YouTube ಪೇ-ಪರ್-ವ್ಯೂ-ಈವೆಂಟ್ ಮರುಪಾವತಿಗಳು

ಮರುಪಾವತಿ ನೀತಿಗಳ ಕುರಿತು ಇನ್ನಷ್ಟು ತಿಳಿಯಿರಿ ಮತ್ತು ನಿಮ್ಮ ಖಾತೆಯಿಂದ ಖರೀದಿಸಿದ ಪೇ-ಪರ್-ವ್ಯೂ-ಈವೆಂಟ್‌ಗಳಿಗಾಗಿ ಮರುಪಾವತಿಯನ್ನು ವಿನಂತಿಸಿ.

YouTube ನಲ್ಲಿ ಚಲನಚಿತ್ರ ಅಥವಾ ಟಿವಿ ಶೋಗೆ ಸಂಬಂಧಪಟ್ಟ ಮರುಪಾವತಿಯನ್ನು ವಿನಂತಿಸಿ

ಪೇ-ಪರ್-ವ್ಯೂ-ಈವೆಂಟ್ ಮರುಪಾವತಿ ನೀತಿಗಳು

  • ಈವೆಂಟ್‌ನ ನಿಗದಿತ ಪ್ರಾರಂಭ ಸಮಯದವರೆಗೆ ನೀವು ಮರುಪಾವತಿಯನ್ನು ವಿನಂತಿಸಬಹುದು.
  • ನಿಮ್ಮ ಮರುಪಾವತಿಯನ್ನು ಅನುಮೋದಿಸಿದರೆ, ಮುಂದಿನ ಸ್ಕ್ರೀನ್‌ನಲ್ಲಿ ನೀವು ದೃಢೀಕರಣವನ್ನು ಪಡೆಯುತ್ತೀರಿ. ನಾವು ಈವೆಂಟ್‌ಗೆ ಆ್ಯಕ್ಸೆಸ್ ಅನ್ನು ತೆಗೆದುಹಾಕುತ್ತೇವೆ ಮತ್ತು ಇಲ್ಲಿ ಪಟ್ಟಿ ಮಾಡಲಾದ ಮರುಪಾವತಿ ಟೈಮ್‌ಲೈನ್‌ಗಳಲ್ಲಿ ನಿಮ್ಮ ಹಣವನ್ನು ಹಿಂತಿರುಗಿಸಲಾಗುತ್ತದೆ.

ಪೇ-ಪರ್-ವ್ಯೂ-ಈವೆಂಟ್‌ಗಾಗಿ ಮರುಪಾವತಿಯನ್ನು ವಿನಂತಿಸಿ

ನಿಮ್ಮ ಕಂಪ್ಯೂಟರ್‌ನಲ್ಲಿ:

  1. youtube.com/purchases ಗೆ ಹೋಗಿ
  2. ನೀವು ಮರುಪಾವತಿ ಪಡೆಯಲು ಬಯಸುವ ಐಟಂನ ಮುಂದಿನ ಮರುಪಾವತಿ ಕ್ಲಿಕ್ ಮಾಡಿ.
  3. ಮರುಪಾವತಿಯನ್ನು ವಿನಂತಿಸಿ ಎಂಬುದನ್ನು ಕ್ಲಿಕ್ ಮಾಡಿ.

Google Play ನಿಂದ ನಿಮಗೆ ಬಿಲ್ ಮಾಡಿದ್ದರೆ, ನಿಮ್ಮನ್ನು ಫಾರ್ಮ್‌ಗೆ ಮರುನಿರ್ದೇಶಿಸಲಾಗುತ್ತದೆ ಮತ್ತು ನಿಮ್ಮ ಖರೀದಿಯ ಕುರಿತು ಕೆಲವು ಪ್ರಶ್ನೆಗಳಿಗೆ ಉತ್ತರಿಸಲು ಕೇಳಲಾಗುತ್ತದೆ. ಅಗತ್ಯವಿರುವ ವಿವರಗಳನ್ನು ಸೇರಿಸಿ ಮತ್ತು ನಿಮ್ಮ ವಿನಂತಿಯನ್ನು ಸಲ್ಲಿಸಲು ದೃಢೀಕರಿಸಿ ಎಂಬುದನ್ನು ಕ್ಲಿಕ್ ಮಾಡಿ.

ಒಮ್ಮೆ ನೀವು ನಿಮ್ಮ ಮರುಪಾವತಿ ವಿನಂತಿಯನ್ನು ಸಲ್ಲಿಸಿದರೆ, ನೀವು ಇಮೇಲ್ ದೃಢೀಕರಣವನ್ನು ಪಡೆಯುತ್ತೀರಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
true
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
1410923521684300984
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false