ಪ್ರೊಫೈಲ್ ವೀಕ್ಷಣಾ ಅವಧಿ

ಅಂಕಿಅಂಶಗಳು, YouTube ನಾದ್ಯಂತದ (YouTube Music ಆ್ಯಪ್ ಮತ್ತು YouTube TV ಹೊರತುಪಡಿಸಿ) ನಿಮ್ಮ ವೀಕ್ಷಣಾ ಇತಿಹಾಸವನ್ನು ಆಧರಿಸಿರುತ್ತವೆ. ತಿಳಿದಿರುವ ಸಮಸ್ಯೆಯಿಂದಾಗಿ, ಕಂಪ್ಯೂಟರ್‌ಗಳಲ್ಲಿ ವೀಕ್ಷಿಸಿದ ಅವಧಿಯನ್ನು ತಪ್ಪಾಗಿ ವರದಿ ಮಾಡಲಾಗಿದೆ.

ಪ್ರೊಫೈಲ್ ವೀಕ್ಷಣಾ ಅವಧಿಯು ನಿಮ್ಮ ದೈನಂದಿನ ಸರಾಸರಿ ವೀಕ್ಷಣೆ ಸಮಯವನ್ನು ಪರಿಶೀಲಿಸಲು ಅವಕಾಶ ನೀಡುತ್ತದೆ. ಇಂದು, ನಿನ್ನೆ ಹಾಗೂ ಕಳೆದ 7 ದಿನಗಳಲ್ಲಿ ನೀವು YouTube ವೀಡಿಯೊಗಳನ್ನು ಎಷ್ಟು ಸಮಯ ವೀಕ್ಷಿಸಿದ್ದೀರಿ ಎಂಬುದನ್ನು ಸಹ ಇದು ತೋರಿಸುತ್ತದೆ.

ಗಮನಿಸಿ: ವೀಕ್ಷಣೆ ಇತಿಹಾಸದಿಂದ ನೀವು ತೆಗೆದುಹಾಕಿರುವ ವೀಡಿಯೊಗಳನ್ನು ಅಥವಾ ನೀವು ಖಾಸಗಿ ವಿಂಡೋದಲ್ಲಿ ವೀಕ್ಷಿಸಿದ ವೀಡಿಯೊಗಳನ್ನು ನಿಮ್ಮ ಪ್ರೊಫೈಲ್ ತೋರಿಸುವುದಿಲ್ಲ. ನೀವು YouTube ಗೆ ಸೈನ್ ಇನ್ ಆದಾಗ ಮಾತ್ರ ವೀಕ್ಷಣೆ ಇತಿಹಾಸವು ಲಭ್ಯವಿರುತ್ತದೆ.

ನಿಮ್ಮ ಪ್ರೊಫೈಲ್ ವೀಕ್ಷಣಾ ಅವಧಿಯನ್ನು ವೀಕ್ಷಿಸಲು:

  1. YouTube ಗೆ ಸೈನ್ ಇನ್ ಮಾಡಿ.
  2. ನಿಮ್ಮ ಪ್ರೊಫೈಲ್ ಚಿತ್ರವನ್ನು ಟ್ಯಾಪ್ ಮಾಡಿ .
  3. ವೀಕ್ಷಣಾ ಅವಧಿಯನ್ನುDashboard icon ಟ್ಯಾಪ್ ಮಾಡಿ.

ವೀಕ್ಷಣಾ ಅವಧಿ ಪುಟದಲ್ಲಿ, ವಿರಾಮವನ್ನು ಪಡೆಯಿರಿ ರಿಮೈಂಡರ್ ಮತ್ತು ಆಟೋಪ್ಲೇ ಗಾಗಿ ನಿಮ್ಮ ಸೆಟ್ಟಿಂಗ್‌ಗಳನ್ನು ಸಹ ನೀವು ಬದಲಾಯಿಸಬಹುದು.

ನಿಮ್ಮ ವೀಕ್ಷಣೆ ಇತಿಹಾಸದಿಂದ ಪಡೆದ ವೀಕ್ಷಣಾ ಅವಧಿಯ ಅಂಕಿಅಂಶ.

ಗಮನಿಸಿ: ವೀಕ್ಷಣೆ ಇತಿಹಾಸವನ್ನು ವಿರಾಮಗೊಳಿಸಿದಾಗ, ವೀಕ್ಷಣಾ ಅವಧಿಯ ಅಂಕಿಅಂಶಗಳು ಲಭ್ಯವಿರುವುದಿಲ್ಲ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
iPhone ಮತ್ತು iPad Android
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
16635602005381535528
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false