Apple TV ಯಲ್ಲಿ ಸ್ಕ್ರೀನ್ ರೀಡರ್ ಜೊತೆಗೆ YouTube ಬಳಸಿ

Apple TV ಯಲ್ಲಿ (4ನೇ ಮತ್ತು 5ನೇ ಜನರೇಶನ್‌ಗಳು) ಸ್ಕ್ರೀನ್ ರೀಡರ್‌ನ ಜೊತೆಗೆ YouTube ಆ್ಯಪ್ ಅನ್ನು ಹೇಗೆ ಬಳಸುವುದು ಎಂಬುದನ್ನು ಈ ಕೆಳಗಿನ ಮಾಹಿತಿಯು ವಿವರಿಸುತ್ತದೆ. 

Apple TV ಯಲ್ಲಿ ಸ್ಕ್ರೀನ್ ರೀಡರ್ ಅನ್ನು ಬಳಸಲು: 

  1. Apple TV ಯಲ್ಲಿ ಸೆಟ್ಟಿಂಗ್‌ಗಳನ್ನು ತೆರೆಯಿರಿ.
  2. ಸಾಮಾನ್ಯ ಎಂಬುದನ್ನು ಆಯ್ಕೆಮಾಡಿ.  
  3. ಆ್ಯಕ್ಸೆಸ್ಸಿಬಿಲಿಟಿ ಎಂಬುದನ್ನು ಆಯ್ಕೆಮಾಡಿ. 
  4. ವಾಯ್ಸ್ಓವರ್ ಎಂಬುದನ್ನು ಆಯ್ಕೆಮಾಡಿ. 
  5. ಆನ್ ಮಾಡಲು ವಾಯ್ಸ್ಓವರ್ ಅನ್ನು ಮತ್ತೊಮ್ಮೆ ಆಯ್ಕೆಮಾಡಿ.
  6. ರೋಟರ್ ಡಯಲ್ "ಡೈರೆಕ್ಟ್ ಟಚ್" ಅನ್ನು ಪ್ರದರ್ಶಿಸುವವರೆಗೆ Siri ರಿಮೋಟ್ ಟಚ್‌ಪ್ಯಾಡ್‌ನಲ್ಲಿ 2 ಬೆರಳುಗಳನ್ನು ತಿರುಗಿಸಿ.
  7. "ಡೈರೆಕ್ಟ್ ಟಚ್" ಆನ್ ಮಾಡಿ And then YouTube ಆ್ಯಪ್ ತೆರೆಯಿರಿ. 

Apple ನ ಸಹಾಯ ಲೇಖನದಲ್ಲಿ ನೀವು ಹೆಚ್ಚಿನ ಮಾಹಿತಿಯನ್ನು ಕಂಡುಕೊಳ್ಳಬಹುದು.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
5500218395077303858
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false