ಕಾಮೆಂಟ್ ಸೆಟ್ಟಿಂಗ್‌ಗಳನ್ನು ಆಯ್ಕೆ ಮಾಡಿ

ನಿಮ್ಮ ಕಾಮೆಂಟ್ ಸೆಟ್ಟಿಂಗ್‌ಗಳನ್ನು ನೀವು YouTube Studio ದಲ್ಲಿ ಅಥವಾ YouTube ಆ್ಯಪ್‌ನ ವೀಕ್ಷಣಾ ಪುಟದಿಂದ ಬದಲಾಯಿಸಬಹುದು. ವಿವಿಧ ಕಾಮೆಂಟ್ ಸೆಟ್ಟಿಂಗ್‌ಗಳ ಕುರಿತು ತಿಳಿದುಕೊಳ್ಳಿ.

YouTube Comments: Replying, Filtering and Moderating

ನೀವು ಕೆಳಗಿನ ಸಂದರ್ಭಗಳಲ್ಲಿ ಕಾಮೆಂಟ್ ಸೆಟ್ಟಿಂಗ್‌ಗಳನ್ನು ಬದಲಾಯಿಸಲು ಸಾಧ್ಯವಿಲ್ಲ:

ನಿಮ್ಮ ಡೀಫಾಲ್ಟ್ ಕಾಮೆಂಟ್ ಸೆಟ್ಟಿಂಗ್‌ಗಳನ್ನು ಬದಲಾಯಿಸಿ.

ನಿಮ್ಮ ಡೀಫಾಲ್ಟ್ ಕಾಮೆಂಟ್ ಸೆಟ್ಟಿಂಗ್ ಹೊಸ ವೀಡಿಯೊಗಳು ಮತ್ತು ಸಮುದಾಯ ಪೋಸ್ಟ್‌ಗಳಿಗೆ ಅನ್ವಯಿಸುತ್ತವೆ. ಅಸ್ತಿತ್ವದಲ್ಲಿರುವ ವೀಡಿಯೊಗಳು ಮತ್ತು ಸಮುದಾಯ ಪೋಸ್ಟ್‌ಗಳ ಮೇಲೆ ಪರಿಣಾಮ ಬೀರುವುದಿಲ್ಲ.

YouTube Studio ದಲ್ಲಿ ಕಾಮೆಂಟ್ ಸೆಟ್ಟಿಂಗ್‌ಗಳನ್ನು ಬದಲಾಯಿಸಲು:

  1. YouTube Studio ಗೆ ಸೈನ್-ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ ಸೆಟ್ಟಿಂಗ್‌ಗಳು ಎಂಬುದನ್ನು ಆಯ್ಕೆ ಮಾಡಿ.
  3. ಸಮುದಾಯ ನಂತರ ಡೀಫಾಲ್ಟ್‌ಗಳು ಅನ್ನು ಆಯ್ಕೆಮಾಡಿ.
  4. "ನಿಮ್ಮ ಚಾನಲ್‌ನಲ್ಲಿನ ಕಾಮೆಂಟ್‌ಗಳು" ಅಡಿಯಲ್ಲಿ ನಿಮ್ಮ ಡೀಫಾಲ್ಟ್ ಸೆಟ್ಟಿಂಗ್‌ಗಳನ್ನು ಆಯ್ಕೆಮಾಡಿ.
  5. ಸೇವ್ ಮಾಡಿ ಎಂಬುದನ್ನು ಆಯ್ಕೆ ಮಾಡಿ.

ವೀಡಿಯೊದಲ್ಲಿ ಕಾಮೆಂಟ್ ಸೆಟ್ಟಿಂಗ್‌ಗಳನ್ನು ಬದಲಾಯಿಸಿ

ನಿಮ್ಮ ಕಂಟೆಂಟ್ ಪುಟದಿಂದ ಪ್ರತ್ಯೇಕ ವೀಡಿಯೊಗಾಗಿ ಕಾಮೆಂಟ್ ಸೆಟ್ಟಿಂಗ್‌ಗಳನ್ನು ನೀವು ಬದಲಾಯಿಸಬಹುದು. ಬೃಹತ್ ಪ್ರಮಾಣದ ಎಡಿಟ್‌ಗಳು ಫೀಚರ್‌ನೊಂದಿಗೆ ನೀವು ಒಂದಕ್ಕಿಂತ ಹೆಚ್ಚು ವೀಡಿಯೊಗಾಗಿ ಕಾಮೆಂಟ್ ಸೆಟ್ಟಿಂಗ್‌ಗಳನ್ನು ಬದಲಾಯಿಸಬಹುದು.

  1. YouTube Studio ಗೆ ಸೈನ್-ಇನ್ ಮಾಡಿ.
  2. ಎಡ ಮೆನುವಿನಿಂದ, ಕಂಟೆಂಟ್ ಅನ್ನು ಆಯ್ಕೆ ಮಾಡಿ.
  3. ವೀಡಿಯೊದ ಥಂಬ್‌ನೇಲ್ ಅನ್ನು ಕ್ಲಿಕ್ ಮಾಡಿ.
  4. ಸ್ಕ್ರಾಲ್ ಮಾಡಿ ನಂತರ ಇನ್ನಷ್ಟು ತೋರಿಸಿ ಎಂಬುದನ್ನು ಕ್ಲಿಕ್ ಮಾಡಿ.
  5. “ಕಾಮೆಂಟ್‌ಗಳು ಹಾಗೂ ರೇಟಿಂಗ್‌ಗಳು" ಎಂಬುದರ ಅಡಿಯಲ್ಲಿ, ನಿಮ್ಮ ಕಾಮೆಂಟ್ ಸೆಟ್ಟಿಂಗ್‌ಗಳನ್ನು ಆಯ್ಕೆ ಮಾಡಿ.
  6. ಸೇವ್ ಮಾಡಿ ಅನ್ನು ಕ್ಲಿಕ್ ಮಾಡಿ.

ನೀವು ಹೀಗೆ ಮಾಡಬಹುದು:

  1. ನಿಮ್ಮ ಮೊಬೈಲ್ ಸಾಧನದಲ್ಲಿ YouTube ಆ್ಯಪ್‌ಗೆ ಸೈನ್ ಇನ್ ಮಾಡಿ.
  2. ನಿಮ್ಮ ವೀಡಿಯೊಗಳಲ್ಲಿ ಒಂದು ವೀಡಿಯೊಗೆ ಹೋಗಿ.
  3. ವೀಡಿಯೊದ ಕೆಳಗಿರುವ ಅಥವಾ ನಿಮ್ಮ YouTube Short ನ ಬಲಗಡೆ ಇರುವ ಕಾಮೆಂಟ್‌ಗಳನ್ನು ಟ್ಯಾಪ್ ಮಾಡಿ.
  4. ಸೆಟ್ಟಿಂಗ್‌ಗಳು ಅನ್ನು ಟ್ಯಾಪ್ ಮಾಡಿ.
  5. ಸೆಟ್ಟಿಂಗ್‌ಗಳನ್ನು ಬದಲಾಯಿಸಲು ಈ ವೀಡಿಯೊದ ಕೆಳಗಿರುವ ಕಾಮೆಂಟ್‌ಗಳನ್ನು ಟ್ಯಾಪ್ ಮಾಡಿ.

ಡೀಫಾಲ್ಟ್ ಕಾಮೆಂಟ್ ವೀಕ್ಷಣೆಯನ್ನು ಬದಲಾಯಿಸಿ

ಕಾಮೆಂಟ್‌ಗಳನ್ನು ಹೇಗೆ ವ್ಯವಸ್ಥಿತಗೊಳಿಸಲಾಗುತ್ತದೆ ಎಂಬುದನ್ನು ನಿಮ್ಮ ವೀಡಿಯೊದ ವೀಕ್ಷಣಾ ಪುಟದಲ್ಲಿ ನೀವು ಬದಲಾಯಿಸಬಹುದು. ಟಾಪ್ ಕಾಮೆಂಟ್‌ಗಳು ಅಥವಾ ಸೇರಿಸಿದ ದಿನಾಂಕದ ಪ್ರಕಾರ ನೀವು ಕಾಮೆಂಟ್‌ಗಳನ್ನು ವ್ಯವಸ್ಥಿತಗೊಳಿಸಬಹುದು.

  1. YouTube Studio ಗೆ ಸೈನ್-ಇನ್ ಮಾಡಿ.
  2. ಎಡ ಮೆನುವಿನಿಂದ, ಕಂಟೆಂಟ್ ಅನ್ನು ಆಯ್ಕೆ ಮಾಡಿ.
  3. ವೀಡಿಯೊದ ಥಂಬ್‌ನೇಲ್ ಅನ್ನು ಕ್ಲಿಕ್ ಮಾಡಿ.
  4. ಸ್ಕ್ರಾಲ್ ಮಾಡಿ ನಂತರ ಇನ್ನಷ್ಟು ತೋರಿಸಿ ಎಂಬುದನ್ನು ಕ್ಲಿಕ್ ಮಾಡಿ.
  5. “ಕಾಮೆಂಟ್‌ಗಳು ಹಾಗೂ ರೇಟಿಂಗ್‌ಗಳು” ಎಂಬುದರ ಅಡಿಯಲ್ಲಿ ಇದರ ಪ್ರಕಾರ ವಿಂಗಡಿಸಿ ಎಂಬುದನ್ನು ಆಯ್ಕೆ ಮಾಡಿ.
  6. ಟಾಪ್ ಮತ್ತು ಹೊಚ್ಚಹೊಸದು ಎಂಬುದರ ನಡುವೆ ಆರಿಸಿ.
  7. ಸೇವ್ ಮಾಡಿ ಅನ್ನು ಕ್ಲಿಕ್ ಮಾಡಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
6937173334354598079
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false