ನೋಟಿಫಿಕೇಶನ್‌ಗಳು: ನಿಗದಿಪಡಿಸಲಾದ ಡೈಜೆಸ್ಟ್

ನಿಗದಿಪಡಿಸಲಾದ ಡೈಜೆಸ್ಟ್ YouTube ಆ್ಯಪ್‌ನಿಂದ ನೀವು ದಿನವಿಡೀ ಸ್ವೀಕರಿಸುವ ಎಲ್ಲಾ ದೈನಂದಿನ ಪುಶ್ ನೋಟಿಫಿಕೇಶನ್‌ಗಳನ್ನು ಸಂಯೋಜಿಸುತ್ತದೆ ಮತ್ತು ಬದಲಿಗೆ ನಿಮಗೆ ಕೇವಲ ಒಂದು ದೈನಂದಿನ ಡೈಜೆಸ್ಟ್ ನೋಟಿಫಿಕೇಶನ್ ಅನ್ನು ಕಳುಹಿಸುತ್ತದೆ. ನಿಮ್ಮ ನಿಗದಿಪಡಿಸಲಾದ ಡೈಜೆಸ್ಟ್ ಅನ್ನು ಸ್ವೀಕರಿಸಲು ನೀವು ನಿರ್ದಿಷ್ಟ ಸಮಯವನ್ನು ಸೆಟ್ ಮಾಡಬಹುದು.

ಗಮನಿಸಿ: ನಿಗದಿಪಡಿಸಲಾದ ಡೈಜೆಸ್ಟ್ ಲೈವ್ ಸ್ಟ್ರೀಮ್‌ಗಳು, ಅಪ್‌ಲೋಡ್ ಮತ್ತು ಕಾಮೆಂಟ್ ನೋಟಿಫಿಕೇಶನ್‌ಗಳು ಸೇರಿದಂತೆ ಎಲ್ಲಾ ಪುಶ್ ನೋಟಿಫಿಕೇಶನ್‌ಗಳನ್ನು ಸಂಯೋಜಿಸುತ್ತದೆ. ಈ ಫೀಚರ್ ಅನ್ನು ಸಕ್ರಿಯಗೊಳಿಸುವ ಮೂಲಕ, ಅದು ಕೊನೆಗೊಳ್ಳುವವರೆಗೆ ನಿಮಗೆ ಲೈವ್ ಸ್ಟ್ರೀಮ್ ಕಾಣಿಸದೇ ಇರಬಹುದು.

ನಿಗದಿಪಡಿಸಲಾದ ಡೈಜೆಸ್ಟ್ ಡೀಫಾಲ್ಟ್ ಆಗಿ “ಆಫ್” ಆಗಿದೆ. 

ನಿಮ್ಮ ನೋಟಿಫಿಕೇಶನ್‌ಗಳ ನಿಗದಿಪಡಿಸಲಾದ ಡೈಜೆಸ್ಟ್ ಅನ್ನು ಆನ್ ಮಾಡಲು ಮತ್ತು ಕಸ್ಟಮೈಸ್ ಮಾಡಲು: 

  1. ನಿಮ್ಮ ಪ್ರೊಫೈಲ್ ಚಿತ್ರ ಎಂಬುದನ್ನು ಟ್ಯಾಪ್ ಮಾಡಿ. 
  2. ಸೆಟ್ಟಿಂಗ್‌ಗಳು ಎಂಬುದನ್ನು ಟ್ಯಾಪ್ ಮಾಡಿ. 
  3. ನೋಟಿಫಿಕೇಶನ್‌ಗಳು ಎಂಬುದನ್ನು ಟ್ಯಾಪ್ ಮಾಡಿ.
  4. ನಿಗದಿಪಡಿಸಲಾದ ಡೈಜೆಸ್ಟ್ ಎಂಬುದನ್ನು ಟ್ಯಾಪ್ ಮಾಡಿ.
  5. ನೀವು ಬಯಸಿದ ಡೆಲಿವರಿ ಸಮಯವನ್ನು ಕಸ್ಟಮೈಸ್ ಮಾಡಲು ಟ್ಯಾಪ್ ಮಾಡಿ.  

ನಿಮ್ಮ ನೋಟಿಫಿಕೇಶನ್‌ಗಳನ್ನು ನಿರ್ವಹಿಸುವ ಕುರಿತು ಇಲ್ಲಿ ಇನ್ನಷ್ಟು ತಿಳಿಯಿರಿ. 

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Android iPhone ಮತ್ತು iPad
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
7885485034292313414
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false