YouTube ಮಿಕ್ಸ್

YouTube ಮಿಕ್ಸ್ ಎನ್ನುವುದು ನಿಮಗಾಗಿ ರಚಿಸಲಾದ ತಡೆರಹಿತ ಪ್ಲೇಪಟ್ಟಿಯಾಗಿದೆ. ನೀವು YouTube ಮಿಕ್ಸ್‌ಗಳನ್ನು ಕಂಡುಕೊಳ್ಳಬಹುದು:

  • ಹುಡುಕಾಟ ಫಲಿತಾಂಶಗಳಲ್ಲಿ
  • ಹೋಮ್‌ನಲ್ಲಿ
  • ಸಂಗೀತದ ಕಾರ್ಡ್‌ಗಳಲ್ಲಿ
  • ನಿರ್ದಿಷ್ಟ ವೀಕ್ಷಣಾ ಪುಟಗಳಲ್ಲಿ ಸೂಚಿಸಲಾದ ವಿಭಾಗದಲ್ಲಿ
ನೀವು ಕೇಳುತ್ತಿರುವ YouTube ಮಿಕ್ಸ್ ಅನ್ನು ಆನಂದಿಸುತ್ತಿರುವಿರಾ? ಅದನ್ನು ನಿಮ್ಮ ಲೈಬ್ರರಿಯ  "ಪ್ಲೇಪಟ್ಟಿಗಳು" ವಿಭಾಗಕ್ಕೆ ಸೇರಿಸಿ, ಇದರಿಂದ ನೀವು ಅದನ್ನು ನಂತರ ಸುಲಭವಾಗಿ ಆಲಿಸಬಹುದು.

ಗಮನಿಸಿ: ನೀವು ವೀಕ್ಷಿಸುತ್ತಿರುವ ಕಂಟೆಂಟ್ ಮಕ್ಕಳಿಗಾಗಿ ರಚಿಸಲಾಗಿದೆ ಎಂದು ಸೆಟ್ ಮಾಡಿರುವ ಪ್ರೇಕ್ಷಕರನ್ನು ಹೊಂದಿದ್ದರೆ, ಮಿಕ್ಸ್ ಅನ್ನು ಸೇವ್ ಮಾಡುವುದು ಲಭ್ಯವಿರುವುದಿಲ್ಲ. 

ಕಂಪ್ಯೂಟರ್‌ನಲ್ಲಿ

  • ಮಿಕ್ಸ್ ಅನ್ನು ಸೇರಿಸಲು: ಮಿಕ್ಸ್‌ನ ಮೇಲಿನ ಬಲಭಾಗದಲ್ಲಿನ, ಎಂಬುದನ್ನು ಕ್ಲಿಕ್ ಮಾಡಿ.
  • ಮಿಕ್ಸ್ ಅನ್ನು ತೆಗೆದುಹಾಕಲು: ಮಿಕ್ಸ್‌ನ ಮೇಲಿನ ಬಲಭಾಗದಲ್ಲಿನ, ಎಂಬುದನ್ನು ಕ್ಲಿಕ್ ಮಾಡಿ.

ಮೊಬೈಲ್‌ನಲ್ಲಿ

ಹೋಮ್‌ಪೇಜ್‌ನಿಂದ:

ನಿಮ್ಮ ಲೈಬ್ರರಿಯಲ್ಲಿ ಮಿಕ್ಸ್ ಅನ್ನು ಸೇರಿಸಲು:

  1. ಇನ್ನಷ್ಟು  ಎಂಬುದನ್ನು ಟ್ಯಾಪ್ ಮಾಡಿ.
  2. ಲೈಬ್ರರಿಯಲ್ಲಿ ಸೇರಿಸಿ  ಎಂಬುದನ್ನು ಟ್ಯಾಪ್ ಮಾಡಿ.

ಮಿಕ್ಸ್ ಪುಟದಿಂದ:

  • ವಿವರಣೆಯ ಕೆಳಗಡೆ, ಮಿಕ್ಸ್ ಅನ್ನು ನಿಮ್ಮ ಲೈಬ್ರರಿಯಲ್ಲಿ ಸೇರಿಸಲು ಸೇವ್  ಎಂಬುದನ್ನು ಟ್ಯಾಪ್ ಮಾಡಿ. ನಿಮ್ಮ ಲೈಬ್ರರಿಯಿಂದ ಮಿಕ್ಸ್ ಅನ್ನು ತೆಗೆದುಹಾಕಲು ಸೇವ್ ಮಾಡಿರುವುದು  ಎಂಬುದನ್ನು ಟ್ಯಾಪ್ ಮಾಡಿ.

ನಿಮ್ಮ ಲೈಬ್ರರಿಯಿಂದ ಮಿಕ್ಸ್ ಅನ್ನು ತೆಗೆದುಹಾಕಲು:

  1.  ಲೈಬ್ರರಿ  ಎಂಬುದನ್ನು ಟ್ಯಾಪ್ ಮಾಡಿ.
  2. ನೀವು ತೆಗೆದುಹಾಕಲು ಬಯಸುವ ಮಿಕ್ಸ್ ಅನ್ನು ಟ್ಯಾಪ್ ಮಾಡಿ.
  3. ಪ್ಲೇಪಟ್ಟಿ ಪ್ಯಾನೆಲ್‌ನಲ್ಲಿ ಇನ್ನಷ್ಟು  ಎಂಬುದನ್ನು ಟ್ಯಾಪ್ ಮಾಡಿ.
  4. "ಲೈಬ್ರರಿಯಿಂದ ಪ್ಲೇಪಟ್ಟಿಯನ್ನು ತೆಗೆದುಹಾಕಿ" ಎಂಬುದನ್ನು ಟ್ಯಾಪ್ ಮಾಡಿ.

 

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
12091436636427716434
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false