Amazon Alexa ಮೂಲಕ ಟಿವಿಯಲ್ಲಿ YouTube ಅನ್ನು ನಿಯಂತ್ರಿಸಿ

ನೀವು ಟಿವಿಯಲ್ಲಿ YouTube ಅನ್ನು ವೀಕ್ಷಿಸಬಹುದು ಮತ್ತು YouTube ಅಪ್ಲಿಕೇಶನ್ ಅನ್ನು ನಿಯಂತ್ರಿಸಲು Amazon Alexa ಅನ್ನು ಬಳಸಬಹುದು. ನೀವು Amazon ಆ್ಯಪ್ ಸ್ಟೋರ್‌ನಿಂದ ಅಧಿಕೃತ YouTube ಆ್ಯಪ್ ಅನ್ನು ಡೌನ್‌ಲೋಡ್ ಮಾಡಬಹುದು.

ಸೂಚನೆ: Amazon Alexa ಇಂಗ್ಲಿಷ್, ಜರ್ಮನ್, ಜಪಾನೀಸ್ ಮತ್ತು ಫ್ರೆಂಚ್ ಕೆನಡಿಯನ್‌ನಲ್ಲಿ ಬೆಂಬಲಿತವಾಗಿದೆ.

ಲಭ್ಯವಿರುವ Alexa ವಾಯ್ಸ್ ಕಮಾಂಡ್‌ಗಳು

ಮಾಧ್ಯಮವನ್ನು ಪ್ಲೇ ಮಾಡಲು ಅಥವಾ ಪುನರಾರಂಭಿಸಲು:

  • Alexa, ಪ್ಲೇ
  • Alexa, ರೆಸೂಮ್

ಮಾಧ್ಯಮವನ್ನು ಪಾಜ್ ಮಾಡಲು ಅಥವಾ ನಿಲ್ಲಿಸಲು:

  • Alexa, ಪಾಜ್
  • Alexa, ನಿಲ್ಲಿಸು

ಮಾಧ್ಯಮವನ್ನು ಫಾಸ್ಟ್ ಫಾರ್ವರ್ಡ್ ಮಾಡಲು

  • Alexa, 30 ಸೆಕೆಂಡುಗಳು (ಅಥವಾ ನೀಡಿದ ಅವಧಿ) ಫಾಸ್ಟ್-ಫಾರ್ವರ್ಡ್ ಮಾಡು
  • Alexa, ಫಾಸ್ಟ್-ಫಾರ್ವರ್ಡ್

ಮಾಧ್ಯಮವನ್ನು ರಿವೈಂಡ್ ಮಾಡಲು:

  • Alexa, 30 ಸೆಕೆಂಡುಗಳು (ಅಥವಾ ನೀಡಿದ ಅವಧಿ) ರಿವೈಂಡ್ ಮಾಡು
  • Alexa, ರಿವೈಂಡ್ ಮಾಡು

ಮುಂದಿನ ಮಾಧ್ಯಮಕ್ಕೆ ಹೋಗಲು

  • Alexa, ನೆಕ್ಸ್ಟ್ 

ಹಿಂದಿನ ಮಾಧ್ಯಮಕ್ಕೆ ಹೋಗಲು

  • Alexa, ಹಿಂದಿನದು

ಮಾಧ್ಯಮವನ್ನು ರೀಸ್ಟಾರ್ಟ್ ಮಾಡಲು

  • Alexa, ರೀಸ್ಟಾರ್ಟ್ 

Amazon Fire Cube ಗಾಗಿ ಲಭ್ಯವಿರುವ Alexa ವಾಯ್ಸ್ ಕಮಾಂಡ್‌ಗಳು

ಮಾಧ್ಯಮವನ್ನು ನ್ಯಾವಿಗೇಟ್ ಮಾಡಲು
  • Alexa, ಎಡಕ್ಕೆ (ಅಥವಾ ಬಲಕ್ಕೆ, ಮೇಲಕ್ಕೆ ಅಥವಾ ಕೆಳಕ್ಕೆ) ಸ್ಕ್ರಾಲ್ ಮಾಡು
  • Alexa, ಪೇಜ್ ಬಲ (ಅಥವಾ ಎಡ, ಮೇಲೆ, ಅಥವಾ ಕೆಳಗೆ)

Alexa ವಾಯ್ಸ್ ಕಮಾಂಡ್‌ಗಳ ಉದಾಹರಣೆಗಳು

  • “Alexa, YouTube ಓಪನ್ ಮಾಡು”
  • "Alexa, YouTube ನಲ್ಲಿ ನನಗೆ ಸಾಕರ್ ಹೈಲೈಟ್‌ಗಳನ್ನು ತೋರಿಸು"
  • "Alexa, YouTube ನಲ್ಲಿ ಚಲನಚಿತ್ರ ಟ್ರೇಲರ್‌ಗಳನ್ನು ಹುಡುಕು" 
  • "Alexa, YouTube ನಲ್ಲಿ ಸಂಗೀತ ವೀಡಿಯೊಗಳನ್ನು ವೀಕ್ಷಿಸು"
  • "Alexa, YouTube ನಲ್ಲಿ ಅಡುಗೆ ವೀಡಿಯೊಗಳನ್ನು ಪ್ಲೇ ಮಾಡಿ"
  • “Alexa, ಪುನರಾರಂಭಿಸು”, “Alexa, 30 ಸೆಕೆಂಡುಗಳನ್ನು ರಿವೈಂಡ್ ಮಾಡಿ”, “Alexa, ಮುಂದಿನ ವೀಡಿಯೊ ಪ್ಲೇ ಮಾಡು”

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
5137045966898955960
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false