಂಟೆಂಟ್ ಅನ್ನು ಝೂಮ್ ಇನ್ ಅಥವಾ ಔಟ್ ಮಾಡುವುದರಿಂದ ಮೂಮೆಂಟ್‌ಗಳನ್ನು ಹೆಚ್ಚು ಅಥವಾ ಕಡಿಮೆ ವಿವರವಾಗಿ ವೀಕ್ಷಿಸಲು ನಿಮಗೆ ಅನುಮತಿಸುತ್ತದೆ.

ಗಮನಿಸಿ: ಈ ಫೀಚರ್, ಮೊಬೈಲ್ ಸಾಧನಗಳು ಮತ್ತು ಟ್ಯಾಬ್ಲೆಟ್‌ಗಳಲ್ಲಿನ YouTube ಆ್ಯಪ್‌ನಲ್ಲಿ ಮಾತ್ರ ಲಭ್ಯವಿದೆ. ಪೂರ್ಣ ಸ್ಕ್ರೀನ್‌ನಲ್ಲಿ ಪ್ಲೇ ಆಗುವ ವೀಡಿಯೊಗಳು ಮತ್ತು ಲೈವ್ ಸ್ಟ್ರೀಮ್‌ಗಳೊಂದಿಗೆ ಝೂಮ್ ಮಾಡಲು ಪಿಂಚ್ ಮಾಡಿ ಎಂಬ ಫೀಚರ್ ಅನ್ನು ನೀವು ಬಳಸಬಹುದು.

ವೀಡಿಯೊದಿಂದ ಝೂಮ್ ಇನ್ ಮತ್ತು ಔಟ್ ಮಾಡಲು ಪಿಂಚ್ ಮಾಡಿ ft. OnlyJayus 🤏 🔍

ಕಂಟೆಂಟ್ ಅನ್ನು ಝೂಮ್ ಇನ್ ಮಾಡಲು ಪಿಂಚ್ ಮಾಡಿ:

  1. ಪೂರ್ಣ ಸ್ಕ್ರೀನ್ ಮೋಡ್‌ನಲ್ಲಿ, ವೀಡಿಯೊವನ್ನು ಎರಡು ಬೆರಳುಗಳಿಂದ ಸ್ಪರ್ಶಿಸಿ.
  2. ವೀಡಿಯೊ ಸ್ಕ್ರೀನ್ ಅನ್ನು ಸ್ಪರ್ಶಿಸುವಾಗ ನಿಮ್ಮ ಬೆರಳುಗಳನ್ನು ಒಂದಕ್ಕೊಂದು ವಿರುದ್ಧ ದಿಕ್ಕಿನಲ್ಲಿ ಮೂವ್ ಮಾಡಿ.
  3. ಒಮ್ಮೆ ನೀವು ಬಿಟ್ಟರೆ, ವೀಡಿಯೊ ಹೊಸ ಝೂಮ್ ಮಟ್ಟದಲ್ಲಿ ಪ್ಲೇ ಆಗುತ್ತದೆ.

ಕಂಟೆಂಟ್‌ನಿಂದ ಝೂಮ್ ಔಟ್ ಮಾಡಲು ಪಿಂಚ್ ಮಾಡಿ:

  1. ಝೂಮ್ ಇನ್ ಮಾಡಿದ ನಂತರ, ವೀಡಿಯೊವನ್ನು ಎರಡು ಬೆರಳುಗಳಿಂದ ಸ್ಪರ್ಶಿಸಿ ಮತ್ತು ಝೂಮ್ ಔಟ್ ಮಾಡಲು ನಿಮ್ಮ ಬೆರಳುಗಳನ್ನು ಒಂದೇ ಕಡೆಗೆ ಮೂವ್ ಮಾಡಿ.
  2. ಒಮ್ಮೆ ನೀವು ಬಿಟ್ಟರೆ, ವೀಡಿಯೊ ಹೊಸ ಝೂಮ್ ಮಟ್ಟದಲ್ಲಿ ಪ್ಲೇ ಆಗುತ್ತದೆ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
7526344112608874405
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false