ನಿಮ್ಮ ಖಾತೆಯ ಮೂಲಕ YouTube ಅನ್ನು ಆ್ಯಕ್ಸೆಸ್ ಮಾಡಲು ಸಾಧ್ಯವಾಗುವುದಿಲ್ಲ

ನಿಮಗೆ ಈ ಮುಂದಿನ ಸಂದೇಶವು ಕಾಣಿಸಿದರೆ, ನಿಮ್ಮ Google Workspace ಡೊಮೇನ್ ನಿರ್ವಾಹಕರು ಇನ್ನೂ YouTube ಅನ್ನು ಸಕ್ರಿಯಗೊಳಿಸಿಲ್ಲ ಎಂದರ್ಥ:

ಕ್ಷಮಿಸಿ, ನಿಮ್ಮ Google ಖಾತೆಯ ಮೂಲಕ YouTube ಅನ್ನು ಆ್ಯಕ್ಸೆಸ್ ಮಾಡಲು ನಿಮಗೆ ಸಾಧ್ಯವಾಗುವುದಿಲ್ಲ. ನಿಮ್ಮ ನಿರ್ವಾಹಕರು ನಿಮ್ಮ ಆ್ಯಕ್ಸೆಸ್ ಅನ್ನು ನಿರ್ಬಂಧಿಸಿದ್ದಾರೆ.

YouTube ಅನ್ನು ಸೇವೆಯ ರೂಪದಲ್ಲಿ ಸೇರಿಸುವುದು ಹೇಗೆ

ನಿಮ್ಮ ಡೊಮೇನ್‌ನಲ್ಲಿ, ನಿಮ್ಮ ಡೊಮೇನ್ ನಿರ್ವಾಹಕರು ಮಾತ್ರ YouTube ಅನ್ನು ಸಕ್ರಿಯಗೊಳಿಸಬಹುದು. ನೀವು YouTube ಅನ್ನು ಸೇವೆಯ ರೂಪದಲ್ಲಿ ಸೇರಿಸಲು ಬಯಸುತ್ತೀರೆಂದು ಡೊಮೇನ್ ನಿರ್ವಾಹಕರಿಗೆ ತಿಳಿಸಿ.

ಒಂದು ವೇಳೆ ನೀವು ಡೊಮೇನ್ ನಿರ್ವಾಹಕರಾಗಿದ್ದರೆ, ನಿಮ್ಮ Google Workspace ಡೊಮೇನ್‌ಗೆ ಸೇವೆಗಳನ್ನು ಸೇರಿಸುವುದು ಹೇಗೆ ಎಂಬುದನ್ನು ಕಂಡುಕೊಳ್ಳಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
12202440720027632683
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false