ಕೆಳಗಿನ ಕಾರಣಗಳಿಗಾಗಿ ಕೆಲವು YouTube ವೀಡಿಯೊಗಳು ನಿಮ್ಮ ದೇಶ/ಪ್ರದೇಶದಲ್ಲಿ ಲಭ್ಯವಿಲ್ಲದಿರಬಹುದು:
- ವೀಡಿಯೊ ಮಾಲೀಕರು ತಮ್ಮ ಕಂಟೆಂಟ್ ಅನ್ನು ಕೆಲವು ದೇಶಗಳು/ಪ್ರದೇಶಗಳಿಗೆ ಮಾತ್ರ ಲಭ್ಯವಾಗುವಂತೆ ಆಯ್ಕೆ ಮಾಡಿದ್ದಾರೆ (ಸಾಮಾನ್ಯವಾಗಿ ಪರವಾನಗಿ ಹಕ್ಕುಗಳ ಕಾರಣದಿಂದಾಗಿ)
- ಸ್ಥಳೀಯ ಕಾನೂನುಗಳನ್ನು ಅನುಸರಿಸಲು YouTube ನಿರ್ದಿಷ್ಟ ಕಂಟೆಂಟ್ ಅನ್ನು ನಿರ್ಬಂಧಿಸಬಹುದು