ಸೂಪರ್ ಥ್ಯಾಂಕ್ಸ್ ಅರ್ಹತೆ, ಲಭ್ಯತೆ ಮತ್ತು ನೀತಿಗಳು

ಸೂಪರ್ ಥ್ಯಾಂಕ್ಸ್ (ಈ ಹಿಂದೆ ವೀಕ್ಷಕರ ಪ್ರಶಂಸೆ ಎಂದು ಕರೆಯಲಾಗುತ್ತಿತ್ತು) ಮೂಲಕ ರಚನೆಕಾರರು, ತಮ್ಮ Shorts ಹಾಗೂ ಲಾಂಗ್-ಫಾರ್ಮ್ ವೀಡಿಯೊಗಳಿಗಾಗಿ ಹೆಚ್ಚುವರಿ ಮೆಚ್ಚುಗೆಯನ್ನು ತಿಳಿಸಲು ಬಯಸುವ ವೀಕ್ಷಕರಿಂದ ಆದಾಯ ಗಳಿಸಬಹುದು.

ವೀಕ್ಷಕರು ಲಾಂಗ್-ಫಾರ್ಮ್ ವೀಡಿಯೊದಲ್ಲಿ ಅಥವಾ Short ನಲ್ಲಿ ಸೂಪರ್ ಥ್ಯಾಂಕ್ಸ್ ಎಂಬ ಮೋಜಿನ ಆ್ಯನಿಮೇಶನ್ ಅನ್ನು ಖರೀದಿಸಬಹುದು. ಲಾಂಗ್-ಫಾರ್ಮ್ ವೀಡಿಯೊ ಅಥವಾ Short ನ ಮೇಲ್ಭಾಗದಲ್ಲಿ ಒಂದು-ಬಾರಿಯ ಆ್ಯನಿಮೇಶನ್ ಅನ್ನು ಖರೀದಿದಾರರಿಗೆ ಮಾತ್ರ ತೋರಿಸಲಾಗುತ್ತದೆ. ಹೆಚ್ಚುವರಿ ಬೋನಸ್‌ನ ರೂಪದಲ್ಲಿ, ಕಾಮೆಂಟ್‌ಗಳ ವಿಭಾಗದಲ್ಲಿ ವಿಶಿಷ್ಟ, ವರ್ಣಮಯ ಮತ್ತು ಕಸ್ಟಮೈಸ್ ಮಾಡಬಹುದಾದ ಕಾಮೆಂಟ್ ಅನ್ನು ಪೋಸ್ಟ್ ಮಾಡಲು ಸಹ ಖರೀದಿದಾರರಿಗೆ ಅವಕಾಶ ಸಿಗುತ್ತದೆ. ವೀಕ್ಷಕರು ಸೂಪರ್ ಥ್ಯಾಂಕ್ಸ್ ಅನ್ನು ವಿವಿಧ ಪ್ರೈಸ್ ಪಾಯಿಂಟ್‌ಗಳಿಂದಲೂ ಆಯ್ಕೆ ಮಾಡಬಹುದು.

ಸೂಪರ್ ಥ್ಯಾಂಕ್ಸ್

 

ಅರ್ಹತೆ

ಚಾನಲ್‌ಗಳಿಗಾಗಿ ಅರ್ಹತೆ

ಸೂಪರ್ ಥ್ಯಾಂಕ್ಸ್‌ಗೆ ಅರ್ಹರಾಗಲು, ಫ್ಯಾನ್ ಫಂಡಿಂಗ್ ಫೀಚರ್‌ಗಳಿಗಾಗಿ ಕನಿಷ್ಟ ಅವಶ್ಯಕತೆಗಳನ್ನು ನೀವು ಮೊದಲು ಪೂರೈಸಿದ್ದೀರೇ ಎಂದು ಖಚಿತಪಡಿಸಿಕೊಳ್ಳಿ. ನಂತರ ಸೂಪರ್ ಥ್ಯಾಂಕ್ಸ್‌ಗಾಗಿ ಕೆಳಗೆ ವಿವರಿಸಿರುವ ಇತರ ಮಾನದಂಡಗಳನ್ನು ನೀವು ಹೊಂದಿದ್ದೀರೇ ಎಂದು ಖಚಿತಪಡಿಸಿ:

  • ಲಭ್ಯ ಸ್ಥಳಗಳ ಪೈಕಿ ಒಂದರಲ್ಲಿ ನೀವು ವಾಸಿಸುತ್ತಿರಬೇಕು.
  • ನೀವು (ಮತ್ತು ನಿಮ್ಮ MCN) ನಮ್ಮ ನಿಯಮಗಳು ಮತ್ತು ನೀತಿಗಳಿಗೆ (ಸಂಬಂಧಿತ ವಾಣಿಜ್ಯ ಉತ್ಪನ್ನ ಮಾಡ್ಯೂಲ್ ಸೇರಿದಂತೆ) ಸಮ್ಮತಿಸಿದ್ದೀರಿ ಮತ್ತು ಅನುಸರಿಸುತ್ತಿದ್ದೀರಿ.
  • ಚಾನಲ್ ಅನ್ನು ಮಕ್ಕಳಿಗಾಗಿ ರಚಿಸಲಾಗಿದೆ ಎಂದು ಸೆಟ್ ಮಾಡಲಾಗಿಲ್ಲ ಮತ್ತು ಮಕ್ಕಳಿಗಾಗಿ ರಚಿಸಲಾದ ವೀಡಿಯೊಗಳ ಗಮನಾರ್ಹ ಸಂಖ್ಯೆಯ ವೀಡಿಯೊಗಳನ್ನು ಹೊಂದಿಲ್ಲ ಅಥವಾ ಅನರ್ಹವಾಗಿದೆ

ಕೆಲವು ಸಂಗೀತ ಚಾನಲ್‌ಗಳು ಸೂಪರ್ ಥ್ಯಾಂಕ್ಸ್‌ಗೆ ಅರ್ಹತೆ ಹೊಂದಿಲ್ಲದಿರಬಹುದು. ಉದಾಹರಣೆಗೆ, SRAV ಒಪ್ಪಂದದ ಅಡಿಯಲ್ಲಿನ ಸಂಗೀತ ಚಾನಲ್‌ಗಳು ಪ್ರಸ್ತುತ ಅರ್ಹವಾಗಿಲ್ಲ.

ನೀವು ಆ್ಯಕ್ಸೆಸ್ ಅನ್ನು ಹೊಂದಿದ್ದರೆ, YouTube Studio ದ ಗಳಿಕೆ ಎಂಬ ವಿಭಾಗದಲ್ಲಿ ಸದಸ್ಯತ್ವಗಳ ಟ್ಯಾಬ್ ಕಾಣಿಸುತ್ತದೆ.

ಪ್ರತ್ಯೇಕ ಲಾಂಗ್-ಫಾರ್ಮ್ ವೀಡಿಯೊಗಳು ಹಾಗೂ Shorts ಗಾಗಿ ಅರ್ಹತೆ

ಈ ಕೆಳಗಿನ ಪ್ರಕಾರಗಳ ಲಾಂಗ್-ಫಾರ್ಮ್ ವೀಡಿಯೊಗಳಿಗಾಗಿ ಸೂಪರ್ ಥ್ಯಾಂಕ್ಸ್ ಲಭ್ಯವಿಲ್ಲ:

  • ವಯಸ್ಸಿನ ನಿರ್ಬಂಧವಿದೆ
  • ಪಟ್ಟಿ ಮಾಡದಿರುವುದು
  • ಖಾಸಗಿ
  • ಮಕ್ಕಳಿಗಾಗಿ ರಚಿಸಲಾಗಿದೆ
  • Content ID ಕ್ಲೈಮ್‌ಗಳನ್ನು ಹೊಂದಿರುವ ಲಾಂಗ್-ಫಾರ್ಮ್ ವೀಡಿಯೊಗಳು ಅಥವಾ Shorts
  • YouTube ಔದಾರ್ಯ ನಿಧಿಸಂಗ್ರಹಗಳನ್ನು ಹೊಂದಿರುವ ಲಾಂಗ್-ಫಾರ್ಮ್ ವೀಡಿಯೊಗಳು ಅಥವಾ Shorts
  • ಲೈವ್ ಆಗಿರುವಾಗ ಲೈವ್ ಸ್ಟ್ರೀಮ್‌ಗಳು ಅಥವಾ ಪೀಮಿಯರ್‌ಗಳು (ಆರ್ಕೈವ್ ಮಾಡಲಾದ ಲಾಂಗ್-ಫಾರ್ಮ್ ವೀಡಿಯೊಗಳಲ್ಲಿ ಆನಂತರ ಲಭ್ಯವಿರುತ್ತದೆ)
  • ಕಾಮೆಂಟ್‌ಗಳನ್ನು ಆಫ್ ಮಾಡಿರುವ ಲಾಂಗ್-ಫಾರ್ಮ್ ವೀಡಿಯೊಗಳು ಅಥವಾ Shorts
ಲಭ್ಯತೆ

ಈ ಕೆಳಗಿನ ಸ್ಥಾನಗಳಲ್ಲಿ ಸೂಪರ್ ಥ್ಯಾಂಕ್ಸ್, ಅರ್ಹ ರಚನೆಕಾರರಿಗೆ ಲಭ್ಯವಿದೆ:

  • ಅಲ್ಜೀರಿಯಾ
  • ಅಮೇರಿಕನ್ ಸಮೋವಾ
  • ಅರ್ಜೆಂಟಿನಾ
  • ಅರುಬ
  • ಆಸ್ಟ್ರೇಲಿಯಾ
  • ಆಸ್ಟ್ರಿಯಾ
  • ಬಹರೈನ್
  • ಬೆಲಾರಸ್
  • ಬೆಲ್ಜಿಯಂ
  • ಬರ್ಮುಡಾ
  • ಬೊಲಿವಿಯಾ
  • ಬೋಸ್ನಿಯಾ ಮತ್ತು ಹರ್ಜೆಗೋವಿನಾ
  • ಬ್ರೆಝಿಲ್‌
  • ಬಲ್ಗೇರಿಯಾ
  • ಕೆನಡಾ
  • ಕೇಮ್ಯಾನ್ ದ್ವೀಪಗಳು
  • ಚಿಲಿ
  • ಕೊಲಂಬಿಯಾ
  • ಕೋಸ್ಟ ರೀಕಾ
  • ಕ್ರೋವೇಶಿಯಾ
  • ಸೈಪ್ರಸ್
  • ಚೆಕ್ ಗಣರಾಜ್ಯ
  • ಡೆನ್ಮಾರ್ಕ್
  • ಡೊಮಿನಿಕನ್ ರಿಪಬ್ಲಿಕ್
  • ಈಕ್ವಡೋರ್
  • ಈಜಿಪ್ಟ್
  • ಎಲ್ ಸಾಲ್ವಡೋರ್
  • ಎಸ್ಟೋನಿಯಾ
  • ಫಿನ್‌ಲ್ಯಾಂಡ್
  • ಫ್ರಾನ್ಸ್
  • ಫ್ರೆಂಚ್ ಗಯಾನಾ
  • ಫ್ರೆಂಚ್ ಪೊಲಿನೇಶಿಯಾ
  • ಜರ್ಮನಿ
  • ಗ್ರೀಸ್
  • ಗ್ವಾಡೆಲೋಪ್
  • ಗುವಾಮ್
  • ಗ್ವಾಟೆಮಾಲಾ
  • ಹೊಂಡೂರಸ್
  • ಹಾಂಗ್‌ಕಾಂಗ್
  • ಹಂಗೇರಿ
  • ಐಸ್‌ಲ್ಯಾಂಡ್
  • ಭಾರತ
  • ಇಂಡೋನೇಷ್ಯಾ
  • ರಿಪಬ್ಲಿಕ್ ಆಫ್ ಐರ್ಲೆಂಡ್
  • ಇಸ್ರೇಲ್
  • ಇಟಲಿ
  • ಜಪಾನ್
  • ಜೋರ್ಡಾನ್
  • ಕೀನ್ಯಾ
  • ಕುವೈತ್
  • ಲಾಟ್ವಿಯಾ
  • ಲೆಬೆನಾನ್
  • ಲೈಕೆನ್‌ಸ್ಟೈನ್
  • ಲಿಥುವೇನಿಯಾ
  • ಲಕ್ಸೆಂಬರ್ಗ್
  • ಮಲೇಶಿಯಾ
  • ಮಾಲ್ಟಾ
  • ಮೆಕ್ಸಿಕೊ
  • ಮೊರಾಕ್ಕೋ
  • ನೆದರ್‌ಲ್ಯಾಂಡ್ಸ್
  • ನ್ಯೂಜಿಲ್ಯಾಂಡ್
  • ನಿಕರಾಗುವಾ
  • ನೈಜೀರಿಯಾ
  • ಉತ್ತರ ಮೆಸಿಡೋನಿಯಾ
  • ಉತ್ತರ ಮರಿಯಾನ ದ್ವೀಪಗಳು
  • ನಾರ್ವೇ
  • ಓಮನ್
  • ಪನಾಮಾ
  • ಪಪುವಾ ನ್ಯೂ ಗಿನೀ
  • ಪರಾಗ್ವೇ
  • ಪೆರು
  • ಫಿಲಿಫೈನ್ಸ್
  • ಪೋಲ್ಯಾಂಡ್
  • ಪೋರ್ಚುಗಲ್
  • ಪ್ಯುರ್ಟೋ ರೀಕೋ
  • ಕತಾರ್
  • ರೊಮೇನಿಯಾ
  • ಸೌದಿ ಅರೇಬಿಯಾ
  • ಸೆನೆಗಲ್
  • ಸೆರ್ಬಿಯಾ
  • ಸಿಂಗಾಪೂರ್
  • ಸ್ಲೋವಾಕಿಯಾ
  • ಸ್ಲೋವೇನಿಯಾ
  • ದಕ್ಷಿಣ ಆಫ್ರಿಕಾ
  • ದಕ್ಷಿಣ ಕೊರಿಯಾ
  • ಸ್ಪೇನ್
  • ಸ್ವೀಡನ್
  • ಸ್ವಿಟ್ಜರ್‌ಲ್ಯಾಂಡ್
  • ಥೈವಾನ್
  • ಥಾಯ್ಲೆಂಡ್
  • ತುರ್ಕಿಯೆ
  • ಟರ್ಕ್ಸ್ ಮತ್ತು ಕೈಕೋಸ್ ದ್ವೀಪಗಳು
  • ಉಗಾಂಡಾ
  • ಯುನೈಟೆಡ್ ಅರಬ್ ಎಮಿರೇಟ್ಸ್
  • ಯುನೈಟೆಡ್ ಕಿಂಗ್‌ಡಮ್
  • ಯುನೈಟೆಡ್ ಸ್ಟೇಟ್ಸ್
  • ಉರುಗ್ವೆ
  • ಯು.ಎಸ್. ವರ್ಜಿನ್ ದ್ವೀಪಗಳು
  • ವಿಯೆಟ್ನಾಂ

ಸೂಪರ್ ಥ್ಯಾಂಕ್ಸ್ ನೀತಿಗಳು

ಭಾಗವಹಿಸುವ ರಚನೆಕಾರರು (ಮತ್ತು MCN ಗಳು) ಈ ಕೆಳಗಿನವುಗಳನ್ನು ಸಮ್ಮತಿಸಬೇಕು ಮತ್ತು ಅನುಸರಿಸಬೇಕು:

ಸೂಪರ್ ಥ್ಯಾಂಕ್ಸ್, ಕ್ರೌಡ್‌ ಫಂಡಿಂಗ್ ಅಥವಾ ಕೊಡುಗೆಯ ಪರಿಕರವಲ್ಲ. YouTube ನಲ್ಲಿ ನಿಧಿಸಂಗ್ರಹ ಮಾಡಲು ಆಯ್ಕೆಗಳನ್ನು ಇಲ್ಲಿ ಕಾಣಬಹುದು. ಅನ್ವಯಿಸುವ ಎಲ್ಲಾ ಕಾನೂನುಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಸಂಪೂರ್ಣವಾಗಿ ಅನುಸರಿಸಲು ನೀವು ಜವಾಬ್ದಾರರಾಗಿದ್ದೀರಿ. ನೀವು ಸೂಪರ್ ಥ್ಯಾಂಕ್ಸ್ ಅನ್ನು ಆನ್ ಮಾಡಬಹುದೇ, ಒದಗಿಸಬಹುದೇ, ಕಳುಹಿಸಬಹುದೇ ಮತ್ತು ಅದರಿಂದ ಹಣ ಪಡೆಯಬಹುದೇ ಎಂಬುದನ್ನು ಇದು ಒಳಗೊಂಡಿರುತ್ತದೆ.

ನಮ್ಮ ಸಮುದಾಯ ಮಾರ್ಗಸೂಚಿಗಳ ಸ್ಟ್ರೈಕ್‌ ಸಿಸ್ಟಂ ಕುರಿತು ನೀವು ಅರಿವು ಹೊಂದಿರಬೇಕು ಮತ್ತು YouTube ಸಮುದಾಯಕ್ಕೆ ಹಾನಿ ಉಂಟುಮಾಡುವ ಕ್ರಿಯೆಗಳಿಂದಾಗಿ ಪ್ರಯೋಜನಗಳ ಸಂಭಾವ್ಯ ನಷ್ಟದ ಕುರಿತು ಸಹ ನೀವು ಅರಿತುಕೊಂಡಿರಬೇಕು. ಸಂಭಾವ್ಯವಾಗಿ ದುರುಪಯೋಗಪಡಿಸಿಕೊಳ್ಳುವ ಅಥವಾ ವಂಚನೆಯ ವರ್ತನೆಯನ್ನು ಗುರುತಿಸುವುದಕ್ಕಾಗಿ ನಾವು ನಿರಂತರವಾಗಿ ಸಂಕೇತಗಳನ್ನು ಬಳಸುತ್ತೇವೆ. ನಾವು ಅವುಗಳಲ್ಲಿ ಯಾವುದಾದರೂ ಸಂಕೇತಗಳನ್ನು ಪತ್ತೆಹಚ್ಚಿದರೆ, ಸೂಪರ್ ಥ್ಯಾಂಕ್ಸ್‌ಗೆ ಆ್ಯಕ್ಸೆಸ್ ಅನ್ನು ಕೊನೆಗೊಳಿಸುತ್ತೇವೆ. ನಾವು ಯಾವುದೇ ಚಾನಲ್‌ನಲ್ಲಿ ಸೂಪರ್ ಥ್ಯಾಂಕ್ಸ್‌ಗೆ ಆ್ಯಕ್ಸೆಸ್ ಅನ್ನು ಕೊನೆಗೊಳಿಸುವ ಹಕ್ಕನ್ನು ನಾವು ಕಾಯ್ದಿರಿಸಿಕೊಂಡಿದ್ದೇವೆ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
16258462844262750231
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false