Aspera ಡ್ರಾಪ್‌ಬಾಕ್ಸ್‌ನ ಮೂಲಕ ಅಪ್‌ಲೋಡ್ ಸಮಸ್ಯೆಗಳನ್ನು ಡಯಾಗ್ನೋಸ್ ಮಾಡಿ

ಈ ಫೀಚರ್‌ಗಳು ತಮ್ಮ ಕೃತಿಸ್ವಾಮ್ಯಕ್ಕೊಳಪಟ್ಟ ಕಂಟೆಂಟ್ ಅನ್ನು ನಿರ್ವಹಿಸಲು YouTube ನ ಕಂಟೆಂಟ್ ಮ್ಯಾನೇಜರ್ ಅನ್ನು ಬಳಸುವ ಪಾಲುದಾರರಿಗೆ ಮಾತ್ರ ಲಭ್ಯವಿರುತ್ತವೆ.

ನಿಮ್ಮ Aspera ಡ್ರಾಪ್‌ಬಾಕ್ಸ್ ಅನ್ನು ಬಳಸಿಕೊಂಡು YouTube ನಲ್ಲಿ ಕಂಟೆಂಟ್ ಅನ್ನು ಅಪ್‌ಲೋಡ್ ಮಾಡುವಾಗ ನಿಮಗೆ ಸಮಸ್ಯೆಯಾಗುತ್ತಿದೆಯೇ? ಸಮಸ್ಯೆಯನ್ನು ಗುರುತಿಸಲು ಮತ್ತು ಪರಿಹರಿಸಲು ಸಹಾಯ ಮಾಡುವುದಕ್ಕೆ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.

Aspera ಡ್ರಾಪ್‌ಬಾಕ್ಸ್‌ಗಳಿಗೆ ಸಂಬಂಧಿಸಿದ ಸಾಪ್ತಾಹಿಕ ನಿರ್ವಹಣಾ ವಿಂಡೋ ಬುಧವಾರ 1am-5am ಪೆಸಿಫಿಕ್ ಸಮಯಕ್ಕಿದೆ. ಆ ಅವಧಿಯಲ್ಲಿ ನೀವು ಕಂಟೆಂಟ್ ಅನ್ನು ಅಪ್‌ಲೋಡ್ ಮಾಡಿದರೆ, ಡ್ರಾಪ್‌ಬಾಕ್ಸ್‌ನಿಂದ ನಿಮ್ಮ Aspera ಕ್ಲೈಂಟ್‌ನ ಕನೆಕ್ಷನ್ ಕಡಿತಗೊಳ್ಳಬಹುದು. ಹೀಗೇನಾದರೂ ಆದರೆ, ಐದರಿಂದ ಹತ್ತು ನಿಮಿಷಗಳ ನಂತರ ಡ್ರಾಪ್‌ಬಾಕ್ಸ್‌ಗೆ ಪುನಃ ಕನೆಕ್ಟ್ ಮಾಡಿ ಮತ್ತು ಸಂಪೂರ್ಣ ಮೆಟಾಡೇಟಾ ಫೈಲ್ ಅನ್ನು ಪುನಃ ಡೆಲಿವರಿ ಮಾಡಿ.
Aspera ಕ್ಲೈಂಟ್‌ನಿಂದ ನಿಮ್ಮ ಡ್ರಾಪ್‌ಬಾಕ್ಸ್‌ಗೆ ಕನೆಕ್ಟ್ ಮಾಡಲು ನಿಮಗೆ ಸಾಧ್ಯವಾಗುತ್ತದೆಯೇ?

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
false
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
7946275477957231126
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false