YouTube Premium ಮತ್ತು Music Premium ಅಪ್‍ಡೇಟ್‍ಗಳು ಮತ್ತು ಪ್ರೊಮೋಷನ್‍ಗಳು

ನಿಮ್ಮ YouTube Premium ಅಥವಾ YouTube Music Premium ಸದಸ್ಯತ್ವದ ಎಲ್ಲಾ ಇತ್ತೀಚಿನ ಪ್ರೊಮೋಷನಲ್ ಆಫರ್‌ಗಳು ಮತ್ತು ಅಪ್‌ಡೇಟ್‌ಗಳ ಮೂಲಕ ಅಪ್ ಟು ಡೇಟ್ ಆಗಿರಲು ಈ ಲೇಖನವನ್ನು ಬಳಸಿ. YouTube (ಆ್ಯಡ್‌ಗಳಿರುವ) ಕುರಿತು ಇಲ್ಲಿ ಇನ್ನಷ್ಟು ತಿಳಿಯಿರಿ.

ಇತ್ತೀಚಿನ ಅಪ್‌ಡೇಟ್‌ಗಳು

ಕಳೆದ 2 ವಾರಗಳ ಅಪ್‌ಡೇಟ್‌ಗಳು

  • Garmin ಸ್ಮಾರ್ಟ್‌ವಾಚ್‌ಗಳಲ್ಲಿ YouTube Music ಅನ್ನು ಆಲಿಸಿ: ನೀವು YouTube Music Premium ಅಥವಾ YouTube Premium ಸದಸ್ಯರಾಗಿದ್ದರೆ, ಬೆಂಬಲಿತ Garmin ಸ್ಮಾರ್ಟ್‌ವಾಚ್‌ಗಳಲ್ಲಿ ನೀವು ಡೌನ್‌ಲೋಡ್ ಮಾಡಿದ ಸಂಗೀತ ಮತ್ತು ಪಾಡ್‌ಕಾಸ್ಟ್‌ಗಳನ್ನು ಆಲಿಸಬಹುದು. ಇನ್ನಷ್ಟು ತಿಳಿಯಿರಿ.
  • ಇಸ್ರೇಲ್‌ನಲ್ಲಿ ಕುಟುಂಬ ಪ್ಲಾನ್ ಮತ್ತು ವಿದ್ಯಾರ್ಥಿ ಸದಸ್ಯತ್ವಗಳು ಖರೀದಿಗೆ ಲಭ್ಯವಿವೆ: ಈಗ ಇಸ್ರೇಲ್‌ನಲ್ಲಿ Premium ಮತ್ತು Music Premium ಕುಟುಂಬ ಮತ್ತು ವಿದ್ಯಾರ್ಥಿ ಸದಸ್ಯತ್ವಗಳು ಖರೀದಿಗೆ ಲಭ್ಯವಿವೆ. ಕುಟುಂಬ ಪ್ಲಾನ್ ಮೂಲಕ ನಿಮ್ಮ ಮನೆಯಿಂದ ಗರಿಷ್ಠ ಇತರ 5 ಸದಸ್ಯರೊಂದಿಗೆ ನಿಮ್ಮ ಪ್ರಯೋಜನಗಳನ್ನು ನೀವು ಆನಂದಿಸಬಹುದು. ನೀವು ವಿದ್ಯಾರ್ಥಿಯಾಗಿದ್ದರೆ, ರಿಯಾಯಿತಿ ದರದಲ್ಲಿ ನಿಮ್ಮ ಪ್ರಯೋಜನಗಳನ್ನು ನೀವು ಆನಂದಿಸಬಹುದು. Premium ಮೂಲಕ, ನೀವು ಆ್ಯಡ್‌ಗಳಿಲ್ಲದೆ YouTube ಅನ್ನು ವೀಕ್ಷಿಸಬಹುದು, YouTube Music ಆ್ಯಪ್‌ನಲ್ಲಿ ಅನಿಯಮಿತ ಸಂಗೀತವನ್ನು ಆನಂದಿಸಬಹುದು, ವೀಡಿಯೊಗಳನ್ನು ಆಫ್‌ಲೈನ್‌ನಲ್ಲಿ ಸೇವ್ ಮಾಡಬಹುದು ಮತ್ತು ಇನ್ನಷ್ಟು ಸೌಲಭ್ಯ ಪಡೆಯಬಹುದು. Music Premium ಮೂಲಕ, ನೀವು YouTube Music ಆ್ಯಪ್‌ನಲ್ಲಿ ಸಂಗೀತವನ್ನು ಆ್ಯಡ್-ಮುಕ್ತವಾಗಿ, ಆಫ್‌ಲೈನ್‌ನಲ್ಲಿ ಮತ್ತು ನಿಮ್ಮ ಸ್ಕ್ರೀನ್ ಆಫ್ ಆಗಿರುವಾಗ ಆಲಿಸಬಹುದು. Premium ಅಥವಾ Music Premium ಗೆ ಸೈನ್ ಅಪ್ ಮಾಡಿ ಮತ್ತು Premium ಪ್ರಯೋಜನಗಳು ಹಾಗೂ Music Premium ಪ್ರಯೋಜನಗಳ ಕುರಿತು ಇನ್ನಷ್ಟು ತಿಳಿಯಿರಿ.

ಹಿಂದಿನ ಅಪ್‌ಡೇಟ್‌ಗಳು

ಕಳೆದ 6 ತಿಂಗಳುಗಳ ಅಪ್‌ಡೇಟ್‌ಗಳು

ಮಾರ್ಚ್ 2024

  • YouTube Premium ಮತ್ತು YouTube Music Premium ಹೊಸ ದೇಶಗಳು/ಪ್ರದೇಶಗಳಲ್ಲಿ ಲಭ್ಯವಿವೆ: ಈಗ YouTube Premium ಮತ್ತು YouTube Music Premium ಅಜರ್‌ಬೈಜಾನ್, ಜಮೈಕಾ, ಕಝಖಸ್ತಾನ್, ಲಿಬ್ಯಾ, ಮೊರಾಕ್ಕೋ, ರಿಯೂನಿಯನ್, ತಾಂಜಾನಿಯಾ, ಉಗಾಂಡಾ, ಯೆಮನ್ ಮತ್ತು ಜಿಂಬಾಬ್ವೆಯಲ್ಲಿರುವ ಬಳಕೆದಾರರಿಗೆ ಲಭ್ಯವಿವೆ. Premium ಮೂಲಕ, ನೀವು ಆ್ಯಡ್‌ಗಳಿಲ್ಲದೆ YouTube ಅನ್ನು ವೀಕ್ಷಿಸಬಹುದು, YouTube Music ಆ್ಯಪ್‌ನಲ್ಲಿ ಅನಿಯಮಿತ ಸಂಗೀತವನ್ನು ಆನಂದಿಸಬಹುದು, ವೀಡಿಯೊಗಳನ್ನು ಆಫ್‌ಲೈನ್‌ನಲ್ಲಿ ಸೇವ್ ಮಾಡಬಹುದು ಮತ್ತು ಇನ್ನಷ್ಟು ಸೌಲಭ್ಯ ಪಡೆಯಬಹುದು. Music Premium ಮೂಲಕ, ನೀವು YouTube Music ಆ್ಯಪ್‌ನಲ್ಲಿ ಸಂಗೀತವನ್ನು ಆ್ಯಡ್-ಮುಕ್ತವಾಗಿ, ಆಫ್‌ಲೈನ್‌ನಲ್ಲಿ ಮತ್ತು ನಿಮ್ಮ ಸ್ಕ್ರೀನ್ ಆಫ್ ಆಗಿರುವಾಗ ಆಲಿಸಬಹುದು. Premium ಅಥವಾ Music Premium ಗೆ ಸೈನ್ ಅಪ್ ಮಾಡಿ ಮತ್ತು Premium ಪ್ರಯೋಜನಗಳು ಹಾಗೂ Music Premium ಪ್ರಯೋಜನಗಳ ಕುರಿತು ಇನ್ನಷ್ಟು ತಿಳಿಯಿರಿ.

ಡಿಸೆಂಬರ್ 2023

  • ದಕ್ಷಿಣ ಕೊರಿಯಾದಲ್ಲಿ ಸದಸ್ಯತ್ವದ ದರದ ಅಪ್‌ಡೇಟ್: 8 ಡಿಸೆಂಬರ್ 2023 KST ಇಂದ YouTube Premium ಮತ್ತು YouTube Music Premium ದರಗಳು ಹೆಚ್ಚಾಗುತ್ತವೆ. ನಾವು ಈ ನಿರ್ಧಾರಗಳನ್ನು ಲಘುವಾಗಿ ಪರಿಗಣಿಸುವುದಿಲ್ಲ ಹಾಗೂ ಈ ಅಪ್‌ಡೇಟ್‌ Premium ಅನ್ನು ಸುಧಾರಿಸುವುದನ್ನು ಮುಂದುವರಿಸಲು ಮತ್ತು ನೀವು YouTube ನಲ್ಲಿ ವೀಕ್ಷಿಸುವ ರಚನೆಕಾರರು ಮತ್ತು ಕಲಾವಿದರನ್ನು ಬೆಂಬಲಿಸಲು ನಮಗೆ ಅನುಮತಿಸುತ್ತದೆ. ಅಸ್ತಿತ್ವದಲ್ಲಿರುವ ಸದಸ್ಯರು ತಮ್ಮ ಮುಂದಿನ ಬಿಲ್ಲಿಂಗ್ ಸೈಕಲ್‌ನಲ್ಲಿ ತಮ್ಮ ಹೊಸ ಮಾಸಿಕ ದರವನ್ನು ಕಾಣುತ್ತಾರೆ. ನಿಮ್ಮ ಪ್ರಸ್ತುತ ದರವನ್ನು ನೋಡಲು ಅಥವಾ ನಿಮಗೆ ಹೇಗೆ ಬಿಲ್ ಮಾಡಲಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು, ನಿಮ್ಮ ಖಾತೆಯಿಂದ ಖರೀದಿಗಳು ಮತ್ತು ಸದಸ್ಯತ್ವಗಳ ಪುಟಕ್ಕೆ ಭೇಟಿ ನೀಡಿ. ಈ ದರದ ಬದಲಾವಣೆಯ ಕುರಿತು ಇಲ್ಲಿ ಇನ್ನಷ್ಟು ತಿಳಿದುಕೊಳ್ಳಿ.
  • ಇದೀಗ YouTube Premium ಮತ್ತು YouTube Music Premium ಹೊಸ ದೇಶಗಳು/ಪ್ರದೇಶಗಳಲ್ಲಿ ಲಭ್ಯವಿದೆ: ಈಗ YouTube Premium ಮತ್ತು YouTube Music Premium ಅಲ್ಜೀರಿಯಾ, ಕಾಂಬೋಡಿಯಾ, ಜಾರ್ಜಿಯಾ, ಘಾನಾ, ಇರಾಕ್, ಜೋರ್ಡಾನ್, ಕೀನ್ಯಾ, ಲಾವೋಸ್, ಟುನೀಶಿಯಾ ಮತ್ತು ಸೆನೆಗಲ್‍ನಲ್ಲಿರುವ ಬಳಕೆದಾರರಿಗೆ ಲಭ್ಯವಿದೆ. Premium ಮೂಲಕ, ನೀವು ಆ್ಯಡ್‌ಗಳಿಲ್ಲದೆ YouTube ಅನ್ನು ವೀಕ್ಷಿಸಬಹುದು, YouTube Music ಆ್ಯಪ್‌ನಲ್ಲಿ ಅನಿಯಮಿತ ಸಂಗೀತವನ್ನು ಆನಂದಿಸಬಹುದು, ವೀಡಿಯೊಗಳನ್ನು ಆಫ್‌ಲೈನ್‌ನಲ್ಲಿ ಸೇವ್ ಮಾಡಬಹುದು ಮತ್ತು ಇನ್ನಷ್ಟು ಪಡೆಯಬಹುದು. Music Premium ಮೂಲಕ, ನೀವು ಆ್ಯಡ್ ಇಲ್ಲದೇ, ಆಫ್‍ಲೈನ್ ಮತ್ತು ಸ್ಕ್ರೀನ್ ಆಫ್ ಇರುವಾಗಲೂ ಸಂಗೀತವನ್ನು ಕೇಳಬಹುದು. Premium ಅಥವಾ Music Premium ಗೆ ಸೈನ್ ಅಪ್ ಮಾಡಿ ಮತ್ತು Premium ಪ್ರಯೋಜನಗಳು ಮತ್ತು Music Premium ಪ್ರಯೋಜನಗಳ ಕುರಿತು ಇನ್ನಷ್ಟು ತಿಳಿಯಿರಿ..

ನವೆಂಬರ್ 2023

  • ಹೊಚ್ಚಹೊಸ Premium ಫೀಚರ್‌ಗಳನ್ನು ಪರಿಶೀಲಿಸಿ: AI ಚಾಲಿತ ಪ್ರಯೋಗಾತ್ಮಕ ಫೀಚರ್‌ಗಳಿಗೆ ಆರಂಭಿಕ ಆ್ಯಕ್ಸೆಸ್ ಸೇರಿದಂತೆ, ನಿಮ್ಮ ವೀಕ್ಷಣೆ ಅನುಭವಕ್ಕೆ ಇನ್ನಷ್ಟು ನಿಯಂತ್ರಣ ನೀಡಲು, ಆ್ಯಡ್-ಇಲ್ಲದೇ, ಆಫ್‍ಲೈನ್, ಹಿನ್ನೆಲೆ ಪ್ಲೇ ಹಾಗೂ ಅಡೆತಡೆರಹಿತ ಸಂಗೀತ ಆಲಿಸುವಿಕೆ ಅನುಭವವನ್ನು ಪಡೆಯಲು, ಪ್ರೋ ಬಳಕೆದಾರರಿಗಾಗಿ, ನಮ್ಮ ಕೆಲವು ಹೊಚ್ಚಹೊಸ Premium ಫೀಚರ್‌ಗಳು ಇಲ್ಲಿವೆ — ನೀವು ಇಂದೇ ಬಳಸಿ ನೋಡಬಹುದಾದ ಹೊಸ ಅಪ್‍ಡೇಟ್‍ಗಳೂ ಸೇರಿವೆ. ಈ ಬಗ್ಗೆ ನಮ್ಮ ಬ್ಲಾಗ್ ಮೂಲಕ ಇನ್ನಷ್ಟು ತಿಳಿಯಿರಿ.
  • ಅರ್ಜೆಂಟೀನಾ, ಆಸ್ಟ್ರೇಲಿಯಾ, ಆಸ್ಟ್ರಿಯಾ, ಚಿಲಿ, ಜರ್ಮನಿ, ಪೋಲೆಂಡ್ ಮತ್ತು ತುರ್ಕಿಯೆದಲ್ಲಿನ ಸದಸ್ಯತ್ವದ ದರದ ಕುರಿತಾದ ಅಪ್‍ಡೇಟ್: ನವೆಂಬರ್ 1, 2023 ರಿಂದ, YouTube Premium ಮತ್ತು YouTube Music Premium ವೈಯಕ್ತಿಕ, ಕುಟುಂಬ ಮತ್ತು ವಿದ್ಯಾರ್ಥಿ ಸದಸ್ಯತ್ವದ ಪ್ಲಾನ್ ಬೆಲೆಗಳು ಹೆಚ್ಚಾಗುತ್ತವೆ ನಾವು ಜರ್ಮನಿ ಮತ್ತು ತುರ್ಕಿಯೆಯಲ್ಲಿಯೂ ವಾರ್ಷಿಕ ಪ್ಲಾನ್‍ಗಳ ಬೆಲೆಗಳನ್ನು ಹೆಚ್ಚಿಸಲಿದ್ದೇವೆ. ನಾವು ಈ ನಿರ್ಧಾರಗಳನ್ನು ಲಘುವಾಗಿ ಪರಿಗಣಿಸುವುದಿಲ್ಲ ಹಾಗೂ ಈ ಅಪ್‌ಡೇಟ್‌ Premium ಮತ್ತು Music Premium ಅನ್ನು ಸುಧಾರಿಸುವುದನ್ನು ಮುಂದುವರಿಸಲು ಮತ್ತು ನೀವು YouTube ನಲ್ಲಿ ವೀಕ್ಷಿಸುವ ಹಾಗೂ ಆಲಿಸುವ ರಚನೆಕಾರರು ಮತ್ತು ಕಲಾವಿದರನ್ನು ಬೆಂಬಲಿಸಲು ನಮಗೆ ಅನುಮತಿಸುತ್ತದೆ. ಅಸ್ತಿತ್ವದಲ್ಲಿರುವ ಸದಸ್ಯರು ತಮ್ಮ ಮುಂದಿನ ಬಿಲ್ಲಿಂಗ್ ಸೈಕಲ್‌ನಲ್ಲಿ ತಮ್ಮ ಹೊಸ ಮಾಸಿಕ ದರವನ್ನು ಕಾಣುತ್ತಾರೆ. ನಿಮ್ಮ ಪ್ರಸ್ತುತ ದರವನ್ನು ನೋಡಲು ಅಥವಾ ನಿಮಗೆ ಹೇಗೆ ಬಿಲ್ ಮಾಡಲಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು, ನಿಮ್ಮ ಖಾತೆಯಿಂದ ಖರೀದಿಗಳು ಮತ್ತು ಸದಸ್ಯತ್ವಗಳ ಪುಟಕ್ಕೆ ಭೇಟಿ ನೀಡಿ. YouTube ಪಾವತಿಸಿದ ಉತ್ಪನ್ನಗಳ ಬೆಲೆ ಬದಲಾವಣೆಗಳ ಕುರಿತಾಗಿ ಇಲ್ಲಿ ಇನ್ನಷ್ಟು ತಿಳಿಯಿರಿ.

ಅಕ್ಟೋಬರ್ 2023

  • HomePod ಮತ್ತು Fitbit ನಲ್ಲಿ YouTube Music ಅನ್ನು ಆಲಿಸಿ: ನೀವು YouTube Music Premium ಅಥವಾ YouTube Premium ಸದಸ್ಯರಾಗಿದ್ದರೆ, ಬೆಂಬಲಿತ Fitbits ಮತ್ತು Apple HomePod ಗಳಲ್ಲಿ ನೀವು ಡೌನ್‌ಲೋಡ್ ಮಾಡಿದ ಸಂಗೀತ ಮತ್ತು ಪಾಡ್‌ಕಾಸ್ಟ್‌ಗಳನ್ನು ಆಲಿಸಬಹುದು. ಇನ್ನಷ್ಟು ತಿಳಿಯಿರಿ.

ಸೆಪ್ಟೆಂಬರ್ 2023

  • YouTube Music ನಲ್ಲಿ ಪಾಡ್‌ಕಾಸ್ಟ್‌ಗಳನ್ನು ಆಲಿಸಿ: ನೀವು ಯೂರೋಪ್, ಮಧ್ಯ ಪ್ರಾಚ್ಯ ಅಥವಾ ಆಫ್ರಿಕಾದಲ್ಲಿದ್ದರೆ, ಪಾಡ್‌ಕಾಸ್ಟ್‌ಗಳು ಇದೀಗ YouTube Music ಆ್ಯಪ್‌ನಲ್ಲಿ ಲಭ್ಯವಿವೆ. ನಿಮ್ಮ ಸದಸ್ಯತ್ವದ ಸ್ಥಿತಿ ಅದೇನೇ ಇದ್ದರೂ ನೀವು ಇಷ್ಟಪಡುವ ಪಾಡ್‌ಕಾಸ್ಟ್‌ಗಳನ್ನು ಹುಡುಕಿ ಮತ್ತು ಅವುಗಳನ್ನು ಹಿನ್ನೆಲೆಯಲ್ಲಿ ಆಲಿಸಿ. YouTube Music ನಲ್ಲಿ ಪಾಡ್‌ಕಾಸ್ಟ್‌ಗಳನ್ನು ಹುಡುಕುವುದು ಹೇಗೆ ಎಂದು ತಿಳಿಯಿರಿ.
  • YouTube Music ನಲ್ಲಿ ಪಾಡ್‌ಕಾಸ್ಟ್‌ಗಳನ್ನು ಆಲಿಸಿ: ನೀವು ಕೆನಡಾ, ಲ್ಯಾಟಿನ್ ಅಮೇರಿಕಾ, ಏಷ್ಯಾ ಅಥವಾ ಪೆಸಿಫಿಕ್ ದ್ವೀಪಗಳಲ್ಲಿದ್ದರೇ, ಪಾಡ್‌ಕಾಸ್ಟ್‌ಗಳು ಈಗ YouTube Music ಆ್ಯಪ್‌ನಲ್ಲಿ ಲಭ್ಯವಿದೆ. ನಿಮ್ಮ ಸದಸ್ಯತ್ವ ಸ್ಥಿತಿಯನ್ನು ಲೆಕ್ಕಿಸದೆಯೇ ನೀವು ಇಷ್ಟಪಡುವ ಪಾಡ್‌ಕಾಸ್ಟ್‌ಗಳನ್ನು ಹುಡುಕಿ ಮತ್ತು ಹಿನ್ನೆಲೆಯಲ್ಲಿ ಅವುಗಳನ್ನು ಆಲಿಸಿ. YouTube Music ನಲ್ಲಿ ಪಾಡ್‌ಕಾಸ್ಟ್‌ಗಳನ್ನು ಹುಡುಕುವುದು ಹೇಗೆ ಎಂದು ತಿಳಿಯಿರಿ.
  • 1080p Premium ನಲ್ಲಿ ವೀಡಿಯೊಗಳನ್ನು ವೀಕ್ಷಿಸಿ: YouTube Premium ಮೂಲಕ, ನೀವು ಕಂಪ್ಯೂಟರ್, ಟಿವಿ ಮತ್ತು ಮೊಬೈಲ್ ಸಾಧನಗಳಲ್ಲಿ 1080p Premium ನಲ್ಲಿ ವೀಡಿಯೊಗಳನ್ನು ವೀಕ್ಷಿಸಬಹುದು.  ನಿಮ್ಮ ವೀಡಿಯೊವಿನ ಗುಣಮಟ್ಟವನ್ನು ಬದಲಾಯಿಸುವುದು ಹೇಗೆ ಎಂಬುದರ ಬಗ್ಗೆ ಇಲ್ಲಿ ಇನ್ನಷ್ಟು ತಿಳಿಯಿರಿ.

ಜುಲೈ 2023

ಇದೀಗ YouTube Premium ಹೊಸ ದೇಶಗಳು/ಪ್ರದೇಶಗಳಲ್ಲಿ ಲಭ್ಯವಿದೆ: ಈಗ ಬಾಂಗ್ಲಾದೇಶ, ನೇಪಾಳ, ಪಾಕಿಸ್ತಾನ ಮತ್ತು ಶ್ರೀಲಂಕಾ ಬಳಕೆದಾರರಿಗೆ YouTube Premium ಲಭ್ಯವಿದೆ. Premium ಮೂಲಕ, ನೀವು ಆ್ಯಡ್‌ಗಳಿಲ್ಲದೆ YouTube ಅನ್ನು ವೀಕ್ಷಿಸಬಹುದು, YouTube Music ಆ್ಯಪ್‌ನಲ್ಲಿ ಅನಿಯಮಿತ ಸಂಗೀತವನ್ನು ಆನಂದಿಸಬಹುದು, ವೀಡಿಯೊಗಳನ್ನು ಆಫ್‌ಲೈನ್‌ನಲ್ಲಿ ಸೇವ್ ಮಾಡಬಹುದು ಮತ್ತು ಇನ್ನಷ್ಟು ಪಡೆಯಬಹುದು. YouTube Premium ಗೆ ಸೈನ್ ಅಪ್ ಮಾಡಿ ಅಥವಾ Premium ಪ್ರಯೋಜನಗಳ ಕುರಿತು ಇನ್ನಷ್ಟು ತಿಳಿಯಿರಿ.

ಏಪ್ರಿಲ್ 2023

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
15878102853479047798
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false