YouTube ನಲ್ಲಿ ಚಲನಚಿತ್ರ ಮತ್ತು ಶೋ ಮರುಪಾವತಿಗಳು

ಮರುಪಾವತಿ ನೀತಿಗಳ ಕುರಿತು ಇನ್ನಷ್ಟು ತಿಳಿಯಿರಿ ಮತ್ತು ನಿಮ್ಮ ಖಾತೆಯಿಂದ ನೀವು ಖರೀದಿಸಿದ ಚಲನಚಿತ್ರಗಳು ಮತ್ತು ಶೋಗಳಿಗಾಗಿ ಮರುಪಾವತಿಯನ್ನು ವಿನಂತಿಸಿ.

YouTube ನಲ್ಲಿ ಚಲನಚಿತ್ರ ಅಥವಾ ಟಿವಿ ಶೋಗೆ ಸಂಬಂಧಪಟ್ಟ ಮರುಪಾವತಿಯನ್ನು ವಿನಂತಿಸಿ

ಚಲನಚಿತ್ರ ಮತ್ತು ಶೋ ಮರುಪಾವತಿ ನೀತಿಗಳು

ನಿಮ್ಮ YouTube ಖರೀದಿಗೆ ಸಂಬಂಧಿಸಿದ ವೀಡಿಯೊಗಳು ಅಥವಾ ಫೀಚರ್‌ಗಳು ಕಾರ್ಯನಿರ್ವಹಿಸದಿದ್ದರೆ, ನೀವು ಮರುಪಾವತಿಗೆ ಅರ್ಹರಾಗಿರಬಹುದು. ಮರುಪಾವತಿ ವಿನಂತಿಯನ್ನು ನೀಡಿದರೆ, ನಾವು ಕಂಟೆಂಟ್‌ಗೆ ಆ್ಯಕ್ಸೆಸ್ ಅನ್ನು ತೆಗೆದುಹಾಕುತ್ತೇವೆ ಮತ್ತು ಇಲ್ಲಿ ಪಟ್ಟಿ ಮಾಡಲಾದ ಮರುಪಾವತಿ ಟೈಮ್‌ಲೈನ್‌ಗಳಲ್ಲಿ ನಿಮ್ಮ ಹಣವನ್ನು ಹಿಂತಿರುಗಿಸಲಾಗುತ್ತದೆ.

  • ನಿಮ್ಮ ಶೋ ಅಥವಾ ಚಲನಚಿತ್ರವನ್ನು ನೀವು ವೀಕ್ಷಿಸಿರದಿದ್ದರೆ, ಖರೀದಿಯ 7 ವ್ಯವಹಾರದ ದಿನಗಳಲ್ಲಿ ಮರುಪಾವತಿಗೆ ನೀವು ವಿನಂತಿಸಬಹುದು.
  • YouTube Android ಆ್ಯಪ್‌ನಲ್ಲಿ ಮಾಡಿದ ಚಲನಚಿತ್ರಗಳು ಮತ್ತು ಟಿವಿ ಶೋ ಖರೀದಿಗಳು ಮತ್ತು ಬಾಡಿಗೆಗಳನ್ನು Google Play ಮೂಲಕ ಬಿಲ್ ಮಾಡಲಾಗುತ್ತದೆ. ಹೊಸ ಶುಲ್ಕಗಳ ಕುರಿತು ತಿಳಿದುಕೊಳ್ಳಲು pay.google.com ಗೆ ಹೋಗಿ ಮತ್ತು ನಿಮಗೆ ಹೇಗೆ ಬಿಲ್ ಮಾಡಲಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಿ. Google Play ಮೂಲಕ ಮಾಡಲಾದ ಖರೀದಿಗಳು ಅದರ ಮರುಪಾವತಿ ನೀತಿಗಳಿಗೆ ಒಳಪಟ್ಟಿರುತ್ತವೆ.

YouTube ನಲ್ಲಿ ಚಲನಚಿತ್ರಗಳು ಮತ್ತು ಶೋಗಳಿಗಾಗಿ ಮರುಪಾವತಿಯನ್ನು ವಿನಂತಿಸಿ

ನೀವು Google Play ಮೂಲಕ ಚಲನಚಿತ್ರ ಅಥವಾ ಶೋವನ್ನು ಖರೀದಿಸಿದರೆ, ನೀವು Play Store ಮೂಲಕ ಮರುಪಾವತಿಗೆ ವಿನಂತಿಸಬೇಕಾಗುತ್ತದೆ. ಹೊಸ ಶುಲ್ಕಗಳ ಕುರಿತು ತಿಳಿದುಕೊಳ್ಳಲು pay.google.com ಗೆ ಹೋಗಿ ಮತ್ತು ನಿಮಗೆ ಹೇಗೆ ಬಿಲ್ ಮಾಡಲಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಿ.

ನಿಮ್ಮ ಕಂಪ್ಯೂಟರ್‌ನಲ್ಲಿ:

  1. https://www.youtube.com/paid_memberships  ಗೆ ಹೋಗಿ
  2. ನೀವು ಮರುಪಾವತಿ ಪಡೆಯಲು ಬಯಸುವ ಐಟಂನ ಮುಂದಿನ ಮರುಪಾವತಿ ಕ್ಲಿಕ್ ಮಾಡಿ.
  3. ಮರುಪಾವತಿಯನ್ನು ವಿನಂತಿಸಿ ಎಂಬುದನ್ನು ಕ್ಲಿಕ್ ಮಾಡಿ.

Google Play ನಿಂದ ನಿಮಗೆ ಬಿಲ್ ಮಾಡಿದ್ದರೆ, ನಿಮ್ಮನ್ನು ಫಾರ್ಮ್‌ಗೆ ಮರುನಿರ್ದೇಶಿಸಲಾಗುತ್ತದೆ ಮತ್ತು ನಿಮ್ಮ ಖರೀದಿಯ ಕುರಿತು ಕೆಲವು ಪ್ರಶ್ನೆಗಳಿಗೆ ಉತ್ತರಿಸಲು ಕೇಳಲಾಗುತ್ತದೆ. ಅಗತ್ಯವಿರುವ ವಿವರಗಳನ್ನು ಸೇರಿಸಿ ಮತ್ತು ನಿಮ್ಮ ವಿನಂತಿಯನ್ನು ಸಲ್ಲಿಸಲು ದೃಢೀಕರಿಸಿ ಎಂಬುದನ್ನು ಕ್ಲಿಕ್ ಮಾಡಿ.

ಒಮ್ಮೆ ನೀವು ನಿಮ್ಮ ಮರುಪಾವತಿ ವಿನಂತಿಯನ್ನು ಸಲ್ಲಿಸಿದರೆ, ನೀವು ಇಮೇಲ್ ದೃಢೀಕರಣವನ್ನು ಪಡೆಯುತ್ತೀರಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
1492796349225372108
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false