YouTube ನೋಟಿಫಿಕೇಶನ್‌ಗಳಿಗೆ ಸಂಬಂಧಿಸಿದಂತೆ ಸಹಾಯ ಪಡೆಯಿರಿ

YouTube ನಲ್ಲಿ ಮಕ್ಕಳ ಕಂಟೆಂಟ್‌ನಲ್ಲಿ ಡೇಟಾವನ್ನು ನಾವು ಹೇಗೆ ಸಂಗ್ರಹಿಸುತ್ತೇವೆ ಮತ್ತು ಬಳಸುತ್ತೇವೆ ಎಂಬುದಕ್ಕೆ ನಾವು ಕೆಲವು ಬದಲಾವಣೆಗಳನ್ನು ಮಾಡುತ್ತಿದ್ದೇವೆ. ಇದರಿಂದಾಗಿ, ಈ ಲೇಖನದಲ್ಲಿರುವ ಕೆಲವು ಸೂಚನೆಗಳು ಬದಲಾಗಿರಬಹುದು. ಇನ್ನಷ್ಟು ತಿಳಿಯಿರಿ.

ನಿಮ್ಮ ಮೆಚ್ಚಿನ ಚಾನಲ್‌ಗಳು ಮತ್ತು ಇತರ ಕಂಟೆಂಟ್‌ನಿಂದ ಹೊಸ ವೀಡಿಯೊಗಳು ಹಾಗೂ ಅಪ್‌ಡೇಟ್‌ಗಳು ಬಂದಾಗ YouTube ನೋಟಿಫಿಕೇಶನ್‌ಗಳು ನಿಮಗೆ ತಿಳಿಸುತ್ತವೆ. ನೀವು ಅನೇಕ ರೀತಿಗಳಲ್ಲಿ ನೋಟಿಫಿಕೇಶನ್‌ಗಳನ್ನು ಪಡೆಯಬಹುದು. ಆದರೂ ಕೆಲವೊಮ್ಮೆ , ನಿಮಗೆ ಬೇಕಾದ ಎಲ್ಲಾ ನೋಟಿಫಿಕೇಶನ್‌ಗಳು ಸಿಗದಿರುವುದು, ಅಥವಾ ನಿಮಗೆ ಬೇಡವಾದ ನೋಟಿಫಿಕೇಶನ್‌ಗಳನ್ನು ಪಡೆಯುವಂತಹ ನೋಟಿಫಿಕೇಶನ್ ಸಮಸ್ಯೆಗಳು ನಿಮಗೆದುರಾಗಬಹುದು.

ನೀವು ಅನುಭವಿಸುತ್ತಿರುವ ಸಮಸ್ಯೆಯನ್ನು ಯಾವ ಹೇಳಿಕೆಯು ಚೆನ್ನಾಗಿ ವಿವರಿಸುತ್ತದೆ?

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
false
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
15786194535274995392
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false