ಬೆಂಬಲಿತ YouTube ಫೈಲ್ ಸ್ವರೂಪಗಳು

ಟಿಪ್ಪಣಿ: YouTube ವೀಡಿಯೊವನ್ನು ರಚಿಸಲು MP3, WAV, ಅಥವಾ PCM ಫೈಲ್‌ಗಳಂತಹ ಆಡಿಯೋ ಫೈಲ್‌ಗಳನ್ನು ಅಪ್‌ಲೋಡ್ ಮಾಡಲು ಸಾಧ್ಯವಿಲ್ಲ. ನಿಮ್ಮ ಆಡಿಯೋ ಫೈಲ್ ಅನ್ನು ವೀಡಿಯೊಗೆ ಪರಿವರ್ತಿಸಲು ನೀವು ವೀಡಿಯೊ ಎಡಿಟಿಂಗ್ ಸಾಫ್ಟ್‌ವೇರ್ ಅನ್ನು ಬಳಸಬಹುದು. ಆಡಿಯೋ ಫೈಲ್‌ಗಳನ್ನು ನಿಮ್ಮ ವೀಡಿಯೊಗಾಗಿ ಇನ್ನಷ್ಟು ಭಾಷೆಗಳನ್ನಾಗಿ ಮಾತ್ರ ಅಪ್‌ಲೋಡ್ ಮಾಡಬಹುದು.

ನಿಮ್ಮ ವೀಡಿಯೊವನ್ನು ಯಾವ ಫಾರ್ಮ್ಯಾಟ್‌ನಲ್ಲಿ ಸೇವ್ ಮಾಡಬೇಕೆಂದು ನಿಮಗೆ ಖಚಿತವಿಲ್ಲದೇ ಇರಬಹುದು ಅಥವಾ ನೀವು ಅಪ್‌ಲೋಡ್ ಮಾಡುವಾಗ "ಅಮಾನ್ಯ ಫೈಲ್ ಫಾರ್ಮ್ಯಾಟ್"ಎಂಬ ದೋಷ ಸಂದೇಶವನ್ನು ಪಡೆಯಬಹುದು. ಹಾಗಿದ್ದರೆ, ನೀವು ಈ ಕೆಳಗಿನ ಫಾರ್ಮ್ಯಾಟ್‌ಗಳಲ್ಲಿ ಒಂದನ್ನು ಬಳಸುತ್ತಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ:

  • .MOV
  • .MPEG-1
  • .MPEG-2
  • .MPEG4
  • .MP4
  • .MPG
  • .AVI
  • .WMV
  • .MPEGPS
  • .FLV
  • 3GPP
  • WebM
  • DNxHR
  • ProRes
  • CineForm
  • HEVC (h265)

ನೀವು ಮೇಲೆ ಪಟ್ಟಿ ಮಾಡಿರದ ಫೈಲ್ ಫಾರ್ಮ್ಯಾಟ್ ಅನ್ನು ಬಳಸುತ್ತಿದ್ದರೆ, ನಿಮ್ಮ ಫೈಲ್ ಅನ್ನು ಹೇಗೆ ಪರಿವರ್ತಿಸುವುದು ಎಂಬುದರ ಬಗ್ಗೆ ತಿಳಿಯಲು ಈ ಟ್ರಬಲ್‌ಶೂಟರ್ ಅನ್ನು ಬಳಸಿ.

ಫೈಲ್ ಫಾರ್ಮ್ಯಾಟ್ ಬಗೆಗಿನ ಹೆಚ್ಚಿನ ಸುಧಾರಿತ ಮಾಹಿತಿಗಾಗಿ ನೀವು ಎನ್‌ಕೋಡಿಂಗ್ ಸೆಟ್ಟಿಂಗ್‌ಗಳಲ್ಲಿ ಇರುವ ಈ ಲೇಖನವನ್ನು ಓದಬಹುದು.

ನೀವು ಪರಿವರ್ತಿಸಲು ಬಯಸುವ ಫೈಲ್ ಫಾರ್ಮ್ಯಾಟ್ ಅನ್ನು ಆಯ್ಕೆಮಾಡಿ

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
false
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
3230627670330971714
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false