Studio ಕಂಟೆಂಟ್ ಮ್ಯಾನೇಜರ್‌ನಲ್ಲಿ ನಿಮ್ಮ ಚಾನಲ್ ಅಥವಾ ವೀಡಿಯೊದ ಪ್ರೇಕ್ಷಕರನ್ನು ಸೆಟ್ ಮಾಡಿ

Regardless of your location, you’re legally required to comply with the Children’s Online Privacy Protection Act and/or other laws. You’re required to tell us that your videos are made for kids if you make kids content. 

ಈ ಫೀಚರ್‌ಗಳು ತಮ್ಮ ಕೃತಿಸ್ವಾಮ್ಯಕ್ಕೊಳಪಟ್ಟ ಕಂಟೆಂಟ್ ಅನ್ನು ನಿರ್ವಹಿಸಲು YouTube ನ ಕಂಟೆಂಟ್ ಮ್ಯಾನೇಜರ್ ಅನ್ನು ಬಳಸುವ ಪಾಲುದಾರರಿಗೆ ಮಾತ್ರ ಲಭ್ಯವಿರುತ್ತವೆ.

As a YouTube creator, you are required to set future and existing videos as made for kids or not. Even creators who don’t make content for kids need to set their audience. This will help ensure that we offer the appropriate features on your content. 

To help you comply, we are introducing a new audience setting on YouTube Studio. You can set your audience:

  • At the channel level, which will set all of your future and existing content as made for kids or not. 
  • Or, at the video level. If you choose this option, you’ll need to set each existing and future video as made for kids or not. 

ಮುಖ್ಯ ಸೂಚನೆ: ಪ್ರತಿ ರಚನೆಕಾರರು ತಮ್ಮ ಪ್ರೇಕ್ಷಕರನ್ನು ಏಕೆ ಸೆಟ್ ಮಾಡಬೇಕು

ಈ ಬದಲಾವಣೆಗಳು, ಯು.ಎಸ್ ಫೆಡರಲ್ ಟ್ರೇಡ್ ಕಮಿಷನ್ (FTC) ಮತ್ತು ನ್ಯೂಯಾರ್ಕ್ ಅಟಾರ್ನಿ ಜನರಲ್ ಜೊತೆಗಿನ ಒಪ್ಪಂದದ ಭಾಗವಾಗಿ ಅಗತ್ಯವಾಗಿವೆ ಮತ್ತು ಮಕ್ಕಳ ಆನ್‌ಲೈನ್ ಗೌಪ್ಯತೆ ಸುರಕ್ಷತಾ ಕಾಯ್ದೆ (COPPA) ಮತ್ತು/ಅಥವಾ ಇತರ ಅನ್ವಯವಾಗುವ ಕಾನೂನುಗಳನ್ನು ಅನುಸರಿಸಲು ನಿಮಗೆ ಸಹಾಯ ಮಾಡುತ್ತವೆ. ನೀವು ಯಾವುದೇ ಸ್ಥಳದಲ್ಲಿದ್ದರೂ, ನಿಮ್ಮ ವೀಡಿಯೊಗಳನ್ನು ಮಕ್ಕಳಿಗಾಗಿ ರಚಿಸಲಾಗಿದೆಯೇ ಇಲ್ಲವೇ ಎಂದು ನೀವು ನಮಗೆ ತಿಳಿಸುವ ಅಗತ್ಯವಿದೆ. ನಿಮ್ಮ ಪ್ರೇಕ್ಷಕರನ್ನು ನಿಖರವಾಗಿ ಸೆಟ್ ಮಾಡಲು ನೀವು ವಿಫಲರಾದರೆ, FTC ಅಥವಾ ಇತರ ಪ್ರಾಧಿಕಾರಗಳಿಂದ ಅನುಸರಣೆ ಸಂಬಂಧಿ ಸಮಸ್ಯೆಗಳನ್ನು ನೀವು ಎದುರಿಸಬಹುದು ಮತ್ತು ನಿಮ್ಮ YouTube ಖಾತೆಯ ಮೇಲೆ ನಾವು ಕ್ರಮ ತೆಗೆದುಕೊಳ್ಳಬಹುದು. FTC ಯು COPPA ಅನ್ನು ಜಾರಿಗೊಳಿಸುವುದರ ಕುರಿತು ಇನ್ನಷ್ಟು ತಿಳಿಯಿರಿ

Note: We’ll also use machine learning to help us identify videos that are clearly directed to young audiences. We trust you to set your audience accurately, but we may override your audience setting choice in cases of error or abuse. However, do not rely on our systems to set your audience for you because our systems may not identify content that the FTC or other authorities consider to be made for kids. If you need help determining whether or not your content is made for kids, check out this Help Center article or consult legal counsel.

ನಿಮ್ಮ ಚಾನಲ್‌ನ ಪ್ರೇಕ್ಷಕರನ್ನು ಸೆಟ್ ಮಾಡಿ

ಚಾನಲ್ ಸೆಟ್ಟಿಂಗ್ ಅನ್ನು ಆಯ್ಕೆ ಮಾಡುವ ಮೂಲಕ ನಿಮ್ಮ ವರ್ಕ್‌ಫ್ಲೋವನ್ನು ಸರಳಗೊಳಿಸಿ. ಈ ಸೆಟ್ಟಿಂಗ್, ಅಸ್ತಿತ್ವದಲ್ಲಿರುವ ಮತ್ತು ಭವಿಷ್ಯದ ವೀಡಿಯೊಗಳ ಮೇಲೆ ಪರಿಣಾಮ ಬೀರುತ್ತದೆ. ನೀವು ಚಾನಲ್ ಸೆಟ್ಟಿಂಗ್ ಅನ್ನು ಆಯ್ಕೆ ಮಾಡದಿದ್ದರೆ, ನಿಮ್ಮ ಚಾನಲ್‌ನಲ್ಲಿ ಮಕ್ಕಳಿಗಾಗಿ ರಚಿಸಲಾದ ಪ್ರತಿಯೊಂದು ವೀಡಿಯೊವನ್ನು ನೀವು ಗುರುತಿಸುವ ಅಗತ್ಯವಿರುತ್ತದೆ. ಪ್ರತ್ಯೇಕ ವೀಡಿಯೊಗಳ ಸೆಟ್ಟಿಂಗ್‌ಗಳು, ಚಾನಲ್ ಸೆಟ್ಟಿಂಗ್ ಅನ್ನು ಓವರ್‌ರೈಡ್ ಮಾಡುತ್ತವೆ.

ಇದು ನಿಮ್ಮ ಚಾನಲ್‌ನಲ್ಲಿ ಕೆಲವೊಂದು ಫೀಚರ್‌ಗಳನ್ನು ಸಹ ನಿರ್ಬಂಧಿಸುತ್ತದೆ. ನಿಮ್ಮ ವೀಡಿಯೊಗಳನ್ನು ಮಕ್ಕಳಿಗಾಗಿ ರಚಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದು ನಿಮಗೆ ಖಚಿತವಾಗಿ ತಿಳಿದಿಲ್ಲ ಎಂದಾದರೆ, ಈ ಸಹಾಯ ಕೇಂದ್ರದ ಲೇಖನವನ್ನು ನೋಡಿ.

ನಿಮ್ಮ YouTube Studio ಕಂಟೆಂಟ್ ಮ್ಯಾನೇಜರ್ ಖಾತೆಯಿಂದ

ಗಮನಿಸಿ: Studio ಕಂಟೆಂಟ್ ಮ್ಯಾನೇಜರ್‌ಗೆ ಲಾಗ್ ಇನ್ ಮಾಡಲು ಬಳಸಿದ ನಿಮ್ಮ ಖಾತೆಯು, ನೀವು ಅಪ್‌ಡೇಟ್ ಮಾಡಲು ಬಯಸುವ ಚಾನಲ್‌ಗೆ ಕೂಡ ಲಾಗ್ ಇನ್ ಆ್ಯಕ್ಸೆಸ್ ಅನ್ನು ಹೊಂದಿರಬೇಕು.

  1. studio.youtube.com ಗೆ ಸೈನ್ ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ ಚಾನಲ್‌ಗಳು  ಎಂಬುದನ್ನು ಆಯ್ಕೆ ಮಾಡಿ.
  3. ನೀವು ಅಪ್‌ಡೇಟ್ ಮಾಡಲು ಬಯಸುವ ಚಾನಲ್ ಅನ್ನು ಕ್ಲಿಕ್ ಮಾಡಿ. ಅವರ ಚಾನಲ್ ಪುಟ ತೆರೆದುಕೊಳ್ಳುತ್ತದೆ.
  4. ಮೇಲೆ ಬಲಮೂಲೆಯಲ್ಲಿರುವ ಪ್ರೊಫೈಲ್ ಚಿತ್ರವನ್ನು ಕ್ಲಿಕ್ ಮಾಡಿ, ನಂತರ YouTube Studio ಆಯ್ಕೆ ಮಾಡಿ.
  5. ಎಡಭಾಗದ ಮೆನುವಿನಿಂದ ಸೆಟ್ಟಿಂಗ್‌ಗಳು ಎಂಬುದನ್ನು ಆಯ್ಕೆ ಮಾಡಿ.
  6. ಚಾನಲ್ ಎಂಬುದನ್ನು ಕ್ಲಿಕ್ ಮಾಡಿ.
  7. ಸುಧಾರಿತ ಸೆಟ್ಟಿಂಗ್‌ಗಳು ಟ್ಯಾಬ್ ಅನ್ನು ಕ್ಲಿಕ್ ಮಾಡಿ. 
  8. ಪ್ರೇಕ್ಷಕರು ಎಂಬುದರ ಅಡಿಯಲ್ಲಿ, ಒಂದು ಆಯ್ಕೆಯನ್ನು ಆರಿಸಿ:
    • “ಹೌದು, ಈ ಚಾನಲ್ ಅನ್ನು ಮಕ್ಕಳಿಗಾಗಿ ರಚಿಸಲಾಗಿದೆ ಎಂದು ಸೆಟ್ ಮಾಡಿ. ನಾನು ಯಾವಾಗಲೂ, ಮಕ್ಕಳಿಗಾಗಿ ರಚಿಸಲಾದ ಕಂಟೆಂಟ್ ಅನ್ನು ಅಪ್‌ಲೋಡ್ ಮಾಡುತ್ತೇನೆ.” 
    • “ಇಲ್ಲ, ಈ ಚಾನಲ್ ಅನ್ನು ಮಕ್ಕಳಿಗಾಗಿ ರಚಿಸಿಲ್ಲ ಎಂದು ಸೆಟ್ ಮಾಡಿ. ನಾನು ಎಂದೂ ಮಕ್ಕಳಿಗಾಗಿ ರಚಿಸಲಾದ ಕಂಟೆಂಟ್ ಅನ್ನು ಅಪ್‌ಲೋಡ್ ಮಾಡುವುದಿಲ್ಲ.”
    • “ನಾನು ಪ್ರತಿ ವೀಡಿಯೊಗಾಗಿ ಈ ಸೆಟ್ಟಿಂಗ್ ಅನ್ನು ಪರಿಶೀಲಿಸಲು ಬಯಸುತ್ತೇನೆ.” 
  9. ಸೇವ್ ಮಾಡಿ ಎಂಬುದನ್ನು ಕ್ಲಿಕ್ ಮಾಡಿ.

ನಿಮ್ಮ YouTube Studio ಚಾನಲ್ ಪುಟದಿಂದ

  1. studio.youtube.com ಗೆ ಸೈನ್ ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ, ಸೆಟ್ಟಿಂಗ್‌ಗಳು  ಎಂಬುದನ್ನು ಆಯ್ಕೆ ಮಾಡಿ.
  3. ಚಾನಲ್ ಎಂಬುದನ್ನು ಕ್ಲಿಕ್ ಮಾಡಿ.
  4. ಸುಧಾರಿತ ಸೆಟ್ಟಿಂಗ್‌ಗಳು ಟ್ಯಾಬ್ ಅನ್ನು ಕ್ಲಿಕ್ ಮಾಡಿ. 
  5. ಪ್ರೇಕ್ಷಕರು ಎಂಬುದರ ಅಡಿಯಲ್ಲಿ, ಒಂದು ಆಯ್ಕೆಯನ್ನು ಆರಿಸಿ:
    • “ಹೌದು, ಈ ಚಾನಲ್ ಅನ್ನು ಮಕ್ಕಳಿಗಾಗಿ ರಚಿಸಲಾಗಿದೆ ಎಂದು ಸೆಟ್ ಮಾಡಿ. ನಾನು ಯಾವಾಗಲೂ, ಮಕ್ಕಳಿಗಾಗಿ ರಚಿಸಲಾದ ಕಂಟೆಂಟ್ ಅನ್ನು ಅಪ್‌ಲೋಡ್ ಮಾಡುತ್ತೇನೆ.” 
    • “ಇಲ್ಲ, ಈ ಚಾನಲ್ ಅನ್ನು ಮಕ್ಕಳಿಗಾಗಿ ರಚಿಸಿಲ್ಲ ಎಂದು ಸೆಟ್ ಮಾಡಿ. ನಾನು ಎಂದೂ ಮಕ್ಕಳಿಗಾಗಿ ರಚಿಸಲಾದ ಕಂಟೆಂಟ್ ಅನ್ನು ಅಪ್‌ಲೋಡ್ ಮಾಡುವುದಿಲ್ಲ.”
    • “ನಾನು ಪ್ರತಿ ವೀಡಿಯೊಗಾಗಿ ಈ ಸೆಟ್ಟಿಂಗ್ ಅನ್ನು ಪರಿಶೀಲಿಸಲು ಬಯಸುತ್ತೇನೆ.” 
  6. ಸೇವ್ ಮಾಡಿ ಎಂಬುದನ್ನು ಕ್ಲಿಕ್ ಮಾಡಿ.
ನಿಮ್ಮ ವೀಡಿಯೊದ ಪ್ರೇಕ್ಷಕರನ್ನು ಸೆಟ್ ಮಾಡಿ
ನೀವು ಪ್ರತ್ಯೇಕ ವೀಡಿಯೊಗಳನ್ನು, ಮಕ್ಕಳಿಗಾಗಿ ರಚಿಸಲಾಗಿದೆ ಎಂದು ಸೆಟ್ ಮಾಡಬಹುದು. ನಿಮ್ಮ ವೀಡಿಯೊಗಳಲ್ಲಿ ಕೆಲವನ್ನು ಮಾತ್ರ ಮಕ್ಕಳಿಗಾಗಿ ರಚಿಸಲಾಗಿದ್ದರೆ, ಇದು ಒಳ್ಳೆಯ ಆಯ್ಕೆಯಾಗಿದೆ. ನಿಮ್ಮ ಕಂಟೆಂಟ್ ಅನ್ನು ಮಕ್ಕಳಿಗಾಗಿ ರಚಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದು ನಿಮಗೆ ಖಚಿತವಾಗಿ ತಿಳಿದಿಲ್ಲ ಎಂದಾದರೆ, ಈ ಸಹಾಯ ಕೇಂದ್ರದ ಲೇಖನವನ್ನು ನೋಡಿ. 

ಅಪ್‌ಲೋಡ್ ಮಾಡುವಾಗ ನಿಮ್ಮ ಪ್ರೇಕ್ಷಕರನ್ನು ಸೆಟ್ ಮಾಡಿ

  1. YouTube Studio ಗೆ ಸೈನ್-ಇನ್ ಮಾಡಿ.
  2. ಮೇಲೆ ಬಲಮೂಲೆಯಲ್ಲಿ, ರಚಿಸಿ   ನಂತರ ವೀಡಿಯೊಗಳನ್ನು ಅಪ್‌ಲೋಡ್ ಮಾಡಿ  ಎಂಬುದನ್ನು ಕ್ಲಿಕ್ ಮಾಡಿ.
  3. ನೀವು ಅಪ್‌ಲೋಡ್ ಮಾಡಲು ಬಯಸುವ ಫೈಲ್ ಅನ್ನು ಆಯ್ಕೆ ಮಾಡಿ.
  4. ವಿವರಗಳು ಎಂಬ ಪುಟದಲ್ಲಿ, ಪ್ರೇಕ್ಷಕರು ಎಂಬ ವಿಭಾಗದ ಅಡಿಯಲ್ಲಿ, ಇವುಗಳಲ್ಲಿ ಒಂದನ್ನು ಆಯ್ಕೆ ಮಾಡಿ: 
    • “ಹೌದು, ಇದನ್ನು ಮಕ್ಕಳಿಗಾಗಿ ರಚಿಸಲಾಗಿದೆ".
    • “ಇಲ್ಲ, ಇದನ್ನು ಮಕ್ಕಳಿಗಾಗಿ ರಚಿಸಲಾಗಿಲ್ಲ"
  5. ಅಪ್‌ಲೋಡ್ ಪ್ರಕ್ರಿಯೆಯನ್ನು ಮುಂದುವರಿಸಲು ಮುಂದೆ ಎಂಬುದನ್ನು ಕ್ಲಿಕ್ ಮಾಡಿ. 

ನಿಮ್ಮ ವೀಡಿಯೊವನ್ನು ನೀವು ಅಪ್‌ಲೋಡ್ ಮಾಡಿದ ಬಳಿಕ, ನಿಮ್ಮ ಕಂಟೆಂಟ್ಪುಟದಲ್ಲಿ ಅದನ್ನು “ಮಕ್ಕಳಿಗಾಗಿ ರಚಿಸಲಾಗಿದೆ - ನೀವು ಸೆಟ್ ಮಾಡಿರುವುದು” ಎಂದು ಲೇಬಲ್ ಮಾಡಲಾಗುತ್ತದೆ. 

ಅಸ್ತಿತ್ವದಲ್ಲಿರುವ ವೀಡಿಯೊಗಳಲ್ಲಿ ಪ್ರೇಕ್ಷಕರ ಸೆಟ್ಟಿಂಗ್ ಅನ್ನು ಅಪ್‌ಡೇಟ್ ಮಾಡಿ

ಕೆಲವು ವೀಡಿಯೊಗಳನ್ನು YouTube ಈಗಾಗಲೇ “ಮಕ್ಕಳಿಗಾಗಿ ರಚಿಸಲಾಗಿದೆ” ಎಂದು ಸೆಟ್ ಮಾಡಿರುವುದನ್ನು ನೀವು ಗಮನಿಸಬಹುದು. ನಿಮ್ಮ ವೀಡಿಯೊಗಳನ್ನು ಅಥವಾ ಚಾನಲ್ ಅನ್ನು ಮಕ್ಕಳಿಗಾಗಿ ರಚಿಸಲಾಗಿದೆ ಅಥವಾ ಇಲ್ಲ ಎಂದು ಸೆಟ್ ಮಾಡಲು ಇಲ್ಲಿಯವರೆಗೆ ನಿಮಗೆ ಅವಕಾಶ ಸಿಕ್ಕಿರದ ಕಾರಣ, ಇದೀಗ ನೀವು ಇದನ್ನು ಮಾಡಬಹುದು:

  1. YouTube Studio ಗೆ ಸೈನ್-ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ, ಕಂಟೆಂಟ್ ಎಂಬುದನ್ನು ಆಯ್ಕೆ ಮಾಡಿ.
  3. ನೀವು ಎಡಿಟ್ ಮಾಡಲು ಬಯಸುವ ವೀಡಿಯೊಗಳ ಪಕ್ಕದಲ್ಲಿರುವ ಬಾಕ್ಸ್‌ಗಳನ್ನು ಗುರುತು ಮಾಡಿ.
    • ಗಮನಿಸಿ: ಪಟ್ಟಿಯ ಮೇಲ್ತುದಿಯಲ್ಲಿರುವ “ವೀಡಿಯೊ” ಎಂಬುದರ ಪಕ್ಕದಲ್ಲಿರುವ ಬಾಕ್ಸ್ ಅನ್ನು ಗುರುತು ಮಾಡುವ ಮೂಲಕ ನೀವು ಎಲ್ಲಾ ವೀಡಿಯೊಗಳನ್ನು ಆಯ್ಕೆ ಮಾಡಬಹುದು. 
  4. ಎಡಿಟ್ ಮಾಡಿ ನಂತರ ಪ್ರೇಕ್ಷಕರು ಎಂಬುದನ್ನು ಆಯ್ಕೆ ಮಾಡಿ.
  5. ಒಂದನ್ನು ಆಯ್ಕೆ ಮಾಡಿ:
    • “ಹೌದು, ಇದನ್ನು ಮಕ್ಕಳಿಗಾಗಿ ರಚಿಸಲಾಗಿದೆ.”
    • "ಇಲ್ಲ, ಇದನ್ನು ಮಕ್ಕಳಿಗಾಗಿ ರಚಿಸಲಾಗಿಲ್ಲ."
  6. ವೀಡಿಯೊಗಳನ್ನು ಅಪ್‌ಡೇಟ್ ಮಾಡಿ ಎಂಬುದನ್ನು ಆಯ್ಕೆ ಮಾಡಿ.

CSV ಟೆಂಪ್ಲೇಟ್‌ಗಳನ್ನು ಬಳಸಿಕೊಂಡು, ಒಂದು ವೀಡಿಯೊವನ್ನು ಮಕ್ಕಳಿಗಾಗಿ ರಚಿಸಲಾಗಿದೆ ಎಂಬುದಾಗಿ ಅಪ್‌ಲೋಡ್ ಮಾಡುವುದು

ಬೃಹತ್ ಪ್ರಮಾಣದಲ್ಲಿ ವೀಡಿಯೊಗಳನ್ನು ಅಪ್‌ಲೋಡ್ ಮಾಡುವುದಕ್ಕಾಗಿ ನೀವು CSV ಟೆಂಪ್ಲೇಟ್‌ಗಳನ್ನು ಬಳಸಲು ಬಯಸುತ್ತೀರಾದರೆ, ಈ ಸಹಾಯ ಕೇಂದ್ರದ ಲೇಖನವನ್ನು ನೋಡಿ.

DDEX ಅನ್ನು ಬಳಸಿಕೊಂಡು, ಒಂದು ವೀಡಿಯೊವನ್ನು ಮಕ್ಕಳಿಗಾಗಿ ರಚಿಸಲಾಗಿದೆ ಎಂಬುದಾಗಿ ಅಪ್‌ಲೋಡ್ ಮಾಡುವುದು

ನೀವು, ಸಂಗೀತ ವೀಡಿಯೊಗಳು ಅಥವಾ ವೆಬ್ ವೀಡಿಯೊಗಳನ್ನು ಡೆಲಿವರ್ ಮಾಡಲು DDEX ಅನ್ನು ಬಳಸುವ ಸಂಗೀತ ಲೇಬಲ್ ಆಗಿದ್ದರೆ, ನಿಮ್ಮ ಫೀಡ್‌ನಲ್ಲಿ ಮಕ್ಕಳಿಗಾಗಿ ರಚಿಸಲಾಗಿದೆ ಎಂಬ ನಿಯೋಜನೆಯನ್ನು ಸೇರಿಸುವುದು ಹೇಗೆ ಎಂಬ ಕುರಿತಾದ ಸೂಚನೆಗಳಿಗಾಗಿ ಈ ಸಹಾಯ ಕೇಂದ್ರದ ಲೇಖನವನ್ನು ನೋಡಿ.

ಆರ್ಟ್ ಟ್ರ್ಯಾಕ್ ವೀಡಿಯೊವನ್ನು ಮಕ್ಕಳಿಗಾಗಿ ರಚಿಸಲಾಗಿದೆ ಎಂಬುದಾಗಿ ಅಪ್‌ಲೋಡ್ ಮಾಡುವುದು

ಆರ್ಟ್ ಟ್ರ್ಯಾಕ್ ಅನ್ನು ಮಕ್ಕಳಿಗಾಗಿ ರಚಿಸಲಾಗಿದೆಯೇ ಎಂಬುದನ್ನು ತೀರ್ಮಾನಿಸಲು YouTube, ಆರ್ಟ್ ಟ್ರ್ಯಾಕ್‌ನ ಶೈಲಿಯನ್ನು ಬಳಸುತ್ತದೆ.  ಮಕ್ಕಳಿಗಾಗಿ ರಚಿಸಲಾಗಿದೆ ಕಂಟೆಂಟ್‌ನ ಶೈಲಿಗಳ ಪಟ್ಟಿಯನ್ನು ಮಾತ್ರವಲ್ಲದೆ, ಒಂದು ಆರ್ಟ್ ಟ್ರ್ಯಾಕ್ ವೀಡಿಯೊವನ್ನು ಮಕ್ಕಳಿಗಾಗಿ ರಚಿಸಿಲ್ಲ ಎಂದು ನಿಯೋಜಿಸುವುದು ಹೇಗೆ ಎಂಬುದನ್ನು ನೋಡಲು ಈ ಸಹಾಯ ಕೇಂದ್ರದ ಲೇಖನವನ್ನು ನೋಡಿ.

ನಿಮ್ಮ ಕಂಟೆಂಟ್ ಅನ್ನು ಮಕ್ಕಳಿಗಾಗಿ ರಚಿಸಲಾಗಿದೆ ಎಂದು ಸೆಟ್ ಮಾಡಿದಾಗ ಏನಾಗುತ್ತದೆ

ನಿಮ್ಮ ಕಂಟೆಂಟ್ ಅನ್ನು "ಮಕ್ಕಳಿಗಾಗಿ ರಚಿಸಲಾಗಿದೆ" ಎಂದು ಸೆಟ್ ಮಾಡಿದಾಗ, ಕಾನೂನನ್ನು ಅನುಸರಿಸುವುದಕ್ಕಾಗಿ, ಮಕ್ಕಳಿಗಾಗಿ ರಚಿಸಲಾದ ಕಂಟೆಂಟ್‌ನಲ್ಲಿ ನಾವು ಸಂಗ್ರಹಿಸುವ ಡೇಟಾವನ್ನು ನಾವು ಸೀಮಿತಗೊಳಿಸುತ್ತೇವೆ. ಅಂದರೆ ಕಾಮೆಂಟ್‌ಗಳು, ನೋಟಿಫಿಕೇಶನ್‌ಗಳು, ಇತ್ಯಾದಿಗಳಂತಹ ಕೆಲವು ಫೀಚರ್‌ಗಳನ್ನು ನಾವು ನಿಷ್ಕ್ರಿಯಗೊಳಿಸುತ್ತೇವೆ.

ಅತಿ ಮುಖ್ಯವಾಗಿ, ಮಕ್ಕಳ ಆನ್‌ಲೈನ್ ಗೌಪ್ಯತೆ ಸುರಕ್ಷತಾ ಕಾಯ್ದೆ (COPPA) ಮತ್ತು/ಅಥವಾ ಅನ್ವಯಿಸುವ ಇತರ ಕಾನೂನುಗಳ ಅವಶ್ಯಕತೆಯ ಪ್ರಕಾರ, ಮಕ್ಕಳ ಕಂಟೆಂಟ್‌ನಲ್ಲಿ ನಾವು ವೈಯಕ್ತೀಕರಿಸಿದ ಆ್ಯಡ್‌ಗಳನ್ನು ಸರ್ವ್ ಮಾಡುವುದಿಲ್ಲ. ಮಕ್ಕಳ ಕಂಟೆಂಟ್‌ನಲ್ಲಿ ವೈಯಕ್ತೀಕರಿಸಿದ ಆ್ಯಡ್‌ಗಳನ್ನು ಸರ್ವ್ ಮಾಡದಿರುವುದರಿಂದ, ತಮ್ಮ ಕಂಟೆಂಟ್ ಅನ್ನು ಮಕ್ಕಳಿಗಾಗಿ ರಚಿಸಲಾಗಿದೆ ಎಂದು ಗುರುತಿಸುವ ಕೆಲವು ರಚನೆಕಾರರ ಆದಾಯದಲ್ಲಿ ಇಳಿಕೆ ಕಂಡುಬರಬಹುದು. ಕೆಲವು ರಚನೆಕಾರರಿಗೆ, ಈ ಬದಲಾವಣೆಗಳನ್ನು ಸ್ವೀಕರಿಸುವುದು ಸುಲಭವಲ್ಲ ಎಂದು ನಮಗೆ ತಿಳಿದಿದೆ, ಆದರೆ COPPA ಹಾಗೂ ಅನ್ವಯಿಸುವ ಇತರ ಕಾನೂನುಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಇವು ಕೈಗೊಳ್ಳಬೇಕಾದ ಪ್ರಮುಖ ಹಂತಗಳಾಗಿವೆ.

ಪ್ರಭಾವಿತ ಫೀಚರ್‌ಗಳ ಪಟ್ಟಿಗಾಗಿ ಕೆಳಗೆ ಓದಿ:

ನೀವು ಒಂದು ವೀಡಿಯೊ ಅಥವಾ ಲೈವ್ ಸ್ಟ್ರೀಮ್ ಅನ್ನು ಮಕ್ಕಳಿಗಾಗಿ ರಚಿಸಲಾಗಿದೆ​ ಎಂದು ಸೆಟ್ ಮಾಡಿದರೆ

ನಿಮ್ಮ ಕಂಟೆಂಟ್ ಅನ್ನು “ಮಕ್ಕಳಿಗಾಗಿ ರಚಿಸಲಾಗಿದೆ” ಎಂದು ನೀವು ಸೆಟ್ ಮಾಡಿದಾಗ, ಮಕ್ಕಳ ಆನ್‌ಲೈನ್ ಗೌಪ್ಯತೆ ಸುರಕ್ಷತಾ ಕಾಯ್ದೆ (COPPA) ಮತ್ತು ಅನ್ವಯಿಸುವ ಇತರ ಕಾನೂನುಗಳನ್ನು ಅನುಸರಿಸುವುದಕ್ಕಾಗಿ ನಾವು ಕೆಲವೊಂದು ಫೀಚರ್‌ಗಳನ್ನು ನಿರ್ಬಂಧಿಸುತ್ತೇವೆ. ಹೀಗಾದಾಗ, ಪ್ರತ್ಯೇಕ ವೀಡಿಯೊಗಳು ಅಥವಾ ಲೈವ್ ಸ್ಟ್ರೀಮ್‌ಗಳಲ್ಲಿ ಈ ಕೆಳಗಿನ ಫೀಚರ್‌ಗಳು ಲಭ್ಯವಿರುವುದಿಲ್ಲ: 
  • ವೈಯಕ್ತಿಕಗೊಳಿಸಿದ ಆ್ಯಡ್
  • ಕಾಮೆಂಟ್‌ಗಳು
  • ಚಾನಲ್ ಬ್ರ್ಯಾಂಡಿಂಗ್ ವಾಟರ್‌ಮಾರ್ಕ್
  • ದೇಣಿಗೆ ಬಟನ್ 
  • ಕಾರ್ಡ್‌ಗಳು ಅಥವಾ ಮುಕ್ತಾಯ ಪರದೆಗಳು
  • ಲೈವ್ ಚಾಟ್ ಅಥವಾ ಲೈವ್ ಚಾಟ್ ಕೊಡುಗೆಗಳು
  • ನೋಟಿಫಿಕೇಶನ್ ಬೆಲ್
  • ಮಿನಿಪ್ಲೇಯರ್‌ನಲ್ಲಿ ಪ್ಲೇಬ್ಯಾಕ್
  • ಸೂಪರ್ ಚಾಟ್ ಅಥವಾ ಸೂಪರ್ ಸ್ಟಿಕ್ಕರ್ಸ್
  • ಪ್ಲೇಪಟ್ಟಿಯಲ್ಲಿ ಸೇವ್ ಮಾಡುವುದು 

ಗಮನಿಸಿ: ಚಾನಲ್ ಸದಸ್ಯತ್ವಗಳ "ಸೇರಿಕೊಳ್ಳಿ" ಬಟನ್ ಮತ್ತು ವ್ಯಾಪಾರ ಸರಕಿನ ಶೆಲ್ಫ್, ಮಕ್ಕಳಿಗಾಗಿ ರಚಿಸಲಾಗಿದೆ ಎಂದು ಸೆಟ್ ಮಾಡಲಾದ ಕಂಟೆಂಟ್‌ನಲ್ಲಿ ಲಭ್ಯವಿರುವುದಿಲ್ಲ.

ನಿಮ್ಮ ಚಾನಲ್ ಅನ್ನು ಮಕ್ಕಳಿಗಾಗಿ ರಚಿಸಲಾಗಿದೆ ಎಂಬುದಾಗಿ ನೀವು ಸೆಟ್ ಮಾಡಿದರೆ

ನಿಮ್ಮ ಚಾನಲ್ ಅನ್ನು ಮಕ್ಕಳಿಗಾಗಿ ರಚಿಸಲಾಗಿದ್ದರೆ, ನಿಮ್ಮ ವೀಡಿಯೊಗಳು ಅಥವಾ ಲೈವ್ ಸ್ಟ್ರೀಮ್‌ಗಳು ಈ ಮೇಲಿನ ಯಾವುದೇ ಫೀಚರ್‌ಗಳನ್ನು ಹೊಂದಿರುವುದಿಲ್ಲ. ನಿಮ್ಮ ಚಾನಲ್, ಈ ಕೆಳಗಿನವುಗಳನ್ನು ಸಹ ಹೊಂದಿರುವುದಿಲ್ಲ: 
  • ಕತೆಗಳು
  • ಚಾನಲ್ ಪುಟದಲ್ಲಿ ಸಮುದಾಯ ಟ್ಯಾಬ್
  • ನೋಟಿಫಿಕೇಶನ್ ಬೆಲ್
  • ಚಾನಲ್ ಸದಸ್ಯತ್ವಗಳು 
ನಿಮ್ಮ ವೀಕ್ಷಕರಿಗೆ “ನಂತರ ವೀಕ್ಷಿಸಲು ಸೇವ್ ಮಾಡಲು” ಅಥವಾ “ಪ್ಲೇಪಟ್ಟಿಯಲ್ಲಿ ಸೇವ್ ಮಾಡಲು” ಸಹ ಸಾಧ್ಯವಾಗುವುದಿಲ್ಲ. 

Frequently Asked Questions

What happens if I set my video’s audience incorrectly?

These changes are required as part of a settlement with the US Federal Trade Commission (FTC) and NY Attorney General, and will help you comply with the Children’s Online Privacy Protection Act (COPPA) and/or other applicable laws. Regardless of your location, we require you to tell us whether or not your videos are made for kids. If you fail to set your audience accurately, you may face compliance issues with the FTC or other authorities, and we may take action on your YouTube account. Learn more about the FTC’s enforcement of COPPA.
Note: We’ll also use machine learning to help us identify videos that are clearly directed to young audiences. We trust you to set your audience accurately, but we may override your audience setting choice in cases of error or abuse. However, do not rely on our systems to set your audience for you because our systems may not identify content that the FTC or other authorities consider to be made for kids. If you don’t set your audience as made for kids accurately, you might face legal consequences or consequences on YouTube. If you need help determining whether or not your content is made for kids, check out this Help Center article or consult legal counsel.

How do I know if I’ve set my video’s audience correctly?

Unfortunately, we’re unable to provide guidance on whether you accurately set your audience as made for kids, but the FTC has provided some guidance on what it means to be child-directed (or, “made for kids”). The FTC is currently considering various updates to COPPA, which may include providing more guidance on this issue.
We’ll also use machine learning systems to help us find content that is clearly made for kids. But please do not rely on our systems to set content for you -- like all automated systems, it’s not perfect. We may need to override your audience setting choice in cases where we detect error or abuse. But in most cases, we’ll rely on your audience setting to determine whether a video is made for kids. 
If you don’t set your audience as made for kids, and the FTC or other authorities think it should have been, you may face legal consequences. So check out this Help Center article or seek legal counsel if you’re still unsure whether or not your content should be set as made for kids.
ನನ್ನ ವೀಡಿಯೊವನ್ನು ಮಕ್ಕಳಿಗಾಗಿ ರಚಿಸಲಾಗಿದೆ ಎಂದು YouTube ಹೇಳುತ್ತಿದೆ, ಆದರೆ ನಾನು ಅದನ್ನು ಒಪ್ಪುವುದಿಲ್ಲ ಎಂದಾದರೆ ನಾನೇನು ಮಾಡಬೇಕು?
ನಿಮ್ಮ ವೀಡಿಯೊದ ಪ್ರೇಕ್ಷಕರನ್ನು ನೀವು ಇನ್ನೂ ಸೆಟ್ ಮಾಡಿಲ್ಲ ಎಂದಾದರೆ, YouTube ನಿಮಗಾಗಿ ನಿಮ್ಮ ಪ್ರೇಕ್ಷಕರನ್ನು ಸೆಟ್ ಮಾಡಿರಬಹುದು. ಇದು, COPPA ಮತ್ತು/ಅಥವಾ ಅನ್ವಯಿಸುವ ಇತರ ಕಾನೂನುಗಳನ್ನು ಅನುಸರಿಸಲು ನಿಮಗೆ ಸಹಾಯ ಮಾಡುವುದಕ್ಕಾಗಿದೆ. ಆದಾಗ್ಯೂ, ನಿಮ್ಮ ಕಂಟೆಂಟ್ ಅನ್ನು YouTube ಹೇಗೆ ನಿಯೋಜಿಸಿದೆ ಎಂಬ ಕುರಿತು ನಿಮಗೆ ಒಪ್ಪಿಗೆಯಿಲ್ಲ ಎಂದಾದರೆ, ಹೆಚ್ಚಿನ ಸಂದರ್ಭಗಳಲ್ಲಿ ವೀಡಿಯೊದ ಪ್ರೇಕ್ಷಕರ ಸೆಟ್ಟಿಂಗ್ ಅನ್ನು ನೀವು ಆಗಲೂ ಬದಲಾಯಿಸಬಹುದು. ಹೇಗೆ ಎನ್ನುವುದನ್ನು ಇಲ್ಲಿ ಕೊಡಲಾಗಿದೆ: 
  1. studio.youtube.com ಗೆ ಹೋಗಿ.
  2. ಎಡಭಾಗದ ಮೆನುವಿನಿಂದ, ಕಂಟೆಂಟ್ ಎಂಬುದನ್ನು ಆಯ್ಕೆ ಮಾಡಿ.
  3. ನೀವು ಎಡಿಟ್ ಮಾಡಲು ಬಯಸುವ ವೀಡಿಯೊಗೆ ಹೋಗಿ ಮತ್ತು ಥಂಬ್‌ನೇಲ್ ಅನ್ನು ಕ್ಲಿಕ್ ಮಾಡಿ. 
  4. ಪ್ರೇಕ್ಷಕರು ಎಂಬುದರ ಅಡಿಯಲ್ಲಿ, “ಇಲ್ಲ, ಇದನ್ನು ಮಕ್ಕಳಿಗಾಗಿ ರಚಿಸಲಾಗಿಲ್ಲ” ಎಂಬುದನ್ನು ಆಯ್ಕೆ ಮಾಡಿ. 

 

ನಿಮ್ಮ ವೀಡಿಯೊಗಾಗಿ ನೀವು ಈಗಾಗಲೇ ಪ್ರೇಕ್ಷಕರನ್ನು ಸೆಟ್ ಮಾಡಿದ್ದರೆ ಮತ್ತು YouTube ಯಾವುದೇ ದೋಷ ಅಥವಾ ದುರುಪಯೋಗವನ್ನು ಪತ್ತೆಹಚ್ಚಿದರೆ, ನಿಮ್ಮ ವೀಡಿಯೊವನ್ನು “ಮಕ್ಕಳಿಗಾಗಿ ರಚಿಸಲಾಗಿದೆ - YouTube ಸೆಟ್ ಮಾಡಿರುವುದು" ಎಂದು ಗುರುತಿಸಿರುವುದನ್ನು ನೀವು ನೋಡುವಿರಿ. ನಿಮ್ಮ ಪ್ರೇಕ್ಷಕರ ಸೆಟ್ಟಿಂಗ್ ಅನ್ನು ಬದಲಾಯಿಸಲು ನಿಮಗೆ ಸಾಧ್ಯವಾಗುವುದಿಲ್ಲ. ನೀವು ಒಪ್ಪದಿದ್ದರೆ, ನೀವು "ಫೀಡ್‌ಬ್ಯಾಕ್ ಕಳುಹಿಸಿ" ಬಟನ್ ಅನ್ನು ಬಳಸಬಹುದು.

  1. ಕಂಪ್ಯೂಟರ್‌ನಲ್ಲಿ, studio.youtube.com ಗೆ ಹೋಗಿ.
  2. ಎಡಭಾಗದ ಮೆನುವಿನಿಂದ, ಕಂಟೆಂಟ್ ಎಂಬುದನ್ನು ಆಯ್ಕೆ ಮಾಡಿ.
  3. ನೀವು ಫೀಡ್‌ಬ್ಯಾಕ್ ನೀಡಲು ಬಯಸುವ ವೀಡಿಯೊವನ್ನು ಕ್ಲಿಕ್ ಮಾಡಿ.
  4. ಫೀಡ್‌ಬ್ಯಾಕ್ ಕಳುಹಿಸಿ ಎಂಬುದನ್ನು ಕ್ಲಿಕ್ ಮಾಡಿ.

 

 

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
5161284784929723627
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false