"ಮಕ್ಕಳಿಗಾಗಿ ರಚಿಸಲಾಗಿರುವ" ಕಂಟೆಂಟ್ ಅನ್ನು ವೀಕ್ಷಿಸುವುದು

ಮಕ್ಕಳ ಆನ್‌ಲೈನ್ ಗೌಪ್ಯತೆ ಸುರಕ್ಷತೆ ಕಾಯ್ದೆ (COPPA) ಮತ್ತು ಇತರ ಕಾನೂನುಗಳನ್ನು ಅನುಸರಿಸುವುದಕ್ಕಾಗಿ, ಮಕ್ಕಳಿಗಾಗಿ ರಚಿಸಲಾಗಿದೆ ಎಂದು ಸೆಟ್ ಮಾಡಿರುವ ಕಂಟೆಂಟ್‌ನಲ್ಲಿ ನಿರ್ದಿಷ್ಟ ಫೀಚರ್‌ಗಳು ನಿರ್ಬಂಧಿತವಾಗಿರಬಹುದು ಅಥವಾ ಆಫ್ ಆಗಿರಬಹುದು.
 

Features impacted by COPPA: Made for Kids content

ಮಕ್ಕಳಿಗಾಗಿ ರಚಿಸಲಾದ ಕಂಟೆಂಟ್‌ನ ವೀಕ್ಷಣೆ ಅಥವಾ ಪ್ಲೇಬ್ಯಾಕ್ ಪುಟಗಳಲ್ಲಿ ಲಭ್ಯವಿಲ್ಲದ ಫೀಚರ್‌ಗಳು:

  • ಹೋಮ್‌ನಲ್ಲಿ ಆಟೋಪ್ಲೇ
  • ಕಾರ್ಡ್‌ಗಳು ಅಥವಾ ಮುಕ್ತಾಯ ಪರದೆಗಳು
  • ವೀಡಿಯೊ ವಾಟರ್‌ ಮಾರ್ಕ್‌ಗಳು
  • ಚಾನಲ್ ಸದಸ್ಯತ್ವಗಳು 
  • ಕಾಮೆಂಟ್‌ಗಳು
  • ದೇಣಿಗೆ ಬಟನ್
  • ಲೈವ್ ಚಾಟ್ ಅಥವಾ ಲೈವ್ ಚಾಟ್ ಕೊಡುಗೆಗಳು
  • ವ್ಯಾಪಾರದ ಸರಕು ಮತ್ತು ಟಿಕೆಟಿಂಗ್
  • ನೋಟಿಫಿಕೇಶನ್‌ಗಳು
  • ವೈಯಕ್ತಿಕಗೊಳಿಸಿದ ಜಾಹೀರಾತು
  • ಮಿನಿಪ್ಲೇಯರ್‌ನಲ್ಲಿ ಪ್ಲೇಬ್ಯಾಕ್
  • ಸೂಪರ್ ಚಾಟ್ ಅಥವಾ ಸೂಪರ್ ಸ್ಟಿಕ್ಕರ್ಸ್
  • ಪ್ಲೇಪಟ್ಟಿಯಲ್ಲಿ ಸೇವ್ ಮಾಡಿ ಮತ್ತು ನಂತರ ವೀಕ್ಷಿಸಿ ಎಂಬಲ್ಲಿ ಸೇವ್ ಮಾಡಿ

ಮಕ್ಕಳಿಗಾಗಿ ರಚಿಸಲಾಗಿರುವ ಚಾನಲ್‌ಗಳಲ್ಲಿ ಈ ಫೀಚರ್‌ಗಳು ಲಭ್ಯವಿಲ್ಲ:

  • ಚಾನಲ್ ಸದಸ್ಯತ್ವಗಳು 
  • ನೋಟಿಫಿಕೇಶನ್‌ಗಳು
  • ಪೋಸ್ಟ್‌ಗಳು
  • ಕತೆಗಳು

“ಮಕ್ಕಳಿಗಾಗಿ ರಚಿಸಲಾದ” ಕಂಟೆಂಟ್ ಎಂದರೇನು?  

ಮಕ್ಕಳ ಆನ್‌ಲೈನ್ ಸುರಕ್ಷತೆ ಕಾಯ್ದೆಯ (COPPA) ಕುರಿತು FTC ಯ ಮಾರ್ಗಸೂಚಿಗಳ ಅನುಸಾರ, ಈ ಕೆಳಗಿನ ಸಂದರ್ಭಗಳಲ್ಲಿ ವೀಡಿಯೊವನ್ನು ಮಕ್ಕಳಿಗಾಗಿ ರಚಿಸಲಾಗಿದೆ ಎಂದು ಪರಿಗಣಿಸಲಾಗುತ್ತದೆ:

  • ಮಕ್ಕಳು ಪ್ರಾಥಮಿಕ ಪ್ರೇಕ್ಷಕರಾಗಿದ್ದಾರೆ.
  • ಮಕ್ಕಳು ಪ್ರಾಥಮಿಕ ಪ್ರೇಕ್ಷಕರಲ್ಲ, ಆದರೆ ವೀಡಿಯೊದ ವಿಷಯವಸ್ತು, ವೀಡಿಯೊದಲ್ಲಿ ಮಕ್ಕಳ ಪಾತ್ರಗಳು, ಥೀಮ್‌ಗಳು, ಆಟಿಕೆಗಳು ಅಥವಾ ಗೇಮ್‌ಗಳಿಗೆ ಹೆಚ್ಚು ಒತ್ತು ನೀಡಲಾಗಿದೆಯೇ ಎಂಬುದನ್ನು ಮತ್ತು ಇನ್ನಷ್ಟು ಅಂಶಗಳನ್ನು ಆಧರಿಸಿ, ವೀಡಿಯೊವನ್ನು ಮಕ್ಕಳಿಗೆ ಗುರಿಯಾಗಿಸಲಾಗಿದೆ.

ನಿಮ್ಮ ಕಂಟೆಂಟ್ ಅನ್ನು “ಮಕ್ಕಳಿಗಾಗಿ ರಚಿಸಲಾಗಿದೆಯೇ” ಎಂಬುದನ್ನು ತೀರ್ಮಾನಿಸುವುದರ ಕುರಿತು ಇನ್ನಷ್ಟು ತಿಳಿದುಕೊಳ್ಳಿ ಮತ್ತು ಈ ವಿಷಯದ ಕುರಿತು ಪದೇಪದೇ ಕೇಳಲಾಗುವ ಪ್ರಶ್ನೆಗಳನ್ನು ನೋಡಿ.

ಗಮನಿಸಿ: “ಮಕ್ಕಳಿಗಾಗಿ ರಚಿಸಲಾದ” ಎಲ್ಲಾ ಕಂಟೆಂಟ್, ಮಕ್ಕಳಿಗೆ ಸೂಕ್ತವಾಗಿದೆ ಎಂದು ನಾವು ಸ್ವಯಂಚಾಲಿತವಾಗಿ ಪರಿಗಣಿಸುವುದಿಲ್ಲ. YouTube ನಲ್ಲಿ ಕಂಟೆಂಟ್‌ನ ಸೂಕ್ತತೆಯ ಕುರಿತು ತೀರ್ಮಾನಿಸಲು ನಾವು ಇತರ ಸಿಸ್ಟಂಗಳನ್ನು ಹೊಂದಿದ್ದೇವೆ. ಪದೇಪದೇ ಕೇಳಲಾಗುವ ಪ್ರಶ್ನೆಗಳನ್ನು ಎಕ್ಸ್‌ಪ್ಲೋರ್ ಮಾಡುವ ಮೂಲಕ, YouTube ನಲ್ಲಿ ಸೂಕ್ತತೆಯ ಕುರಿತು ಇನ್ನಷ್ಟು ತಿಳಿದುಕೊಳ್ಳಿ.

“ಮಕ್ಕಳಿಗಾಗಿ ರಚಿಸಲಾದ” ಕಂಟೆಂಟ್‌ನಲ್ಲಿ ಆ್ಯಡ್‌ಗಳನ್ನು ವೀಕ್ಷಿಸುವುದು

“ಮಕ್ಕಳಿಗಾಗಿ ರಚಿಸಲಾಗಿದೆ” ಎಂದು ಗುರುತಿಸಲಾಗಿರುವ ಕಂಟೆಂಟ್‌ನಲ್ಲಿ ಕೆಲವು ವರ್ಗಗಳ ಆ್ಯಡ್‌ಗಳು ಈಗಲೂ ಕಾಣಿಸಿಕೊಳ್ಳಬಹುದು. “ಮಕ್ಕಳಿಗಾಗಿ ರಚಿಸಲಾಗಿರುವ” ಕಂಟೆಂಟ್‍ನ ವೀಕ್ಷಕರಿಗೆ ವೀಡಿಯೊ ಆ್ಯಡ್ ಅನ್ನು ತೋರಿಸುವ ಮೊದಲು ಮತ್ತು ನಂತರ, ಆ್ಯಡ್ ಬಂಪರ್ ಕಾಣಿಸಬಹುದು. ಒಂದು ಜಾಹೀರಾತು ಯಾವಾಗ ಪ್ರಾರಂಭವಾಗುತ್ತದೆ ಮತ್ತು ಮುಗಿಯುತ್ತದೆ ಎಂಬ ಕುರಿತು ಅವರಿಗೆ ಎಚ್ಚರಿಕೆ ನೀಡಲು ಇದು ಸಹಾಯ ಮಾಡುತ್ತದೆ. 

“ಮಕ್ಕಳಿಗಾಗಿ ರಚಿಸಲಾಗಿರುವ” ಕಂಟೆಂಟ್‌ನಲ್ಲಿ ಆ್ಯಡ್‌ಗಳ ಕುರಿತಾಗಿ ಜಾಹೀರಾತುದಾರರ ನೀತಿಗಳನ್ನು ಅರ್ಥಮಾಡಿಕೊಳ್ಳಲು, ನಮ್ಮ “ಮಕ್ಕಳಿಗಾಗಿ ರಚಿಸಲಾಗಿದೆ” ಆ್ಯಡ್‌ಗಳ ನೀತಿಯನ್ನು ನೋಡಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
13366483989064948389
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false