“ಸೀಮಿತ ಅಥವಾ ಜಾಹೀರಾತುಗಳಿಲ್ಲದಿರುವುದು” ಕುರಿತು ವಿವರಿಸಲಾಗಿದೆ

ನೀವು YouTube ಪಾಲುದಾರ ಕಾರ್ಯಕ್ರಮದ ಭಾಗವಾಗಿದ್ದರೆ, ನೀವು "ಸೀಮಿತ ಅಥವಾ ಜಾಹೀರಾತುಗಳಿಲ್ಲ" ( or ) ಐಕಾನ್‌ಗಳನ್ನು ಮಾತ್ರ ನೋಡುತ್ತೀರಿ.

ನೀವು ವೀಡಿಯೊಗಾಗಿ ಮಾನಿಟೈಸೇಶನ್ ಆನ್ ಮಾಡಿದ್ದೀರಿ ಎಂಬುದನ್ನು ಈ ಐಕಾನ್ ತೋರಿಸುತ್ತದೆ, ಆದರೆ ನಮ್ಮ ಸ್ವಯಂಚಾಲಿತ ಸಿಸ್ಟಂಗಳು ಅಥವಾ ನೀತಿ ತಜ್ಞರು ವೀಡಿಯೊ ನಮ್ಮ ಜಾಹೀರಾತು ಸ್ನೇಹಿ ಕಂಟೆಂಟ್ ಮಾರ್ಗಸೂಚಿಗಳನ್ನು ಪೂರೈಸುತ್ತಿಲ್ಲ ಎಂದು ಭಾವಿಸಿದ್ದಾರೆ. ಎಲ್ಲಾ ಜಾಹೀರಾತುದಾರರಿಗೆ ಸೂಕ್ತವಾದ ಕಂಟೆಂಟ್‌ಗೆ ಹೋಲಿಸಿದರೆ ನೀವು ಈ ಕಂಟೆಂಟ್‌ನಿಂದ (ಕಡಿಮೆ ಜಾಹೀರಾತುಗಳು ಕಾಣಿಸಿಕೊಳ್ಳುವ ಸಾಧ್ಯತೆಯಿರುವ ಕಾರಣದಿಂದ) ಕಡಿಮೆ ಆದಾಯವನ್ನು ಗಳಿಸಬಹುದು.

ಕೆಲವು ಸಂದರ್ಭಗಳಲ್ಲಿ, ನೀವು ಈ ನಿರ್ಧಾರದ ಕುರಿತು ಮೇಲ್ಮನವಿ ಸಲ್ಲಿಸಬಹುದು. ನಿಮಗೆ ಖಚಿತತೆ ಇಲ್ಲದಿದ್ದರೆ, ನಮ್ಮ ಜಾಹೀರಾತು ಸ್ನೇಹಿ ಉದಾಹರಣೆಗಳು ಲೇಖನ ಕ್ಕೆ ಅನುಗುಣವಾಗಿ ನಿಮ್ಮ ಕಂಟೆಂಟ್ ಇದೆಯೇ ಎಂದು ಪರಿಶೀಲಿಸಿ. ನೀವು ಈಗಲೂ ಸಹ “ಸೀಮಿತ ಅಥವಾ ಜಾಹೀರಾತುಗಳಿಲ್ಲ” ಎಂಬ ಸ್ಥಿತಿಯಲ್ಲಿ ಇರಬಾರದು ಎಂದು ಭಾವಿಸಿದರೆ, ನೀವು ಮಾನವ ರಿವ್ಯೂಗಾಗಿ ವಿನಂತಿಸಬಹುದು.

ನಮ್ಮ ಮಾನಿಟೈಸೇಶನ್ ಐಕಾನ್‌ಗಳು ನಿಮಗೆ ಯಾವುದರ ಕುರಿತು ಸೂಚಿಸುತ್ತವೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
11754126009632044316
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false