YouTube Kids ನಲ್ಲಿ ಅನುಚಿತ ವೀಡಿಯೊಗಳನ್ನು ವರದಿ ಮಾಡಿ

YouTube Kids ಆ್ಯಪ್ ಕುಟುಂಬ ಸ್ನೇಹಿ ಪರಿಸರವಾಗಿ ಉಳಿಯುವುದನ್ನು ಖಚಿತಪಡಿಸಲು ನಮ್ಮ ತಂಡಗಳು ವಿಶೇಷ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತವೆ. ಆದರೆ, ನಿಮಗೇನಾದರೂ ಅನುಚಿತ ವೀಡಿಯೊ ಕಂಡುಬಂದರೆ, ಅದನ್ನು ವರದಿ ಮಾಡುವ ಮೂಲಕ ಸಹಾಯ ಮಾಡಿ:

  1. ನೀವು ವರದಿ ಮಾಡಲು ಬಯಸುವ ವೀಡಿಯೊದ ವೀಕ್ಷಣಾ ಪುಟಕ್ಕೆ ಹೋಗಿ.
  2. ವೀಡಿಯೊ ಪ್ಲೇಯರ್‌ನ ಮೇಲೆ ಮೂಲೆಯಲ್ಲಿ ಇನ್ನಷ್ಟು ಎಂಬುದನ್ನು ಟ್ಯಾಪ್ ಮಾಡಿ.
  3. ವರದಿ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.
  4. ವೀಡಿಯೊವನ್ನು ವರದಿ ಮಾಡುತ್ತಿರುವ ಕಾರಣವನ್ನು ಆಯ್ಕೆ ಮಾಡಿ (ಅನುಚಿತ ವಿಷುವಲ್‌ಗಳು, ಅನುಚಿತ ಆಡಿಯೊ ಅಥವಾ ಇತರೆ).
ನೀವು ಅನುಚಿತ ವೀಡಿಯೊವನ್ನು ವರದಿ ಮಾಡುವಾಗ ನೀವು ಸೈನ್ ಇನ್ ಮಾಡಿದ್ದರೆ, YouTube Kids ಆ್ಯಪ್‌ನಲ್ಲಿ ವೀಡಿಯೊವನ್ನು ಸ್ವಯಂಚಾಲಿತವಾಗಿ ನಿರ್ಬಂಧಿಸಲಾಗುತ್ತದೆ.

ವರದಿ ಮಾಡಲಾದ ವೀಡಿಯೊಗಳನ್ನು ದಿನದ 24 ಗಂಟೆಗಳು, ವಾರದ 7 ದಿನಗಳಲ್ಲೂ ಪರಿಶೀಲಿಸಲಾಗುತ್ತದೆ, ಮತ್ತು ಅಗತ್ಯವಿದ್ದರೆ ಅವುಗಳನ್ನು YouTube Kids ಆ್ಯಪ್‌ನಿಂದ ತೆಗೆದುಹಾಕಲಾಗುತ್ತದೆ. ವೀಡಿಯೊವನ್ನು ಪುನರಾವರ್ತಿತವಾಗಿ ವರದಿ ಮಾಡಿದರೆ, ಅದನ್ನು ಆ್ಯಪ್‌ನಿಂದ ತೆಗೆದುಹಾಕುವ ಸಾಧ್ಯತೆ ಹೆಚ್ಚಾಗುವುದಿಲ್ಲ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
4346393061820981686
true
ಸಹಾಯ ಕೇಂದ್ರವನ್ನು ಹುಡುಕಿ
true
true
true
false
false