YouTube Music ಪ್ಲೇಪಟ್ಟಿಗಳು

YouTube Music ಪ್ಲೇಪಟ್ಟಿಗಳು, ಹೊಸ ಕಲಾವಿದರು, ಗೀತರಚನೆಕಾರರು, ನಿರ್ಮಾಪಕರು ಹಾಗೂ ಹಾಡುಗಳನ್ನು ಅನ್ವೇಷಿಸಲು ಉತ್ತಮ ವಿಧಾನವಾಗಿವೆ.

YouTube Music ಪ್ಲೇಪಟ್ಟಿಗಳನ್ನು ಹುಡುಕಿ

YouTube Music ಪ್ಲೇಪಟ್ಟಿಗಳನ್ನು ಹುಡುಕಲು:

  • ವೆಬ್ ಬ್ರೌಸರ್‌ನಲ್ಲಿ youtube.com/music ಗೆ ಭೇಟಿ ನೀಡಿ. 
  • YouTube ಮೊಬೈಲ್ ಆ್ಯಪ್‌ನಲ್ಲಿ "ಸಂಗೀತ ಚಾನಲ್" ಎಂಬುದನ್ನು ಹುಡುಕಿ ನಂತರ YouTube Music ಚಾನಲ್ ಅನ್ನು ಆಯ್ಕೆ ಮಾಡಿ. 

ಪ್ಲೇಪಟ್ಟಿಗಳು ಹೇಗೆ ಕೆಲಸ ಮಾಡುತ್ತವೆ

ನಮ್ಮ ಸಂಗೀತ ಪ್ಲೇಪಟ್ಟಿಗಳು ವಿವಿಧ ಸಂಕೇತಗಳನ್ನು ಬಳಸಿಕೊಂಡು YouTube ನಾದ್ಯಂತದಿಂದ ಸಂಗೀತವನ್ನು ಸಂಗ್ರಹಿಸುತ್ತವೆ. ಇವುಗಳಲ್ಲಿ ಮಷಿನ್ ಲರ್ನಿಂಗ್, ಸಾಮಾಜಿಕ ಸಂಕೇತಗಳು, ಇತರ Google ಉತ್ಪನ್ನಗಳು ಹಾಗೂ ಸೇವೆಗಳಿಂದ ಸಂಕೇತಗಳು ಮತ್ತು ಮಾನವ ಇನ್‌ಪುಟ್ (ನಮ್ಮ ಕೇಳುಗರಿಂದಲೂ ಒಳಗೊಂಡಂತೆ) ಸೇರಿವೆ. ಈ ಪ್ಲೇಪಟ್ಟಿಗಳು YouTube ನ ಶಿಫಾರಸು ವ್ಯವಸ್ಥೆಗಾಗಿ ಹಲವು ಇನ್‌ಪುಟಗಳಲ್ಲಿ ಒಂದಾಗಿ ಕೆಲಸ ಮಾಡುತ್ತವೆ. ಒಂದು ಟ್ರ್ಯಾಕ್, ನಮ್ಮ ಸಂಗೀತ ಪ್ಲೇಪಟ್ಟಿಗಳಲ್ಲಿ ಹಾಗೂ YouTube ನಾದ್ಯಂತ ಎಷ್ಟು ಉತ್ತಮ ಕಾರ್ಯಕ್ಷಮತೆ ತೋರುತ್ತದೆಯೋ, ಅದು ಕೇಳುಗರಿಗೆ ಕಾಣಿಸಿಕೊಳ್ಳುವ ಸಾಧ್ಯತೆಯೂ ಅಷ್ಟೇ ಹೆಚ್ಚಾಗುತ್ತದೆ. 

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
7081643513392378
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false