YouTube ಲೈವ್ ಚಾಟ್‌ನಲ್ಲಿ ಇತರ ವೀಕ್ಷಕರನ್ನು ನಿರ್ಬಂಧಿಸಿ

ನೀವು ಇನ್ನು ಮುಂದೆ ಲೈವ್ ಚಾಟ್‌ನಲ್ಲಿ ಇನ್ನೊಬ್ಬ ವೀಕ್ಷಕರ ಸಂದೇಶಗಳನ್ನು ನೋಡಲು ಬಯಸದಿದ್ದರೆ, ನೀವು ಆ ವೀಕ್ಷಕರನ್ನು ನಿರ್ಬಂಧಿಸಬಹುದು. ನೀವು ಆ ಇನ್ನೊಬ್ಬ ವೀಕ್ಷಕರ ಚಾನಲ್‌ನಲ್ಲಿ ಅಥವಾ ಅವರು ಮಾಡರೇಟರ್ ಆಗಿರುವ ಚಾನಲ್‌ನಲ್ಲಿ ಪೋಸ್ಟ್ ಮಾಡದ ಹೊರತು, ಅವರಿಗೆ ಕೂಡ ನಿಮ್ಮ ಸಂದೇಶಗಳು ಕಾಣುವುದಿಲ್ಲ.

ಗಮನಿಸಿ: ವೀಕ್ಷಕರು ಮಾತ್ರ ಇತರ ವೀಕ್ಷಕರನ್ನು ನಿರ್ಬಂಧಿಸಬಹುದು. ವೀಕ್ಷಕರನ್ನು ನಿರ್ಬಂಧಿಸಿದರೆ, ಅವರನ್ನು ಇತರ Google ಉತ್ಪನ್ನಗಳು ಮತ್ತು ಸೇವೆಗಳಾದ್ಯಂತ ನಿರ್ಬಂಧಿಸಲಾಗಬಹುದು. ರಚನೆಕಾರರು ಮತ್ತು ಮಾಡರೇಟರ್‌ಗಳು ಲೈವ್ ಚಾಟ್ ಅನ್ನು ಮಾಡರೇಟ್ ಮಾಡುವ ಮೂಲಕ ತಮ್ಮ ಚಾನಲ್‌ನಿಂದ ವೀಕ್ಷಕರನ್ನು ಮರೆಮಾಡಬಹುದು.

ಲೈವ್ ಚಾಟ್‍ನಲ್ಲಿ ಬಳಕೆದಾರರನ್ನು ನಿರ್ಬಂಧಿಸುವುದು ಹೇಗೆ

ಇತ್ತೀಚಿನ ಸುದ್ದಿ, ಅಪ್‌ಡೇಟ್‌ಗಳು ಹಾಗೂ ಸಲಹೆಗಳಿಗಾಗಿ YouTube ವೀಕ್ಷಕರ ಚಾನಲ್‌ಗೆ ಸಬ್‌ಸ್ಕ್ರೈಬ್ ಮಾಡಿ.

ಲೈವ್ ಚಾಟ್‌ನಲ್ಲಿ ಯಾರನ್ನಾದರೂ ನಿರ್ಬಂಧಿಸಿ

  1. ನೀವು ನಿರ್ಬಂಧಿಸಲು ಬಯಸುವ ವೀಕ್ಷಕರ ಸಂದೇಶದ ಮೇಲೆ ನಿಮ್ಮ ಮೌಸ್ ಅನ್ನು ಹೋವರ್ ಮಾಡಿ.
  2. ಇನ್ನಷ್ಟು ಇನ್ನಷ್ಟು ಕ್ಲಿಕ್ ಮಾಡಿ.
  3. ನಿರ್ಬಂಧಿಸಿ  ಕ್ಲಿಕ್ ಮಾಡಿ.

ಲೈವ್ ಚಾಟ್‌ನಲ್ಲಿ ಯಾರದ್ದಾದರೂ ನಿರ್ಬಂಧವನ್ನು ತೆಗೆದುಹಾಕಿ

ವೀಕ್ಷಕರೊಬ್ಬರ ನಿರ್ಬಂಧವನ್ನು ತೆಗೆದುಹಾಕಲು, myaccount.google.com/blocklist ಗೆ ಹೋಗಿ.

 

ಸಂಬಂಧಿತ ಲೇಖನಗಳು

ಕಾಮೆಂಟರ್ ಅನ್ನು ನಿರ್ಬಂಧಿಸಿ

ಜನರ ಖಾತೆಗಳನ್ನು ನಿರ್ಬಂಧಿಸಿ ಅಥವಾ ನಿರ್ಬಂಧ ತೆಗೆದುಹಾಕಿ

ಲೈವ್ ಚಾಟ್ ಅನ್ನು ಮಾಡರೇಟ್ ಮಾಡಿ

ಕಂಟೆಂಟ್ ಮತ್ತು ಚಾನಲ್‌ಗಳನ್ನು ನಿರ್ಬಂಧಿಸಿ - ಪೋಷಕ ನಿಯಂತ್ರಣಗಳು

ನಿಮ್ಮ ಶಿಫಾರಸುಗಳು ಮತ್ತು ಹುಡುಕಾಟ ಫಲಿತಾಂಶಗಳನ್ನು ನಿರ್ವಹಿಸಿ

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
2906094223638321233
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false