ಥರ್ಡ್ ಪಾರ್ಟಿ ಟೂಲ್‌ಗಳು ಮತ್ತು ಸೇವೆಗಳು

ಗಮನಿಸಿ: ಈ ಪಟ್ಟಿಯಲ್ಲಿರುವ ಸೇವೆಗಳನ್ನು ಥರ್ಡ್ ಪಾರ್ಟಿ ಒದಗಿಸುತ್ತಿದೆ, ಸೇವೆಗಳ ಗುಣಮಟ್ಟವನ್ನು Google ಖಾತರಿಪಡಿಸಲು ಸಾಧ್ಯವಿಲ್ಲ ಅಥವಾ ನಿಮ್ಮ ಮತ್ತು ಸೇವೆ ಒದಗಿಸುವವರ ನಡುವೆ ಉದ್ಭವಿಸಬಹುದಾದ ಯಾವುದೇ ವಿವಾದದಲ್ಲಿ ನಿಮಗೆ ಸಹಾಯ ಮಾಡಲು ಸಾಧ್ಯವಿಲ್ಲ. ಹೆಚ್ಚುವರಿಯಾಗಿ, ಈ ಪಟ್ಟಿಯು ಸಮಗ್ರವಾದದ್ದಲ್ಲ ಮತ್ತು ಈ ಪೂರೈಕೆದಾರರೊಂದಿಗೆ Google ಯಾವುದೇ ಔಪಚಾರಿಕ ಸಂಬಂಧವನ್ನು ಹೊಂದಿದೆ ಎಂದು ಸೂಚಿಸುವುದಿಲ್ಲ. ಸೇವೆ ಒದಗಿಸುವವರು ಈ ಪಟ್ಟಿಯಲ್ಲಿ ಭಾಗವಹಿಸುವುದು ಸ್ವಯಂಪ್ರೇರಿತವಾಗಿದೆ.

ಥರ್ಡ್ ಪಾರ್ಟಿ ಟೂಲ್‌ಗಳು ಮತ್ತು ಸೇವೆಗಳ ಮೂಲಕ ನಿಮ್ಮ ಕ್ಯಾಪ್ಶನ್‌ಗಳು, ಅನುವಾದಗಳು ಮತ್ತು ಸಬ್‌ಟೈಟಲ್ ಅವಶ್ಯಕತೆಗಳನ್ನು ನೀವು ನಿರ್ವಹಿಸಬಹುದು. ಈ ಥರ್ಡ್-ಪಾರ್ಟಿ ಟೂಲ್‌ಗಳು ಮತ್ತು ಸೇವೆಗಳನ್ನು ಅವರದ್ದೇ ಆದ ನಿಯಮಗಳು ಮತ್ತು ನಿಬಂಧನೆಗಳಿಂದ ನಿಯಂತ್ರಿಸಲಾಗುತ್ತದೆ, ನೀವು ಅವುಗಳನ್ನು ಓದಿ ಅರ್ಥಮಾಡಿಕೊಳ್ಳಬೇಕು.

ಕ್ಯಾಪ್ಶನ್‌ನಿಂಗ್ ಮತ್ತು ಸಬ್‌ಟೈಟ್ಲಿಂಗ್ ಸೇವಾ ಪೂರೈಕೆದಾರರು

ಕಂಪನಿ ವಿವರಣೆ
3Play Media 3Play Media ಎಂಬುದು ಆನ್‌ಲೈನ್ ವೀಡಿಯೊಗಾಗಿ ಉಪಶೀರ್ಷಿಕೆ ಮತ್ತು ವೀಡಿಯೊ ಆ್ಯಕ್ಸೆಸ್ಸಿಬಿಲಿಟಿ ಸೇವೆಗಳ ಪೂರೈಕೆದಾರ ಆಗಿದೆ. ಹೆಚ್ಚಿನ ಮಾಹಿತಿಗಾಗಿ, 3Play Media ಸೈಟ್‌ನಲ್ಲಿನ ಈ ಲೇಖನವನ್ನು ನೋಡಿ.
Amara Amara ಎಂಬುದು ಸಮುದಾಯ ಕೊಡುಗೆಗಳನ್ನು (Amara ಸಮುದಾಯ) ನಿರ್ವಹಿಸಲು ಸಹಾಯ ಮಾಡುವ ಉಪಶೀರ್ಷಿಕೆ ಮತ್ತು ವೀಡಿಯೊ ಆ್ಯಕ್ಸೆಸ್ಸಿಬಿಲಿಟಿ ಸೇವೆಗಳು (Amara ಆನ್ ಡಿಮ್ಯಾಂಡ್) ಮತ್ತು ಟೂಲ್‌ಗಳ ಪೂರೈಕೆದಾರ ಆಗಿದೆ. ಹೆಚ್ಚಿನ ಮಾಹಿತಿಗಾಗಿ, Amara ಸೈಟ್‌ನಲ್ಲಿನ ಈ ಲೇಖನವನ್ನು ನೋಡಿ.
Cielo24 Cielo24 ಎಂಬುದು ಆನ್‌ಲೈನ್ ವೀಡಿಯೊಗಾಗಿ ಕ್ಲೋಸ್ಡ್ ಕ್ಯಾಪ್ಶನಿಂಗ್ ಮತ್ತು ವೀಡಿಯೊ ಆ್ಯಕ್ಸೆಸ್ಸಿಬಿಲಿಟಿ ಸೇವೆಗಳ ಪೂರೈಕೆದಾರ ಆಗಿದೆ. ಹೆಚ್ಚಿನ ಮಾಹಿತಿಗಾಗಿ, Cielo24 ಸೈಟ್‌ನಲ್ಲಿನ ಈ ಲೇಖನವನ್ನು ನೋಡಿ
Rev

Rev ಎಂಬುದು ಆನ್‌ಲೈನ್ ವೀಡಿಯೊಗಾಗಿ ಉಪಶೀರ್ಷಿಕೆ ಮತ್ತು ವೀಡಿಯೊ ಆ್ಯಕ್ಸೆಸ್ಸಿಬಿಲಿಟಿ ಸೇವೆಗಳ ಪೂರೈಕೆದಾರ ಆಗಿದೆ. ಹೆಚ್ಚಿನ ಮಾಹಿತಿಗಾಗಿ, Rev ಸೈಟ್‌ನಲ್ಲಿನ ಈ ಲೇಖನವನ್ನು ನೋಡಿ.

Amberscript ಕ್ಲೋಸ್ಡ್ ಕ್ಯಾಪ್ಶನ್‌ಗಳು, ಅನುವಾದಿತ ಸಬ್‌ಟೈಟಲ್‌ಗಳು, ಆಡಿಯೋ ವಿವರಣೆ ಮತ್ತು ಡಬ್ಬಿಂಗ್ ಸೇವೆಗಳನ್ನು Amberscript ಒದಗಿಸುತ್ತದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅನ್ನು 1000+ ಭಾಷಾ ಪರಿಣತರ ತಂಡದೊಂದಿಗೆ ಸಂಯೋಜಿಸುವ ಮೂಲಕ, Amberscript ಅತ್ಯಂತ ಕಡಿಮೆ ವೆಚ್ಚದಲ್ಲಿ ವೃತ್ತಿಪರ ಕ್ಯಾಪ್ಶನ್‌ಗಳು ಅಥವಾ ಸಬ್‌ಟೈಟಲ್‌ಗಳನ್ನು ಒದಗಿಸುತ್ತದೆ. ನಿಮ್ಮ YouTube ವೀಡಿಯೊದಲ್ಲಿ ಕ್ಯಾಪ್ಶನ್‌ಗಳನ್ನು ಸೇರಿಸುವುದು ಹೇಗೆ ಎಂಬುದನ್ನು ತಿಳಿಯಲು ಇಲ್ಲಿ ನೋಡಿ ಅಥವಾ ಹೆಚ್ಚುವರಿ ಸೇವೆಗಳಿಗಾಗಿ Amberscript ಸೈಟ್ ಅನ್ನು ನೋಡಿ.

ಡಬ್ಬಿಂಗ್ ಸೇವಾ ಪೂರೈಕೆದಾರರು

ಕಂಪನಿ ವಿವರಣೆ
Creator Global CreatorGlobal ಎಂಬುದು ಡಬ್ಬಿಂಗ್ ಪೂರೈಕೆದಾರ ಕಂಪನಿಯಾಗಿದೆ ಮತ್ತು ರಚನೆಕಾರರ ಕಂಟೆಂಟ್ ಅನ್ನು ಭಾಷಾಂತರಿಸುವ ಮೂಲಕ ಮತ್ತು ಹೊಸ ಮಾರ್ಕೆಟ್‌ಗಳಲ್ಲಿ ಅವರ ಚಾನಲ್ ಅನ್ನು ಬೆಳೆಸುವ ಮೂಲಕ ಅವರು ಜಾಗತಿಕ ಸೂಪರ್‌ಸ್ಟಾರ್‌ಗಳಾಗಲು ಸಹಾಯ ಮಾಡುತ್ತದೆ. ಹೆಚ್ಚಿನ ಮಾಹಿತಿಗಾಗಿ Creator Global ವೆಬ್‍ಸೈಟ್ ಅನ್ನು ನೋಡಿ ಮತ್ತು ಇಲ್ಲಿ ಪ್ರಶ್ನೆಗಳನ್ನು ಸಲ್ಲಿಸಿ.
Air.io

AIR, 50+ ಭಾಷೆಗಳಲ್ಲಿ YouTuber ಗಳಿಗೆ ಪೂರ್ಣಪ್ರಮಾಣದ ಅನುವಾದ ಮತ್ತು ಭಾಷಾಂತರ ಸೇವೆಗಳನ್ನು ಒದಗಿಸುತ್ತದೆ: ಕ್ಲೋಸ್ಡ್ ಕ್ಯಾಪ್ಶನ್‌ಗಳು, ಅನುವಾದ, ಭಾಷಾಂತರ, AI- ಮತ್ತು ಮಾನವ ಡಬ್ಬಿಂಗ್‌ನಿಂದ ಪ್ರಾರಂಭಿಸಿ ಟರ್ನ್-ಕೀ ಅನುವಾದಿತ ಮತ್ತು ಭಾಷಾಂತರಿತ YouTube ಚಾನಲ್‌ಗಳವರೆಗಿನ ಸೇವೆಗಳನ್ನು ಒದಗಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ AIR ವೆಬ್‌ಸೈಟ್‌ನಲ್ಲಿರುವ ಈ ಲೇಖನವನ್ನು ನೋಡಿ ಮತ್ತು ಇಲ್ಲಿ ಪ್ರಶ್ನೆಗಳನ್ನು ಸಲ್ಲಿಸಿ.

Papercup Papercup ನ AI-ಚಾಲಿತ ಡಬ್ಬಿಂಗ್ ತಂತ್ರಜ್ಞಾನವು, ಅನುವಾದಕರಿಂದ ಗುಣಮಟ್ಟವನ್ನು ಪರಿಶೀಲಿಸಿ, ಕಡಿಮೆ ವೆಚ್ಚದಲ್ಲಿ ಪರಿಣಾಮಕಾರಿ ಡಬ್ಬಿಂಗ್ ಅನ್ನು ಒದಗಿಸುತ್ತದೆ. Papercup ನ ಅಭಿವ್ಯಕ್ತಿಶೀಲ ಸಿಂಥೆಟಿಕ್ ಧ್ವನಿಗಳು YouTube ನಲ್ಲಿ ನೂರಾರು ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಹೆಚ್ಚಿನ ಮಾಹಿತಿಗಾಗಿ Papercup ವೆಬ್‍ಸೈಟ್ ಅನ್ನು ನೋಡಿ ಮತ್ತು ಇಲ್ಲಿ ಪ್ರಶ್ನೆಗಳನ್ನು ಸಲ್ಲಿಸಿ.
VITAC

VITAC, ಒಂದು Verbit ಕಂಪನಿಯಾಗಿದೆ ಮತ್ತು ಜಾಗತಿಕವಾಗಿ ಎಲ್ಲಾ ಪ್ರಮುಖ ಟಿವಿ ಪ್ರೊಡಕ್ಷನ್ ಕಂಪನಿಗಳು, ನೆಟ್‌ವರ್ಕ್‌ಗಳು ಮತ್ತು YouTube ಕಂಟೆಂಟ್ ರಚನೆಕಾರರಿಗೆ ಡಬ್ಬಿಂಗ್, ಸಬ್‌ಟೈಟ್ಲಿಂಗ್ ಮತ್ತು ಅನುವಾದ ಸೇವೆಗಳ ಮಾಧ್ಯಮ ಉದ್ಯಮದ ಪೂರೈಕೆದಾರನಾಗಿದೆ. ಹೆಚ್ಚಿನ ಮಾಹಿತಿಗಾಗಿ VITAC ವೆಬ್‍ಸೈಟ್ ನೋಡಿ ಮತ್ತು ಪ್ರಶ್ನೆಗಳನ್ನು ಇಲ್ಲಿ ಸಲ್ಲಿಸಿ.

Vidby Vidby ಎಂಬುದು ವೇಗವಾದ, ಬಜೆಟ್-ಸ್ನೇಹಿ ಮತ್ತು 100% ನಿಖರವಾದ ವೀಡಿಯೊ ಅನುವಾದಕ್ಕಾಗಿ ಇರುವ AI-ಚಾಲಿತ ಸಾಫ್ಟ್‌ವೇರ್ ಆಗಿದೆ ಮತ್ತು 75 ಭಾಷೆಗಳಿಗೆ ಮತ್ತು 65 ಉಪಭಾಷೆಗಳಿಗೆ ಧ್ವನಿಗಳ ಸಮೃದ್ಧ ಲೈಬ್ರರಿಯಿಂದ (ಮಕ್ಕಳು, ಹದಿಹರೆಯದವರು, ವಯಸ್ಕರು ಮತ್ತು ಹಿರಿಯರು ಸೇರಿದಂತೆ) ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ Vidby ಸೈಟ್‌ನಲ್ಲಿರುವ ಈ ಲೇಖನವನ್ನು ನೋಡಿ ಮತ್ತು ಪ್ರಶ್ನೆಗಳನ್ನು ಇಲ್ಲಿ ಸಲ್ಲಿಸಿ.
WellSaid Labs WellSaid Labs ಎಂಬುದು ಉದ್ಯಮದಲ್ಲಿ ಮುಂಚೂಣಿಯಲ್ಲಿರುವ ಸಿಂಥೆಟಿಕ್ ಧ್ವನಿ ಪೂರೈಕೆದಾರನಾಗಿದೆ ಮತ್ತು ಜಾಗತಿಕವಾಗಿ ಸಾವಿರಾರು ಕಂಪನಿಗಳ ವಿಶ್ವಾಸಕ್ಕೆ ಪಾತ್ರವಾಗಿದೆ. ಹೆಚ್ಚಿನ ಮಾಹಿತಿಗಾಗಿ WellSaid Labs ವೆಬ್‍ಸೈಟ್ ಅನ್ನು ನೋಡಿ ಮತ್ತು ಇಲ್ಲಿ ಪ್ರಶ್ನೆಗಳನ್ನು ಸಲ್ಲಿಸಿ.
Shorthand Studios Shorthand Studios ಎಂಬುದು ಸುಧಾರಿತ ಅನುವಾದ ಸಾಮರ್ಥ್ಯಗಳನ್ನು ಹೊಂದಿರುವ ಡಿಜಿಟಲ್ ಫರ್ಸ್ಟ್ ರಚನೆಕಾರರು ಮತ್ತು ಬ್ರ್ಯಾಂಡ್‌ಗಳಿಗಾಗಿ ಮುಂದಿನ-ಜನರೇಶನ್ ಸೇವಾ ಪೂರೈಕೆದಾರನಾಗಿದೆ. ಈ ಸ್ಟುಡಿಯೋ, ಇಂದಿನ ಪ್ರಮುಖ ಬ್ರ್ಯಾಂಡ್‌ಗಳಿಗಾಗಿ 20 ಕ್ಕೂ ಹೆಚ್ಚು ಭಾಷೆಗಳಲ್ಲಿ ಡಬ್ಬಿಂಗ್ ಸೇವೆಗಳನ್ನು ಒದಗಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ Shorthand Studios ವೆಬ್‍ಸೈಟ್ ಅನ್ನು ನೋಡಿ ಮತ್ತು ಇಲ್ಲಿ ಪ್ರಶ್ನೆಗಳನ್ನು ಸಲ್ಲಿಸಿ.
Deep Media Deep Media, DubSync ನೊಂದಿಗೆ ಅನುವಾದ ಮತ್ತು ಡಬ್ಬಿಂಗ್ ಸೇವೆಗಳನ್ನು ಉಚಿತವಾಗಿ ಒದಗಿಸುತ್ತದೆ. ಈ ಕ್ರಾಂತಿಕಾರಿ AI-ಚಾಲಿತ ಟೂಲ್ 20+ ಭಾಷೆಗಳಲ್ಲಿ ತ್ವರಿತವಾಗಿ ಮತ್ತು ಅಡಚಣೆರಹಿತವಾಗಿ ಭಾಷೆಯ ಅಡೆತಡೆಗಳನ್ನು ತೆಗೆದುಹಾಕುತ್ತದೆ. ಹೆಚ್ಚಿನ ಮಾಹಿತಿಗಾಗಿ Deep Media ವೆಬ್‌ಸೈಟ್ ನೋಡಿ ಮತ್ತು ಪ್ರಶ್ನೆಗಳನ್ನು ಇಲ್ಲಿ ಸಲ್ಲಿಸಿ.
XTracks XTracks ನಿಮ್ಮ ಕಂಟೆಂಟ್ ಅನ್ನು ಭಾಷಾಂತರಿಸಲು ಮತ್ತು ಅದನ್ನು ಅಂಧರು ಹಾಗೂ ದೃಷ್ಟಿಮಾಂದ್ಯ ಪ್ರೇಕ್ಷಕರು ಆ್ಯಕ್ಸೆಸ್ ಮಾಡಲು ಸಾಧ್ಯವಾಗುವ ಹಾಗೆ ಉನ್ನತ ಗುಣಮಟ್ಟದ ಡಬ್ಬಿಂಗ್ ಮತ್ತು ಆಡಿಯೋ ವಿವರಣೆಯನ್ನು ಒದಗಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ XTracks ವೆಬ್‌ಸೈಟ್ ಅನ್ನು ನೋಡಿ.
Ollang Ollang ಎಂಬುದು ಸಂಪೂರ್ಣ ಭಾಷಾಂತರಕ್ಕಾಗಿ ಇರುವ 1-ಸ್ಟಾಪ್ ಶಾಪ್ ಪ್ಲ್ಯಾಟ್‌ಫಾರ್ಮ್ ಆಗಿದೆ. ಇದು ಟಿವಿ, ಚಲನಚಿತ್ರಗಳು, ರಚನೆಕಾರರು ಮತ್ತು ಇ-ಲರ್ನಿಂಗ್ ಪ್ಲ್ಯಾಟ್‌ಫಾರ್ಮ್‌ಗಳಿಗಾಗಿ ಸಬ್‌ಟೈಟಲ್‌ಗಳು, ಕ್ಲೋಸ್ಡ್ ಕ್ಯಾಪ್ಶನ್‌ಗಳು, ಟಾಪ್ ಗುಣಮಟ್ಟದ ಸ್ಟುಡಿಯೋ ಡಬ್ಬಿಂಗ್ ಮತ್ತು AI ಡಬ್ಬಿಂಗ್ ಅನ್ನು ಒದಗಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ Ollang ನ ವೆಬ್‌ಸೈಟ್ ಅನ್ನು ನೋಡಿ ಮತ್ತು ಇಲ್ಲಿ ಪ್ರಶ್ನೆಗಳನ್ನು ಸಲ್ಲಿಸಿ.
Dubverse

Dubverse.ai, 30+ ಭಾಷೆಗಳಲ್ಲಿ AI-ಚಾಲಿತ ನೈಜ-ಸಮಯದ ವೀಡಿಯೊ ಡಬ್ಬಿಂಗ್ ಮತ್ತು ಸಬ್‌ಟೈಟ್ಲಿಂಗ್ ಅನ್ನು ಸ್ವಯಂ ಸೇವಾ ಪ್ಲ್ಯಾಟ್‌ಫಾರ್ಮ್ ಮೂಲಕ ಒದಗಿಸುತ್ತದೆ, ಇದು ರಚನೆಕಾರರಿಗಾಗಿ ನಿರ್ಮಿಸಲಾದ ಉಚಿತ ಆವೃತ್ತಿಯೊಂದಿಗೆ ಪ್ರಾರಂಭವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ Dubverse.ai ವೆಬ್‌ಸೈಟ್‌ನಲ್ಲಿ ಈ ಲೇಖನವನ್ನು ಓದಿ.

Camb.AI Camb.AI ಒಡೆತನದ ಮತ್ತು ಪೇಟೆಂಟ್ ಪಡೆದ AI-ಚಾಲಿತ ತಂತ್ರಜ್ಞಾನವನ್ನು ನೈಜ-ಸಮಯದಲ್ಲಿ, ಧ್ವನಿ ಮಾಡ್ಯುಲೇಶನ್‌ಗಳು ಮತ್ತು ಮಾತಿನ ಸೂಕ್ಷ್ಮ ವ್ಯತ್ಯಾಸಗಳನ್ನು ಸೆರೆಹಿಡಿಯಲು ಮತ್ತು ವರ್ಗಾಯಿಸಲು ಬಳಸುತ್ತದೆ, ಬಹು-ಸ್ಪೀಕರ್ ವೀಡಿಯೊಗಳಲ್ಲಿ ಸಂಪೂರ್ಣ ಕಾರ್ಯಕ್ಷಮತೆ ವರ್ಗಾವಣೆಗಾಗಿ, ಸುತ್ತಮುತ್ತಲಿನ ವಾತಾವರಣದ ಶಬ್ದಗಳನ್ನೂ ಸೇರಿದಂತೆ, ತಡೆರಹಿತ ಅನುಭವಗಳನ್ನು ಒದಗಿಸುತ್ತದೆ. 100 ಕ್ಕೂ ಹೆಚ್ಚು ಭಾಷೆಗಳು, 30 ಆ್ಯಕ್ಸೆಂಟ್‌ಗಳು ಮತ್ತು 40 ಡೈಲೆಕ್ಟ್‌ಗಳು ಒದಗಿಸುವ Camb.ai ಜಾಗತಿಕ ಪ್ರೇಕ್ಷಕರನ್ನು ತಲುಪಲು ಕಂಟೆಂಟ್ ರಚನೆಕಾರರಿಗೆ ಪಾಸ್‌ಪೋರ್ಟ್‌ನಂತೆ ಕಾರ್ಯನಿರ್ವಹಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ Camb.AI ವೆಬ್‍ಸೈಟ್ ನೋಡಿ ಅಥವಾ ಪ್ರಶ್ನೆಗಳನ್ನು ಇಲ್ಲಿ ಸಲ್ಲಿಸಿ.
Dubly.AI ತಮ್ಮ ವೀಡಿಯೊಗಳನ್ನು 100% ನಿಖರತೆಯೊಂದಿಗೆ ಅನುವಾದಿಸಲು ಬಯಸುವ ಕಂಟೆಂಟ್ ರಚನೆಕಾರರು ಮತ್ತು ವ್ಯಾಪಾರಿಗಳಿಗೆ Dubly.AI ಪರಿಪೂರ್ಣ ಪರಿಹಾರವನ್ನು ಒದಗಿಸುತ್ತದೆ. YouTube ರಚನೆಕಾರರಿಗೆ Dubly.AI ವಿಶೇಷ ರಿಯಾಯಿತಿ ಕಾರ್ಯಕ್ರಮವನ್ನು ಒದಗಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ Dubly.AI ವೆಬ್‍ಸೈಟ್ ನೋಡಿ ಅಥವಾ ಪ್ರಶ್ನೆಗಳನ್ನು ಇಲ್ಲಿ ಸಲ್ಲಿಸಿ.
ElevenLabs ElevenLabs ಟಾಪ್ ರಚನೆಕಾರರು ಮತ್ತು ಮನರಂಜನಾ ಸಂಸ್ಥೆಗಳೊಂದಿಗೆ ಕಂಟೆಂಟ್ ಅನ್ನು ಭಾಷಾಂತರಿಸಲು ಮತ್ತು ಡಬ್ ಮಾಡಲು ಸಹಕರಿಸುತ್ತದೆ, ಮೂಲ ಗಾಯನ ಶೈಲಿಯನ್ನು ಉಳಿಸಿಕೊಂಡು ಯಾವುದೇ ಭಾಷೆಯಲ್ಲಿ ಅದನ್ನು ಆನಂದಿಸಬಹುದು ಎಂದು ಖಚಿತಪಡಿಸುತ್ತದೆ. ElevenLabs 29 ಭಾಷೆಗಳಲ್ಲಿ ಸ್ವಯಂಚಾಲಿತ ಡಬ್ಬಿಂಗ್ ಅನ್ನು ಒದಗಿಸುತ್ತದೆ ಮತ್ತು ಟಾಪ್ YouTubers ಗಳಿಗೆ ಮೀಸಲಾದ ಬೆಂಬಲವನ್ನು ನೀಡುತ್ತದೆ. ಇಂದೇ ElevenLabs ವೆಬ್‍ಸೈಟ್ ಮೂಲಕ ಅವುಗಳನ್ನು ಉಚಿತವಾಗಿ ಬಳಸಿ ನೋಡಿ ಅಥವಾ ಪ್ರೀಮಿಯಂ ವೈಟ್-ಗ್ಲೋವ್ ಬೆಂಬಲಕ್ಕಾಗಿ ಇಲ್ಲಿ ಸೈನ್ ಅಪ್ ಮಾಡಿ.
MadLove MadLove ಭಾಷೆಗಳು, ಆ್ಯಕ್ಸೆಸ್ ಮತ್ತು ಕನೆಕ್ಷನ್‍ನಲ್ಲಿ ಪರಿಣಿತಿ ಹೊಂದಿದೆ. ಇದು ಕುರುಡು-ಕೇಂದ್ರಿತ ಆಡಿಯೋ ವಿವರಣೆಯನ್ನು ಒದಗಿಸುತ್ತದೆ, ಲಿಪ್-ಸಿಂಕ್ ಮತ್ತು ಸಾಂಸ್ಕೃತಿಕವಾಗಿ ಜಾಗೃತವಾಗಿರುವ ಡಬ್ಬಿಂಗ್, ಮತ್ತು ಸೂಕ್ಷ್ಮ ಮತ್ತು ಅರ್ಥಪೂರ್ಣವಾದ ಜಾಗತಿಕ ಪ್ರೇಕ್ಷಕರಿಗೆ ಕಂಟೆಂಟ್ ಕನೆಕ್ಷನ್ ಅನ್ನು ಒದಗಿಸುತ್ತದೆ. ನಿಮ್ಮ ಪ್ರಾಜೆಕ್ಟ್‌ ಕುರಿತ ಹೆಚ್ಚಿನ ಮಾಹಿತಿಗಾಗಿ, MadLove ವೆಬ್‍ಸೈಟ್ ನೋಡಿ ಅಥವಾ ಪ್ರಶ್ನೆಗಳನ್ನು ಇಲ್ಲಿ ಸಲ್ಲಿಸಿ.

ಥರ್ಡ್ ಪಾರ್ಟಿ ಆ್ಯಕ್ಸೆಸ್ ಅನ್ನು ತೆಗೆದುಹಾಕಿ

ನಿಮ್ಮ Google ಖಾತೆಯನ್ನು ಇನ್ನು ಮುಂದೆ ಥರ್ಡ್ ಪಾರ್ಟಿ ಆ್ಯಕ್ಸೆಸ್ ಮಾಡುವುದನ್ನು ನೀವು ಬಯಸದಿದ್ದರೆ, ನೀವು ಅದನ್ನು ಯಾವಾಗ ಬೇಕಾದರೂ ತೆಗೆದುಹಾಕಬಹುದು.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
8749898870716018879
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false