ವೈಯಕ್ತೀಕರಿಸಿದ ಆ್ಯಡ್‌ಗಳನ್ನು ಆಫ್ ಮಾಡಿ

YouTube ಪಾಲುದಾರ ಕಾರ್ಯಕ್ರಮದ ಭಾಗವಾಗಿರುವ ರಚನೆಕಾರರು, ವೈಯಕ್ತೀಕರಿಸಿದ ಆ್ಯಡ್‌ಗಳನ್ನು ನಿಷ್ಕ್ರಿಯಗೊಳಿಸುವ ಆಯ್ಕೆಯನ್ನು ಹೊಂದಿರುತ್ತಾರೆ. ವೈಯಕ್ತೀಕರಿಸಿದ ಆ್ಯಡ್‌ಗಳನ್ನು ಆಫ್ ಮಾಡಲು ನೀವು ಯೋಜಿಸುತ್ತಿದ್ದರೆ, ಅವುಗಳನ್ನು YouTube Studio ದಲ್ಲಿ ನಿಷ್ಕ್ರಿಯಗೊಳಿಸಲು ನಾವು ಶಿಫಾರಸು ಮಾಡುತ್ತೇವೆ ಮತ್ತು ನಿಮ್ಮ YouTube ಗಾಗಿ AdSense ಖಾತೆಯಲ್ಲಿ ಅಲ್ಲ.

  1. YouTube Studio ಗೆ ಸೈನ್-ಇನ್ ಮಾಡಿ.
    • ಗಮನಿಸಿ: ಮಕ್ಕಳಿಗಾಗಿ ರಚಿಸಲಾಗಿದೆ ಎಂದು ಗುರುತು ಮಾಡಿರುವ ಯಾವುದೇ ಕಂಟೆಂಟ್‌ಗೆ ವೈಯಕ್ತೀಕರಿಸಿದ ಆ್ಯಡ್‌ಗಳು ಸ್ವಯಂಚಾಲಿತವಾಗಿ ಆಫ್ ಆಗಿರುತ್ತವೆ.
  2. ಸೆಟ್ಟಿಂಗ್‌ಗಳು ಅನ್ನು ಕ್ಲಿಕ್ ಮಾಡಿ.
  3. ಚಾನಲ್ ಅನ್ನು ಕ್ಲಿಕ್ ಮಾಡಿ.
  4. ಸುಧಾರಿತ ಸೆಟ್ಟಿಂಗ್‍ಗಳು ಅನ್ನು ಕ್ಲಿಕ್ ಮಾಡಿ.
  5. ಜಾಹೀರಾತುಗಳು ಎಂಬ ಕೆಳಗಿನ ವಿಭಾಗಕ್ಕೆ ಸ್ಕ್ರಾಲ್ ಮಾಡಿ.
  6. ಆಸಕ್ತಿ-ಆಧಾರಿತ ಆ್ಯಡ್‌ಗಳನ್ನು ನಿಷ್ಕ್ರಿಯಗೊಳಿಸುವುದಕ್ಕೆ ಬಾಕ್ಸ್‌ನಲ್ಲಿ ಗುರುತು ಹಾಕಿ.
    • ನೀವು ಈ ಆಯ್ಕೆಯನ್ನು ಆರಿಸಿದರೆ, ವೀಕ್ಷಕರ ಆಸಕ್ತಿಗಳನ್ನು ಆಧರಿಸಿದ ಆ್ಯಡ್‌ಗಳು ಅಥವಾ ರೀಮಾರ್ಕೆಟಿಂಗ್ ಆ್ಯಡ್‌ಗಳಂತಹ ವೈಯಕ್ತೀಕರಿಸಿದ ಆ್ಯಡ್‌ಗಳನ್ನು ನಿಮ್ಮ ಚಾನಲ್‌ನಲ್ಲಿರುವ ವೀಡಿಯೊಗಳಲ್ಲಿ ತೋರಿಸಲಾಗುವುದಿಲ್ಲ. [ವೈಯಕ್ತೀಕರಣವಿಲ್ಲದ ಆ್ಯಡ್‌ಗಳ ಪ್ರದರ್ಶನವನ್ನು ಮುಂದುವರಿಸಲಾಗುತ್ತದೆ.] ಈ ಬದಲಾವಣೆಯನ್ನು ಮಾಡುವುದರಿಂದ ನಿಮ್ಮ ಚಾನಲ್‌ನ ಆದಾಯವು ಗಣನೀಯವಾಗಿ ಕಡಿಮೆಯಾಗಬಹುದು ಎಂಬುದನ್ನು ಗಮನಿಸಿ. ಅದಲ್ಲದೆ, ಗಳಿಸಿದ ಕ್ರಿಯೆಯ ವರದಿಗಳು ಮತ್ತು ರೀಮಾರ್ಕೆಟಿಂಗ್ ಪಟ್ಟಿಗಳು ನಿಮ್ಮ ಚಾನಲ್‌ಗಾಗಿ ಕೆಲಸ ಮಾಡುವುದನ್ನು ನಿಲ್ಲಿಸುತ್ತವೆ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
13061037514564065666
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false