YouTube Music Premium ಸದಸ್ಯರಿಗೆ ಮಾತ್ರ ವೀಡಿಯೊಗಳು ಲಭ್ಯವಿವೆ

ನೀವು ಕೆಲವು ವೀಡಿಯೊಗಳನ್ನು ವೀಕ್ಷಿಸಲು ಪ್ರಯತ್ನಿಸಿದಾಗ, ನೀವು ಈ ದೋಷ ಸಂದೇಶಗಳಲ್ಲಿ ಒಂದನ್ನು ಪಡೆಯಬಹುದು:

  • "ಈ ವೀಡಿಯೊ YouTube Music Premium ಸದಸ್ಯರಿಗೆ ಮಾತ್ರ ಲಭ್ಯವಿದೆ". 
  • "Music Premium ಪಡೆಯುವ ಮೂಲಕ ಈ ಹಾಡನ್ನು ಅನ್‌ಲಾಕ್ ಮಾಡಿ".

ಕೆಲವು ಸಂಗೀತ ಲೇಬಲ್‌ಗಳು ತಮ್ಮ ಸಂಗೀತ ಹಕ್ಕುಗಳ ಒಪ್ಪಂದದ ಭಾಗವಾಗಿ YouTube ನಲ್ಲಿನ ನಿರ್ದಿಷ್ಟ ಪ್ರೇಕ್ಷಕರಿಗೆ ಮಾತ್ರ ತಮ್ಮ ಕಂಟೆಂಟ್ ಅನ್ನು ಲಭ್ಯವಾಗುವಂತೆ ಮಾಡಿವೆ. ಈ ಕಂಟೆಂಟ್ ಅನ್ನು ವೀಕ್ಷಿಸಲು, ನಮ್ಮ ಪಾವತಿಸಿದ ಸದಸ್ಯತ್ವ ಆಯ್ಕೆಗಳನ್ನು ನೀವು ಪರಿಶೀಲಿಸಬಹುದು. 

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
261264479558399483
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false