ನೀವು YouTube Premium ಅಥವಾ YouTube Music Premium ಸದಸ್ಯರಾದಾಗ, ನೀವು ರದ್ದುಗೊಳಿಸುವವರೆಗೆ ಪ್ರತಿ ಹೊಸ ಬಿಲ್ಲಿಂಗ್ ಸೈಕಲ್ನ ಪ್ರಾರಂಭದಲ್ಲಿ ಸದಸ್ಯತ್ವದ ಬೆಲೆಯನ್ನು ಸ್ವಯಂಚಾಲಿತವಾಗಿ ನಿಮಗೆ ವಿಧಿಸಲಾಗುತ್ತದೆ.
ನಿಮ್ಮ ಪಾವತಿಸಿದ ಸದಸ್ಯತ್ವವನ್ನು ಹೇಗೆ ಅಪ್ಡೇಟ್ ಮಾಡುವುದು ಎಂಬುದರ ಕುರಿತು ಕೆಳಗೆ ಇನ್ನಷ್ಟು ತಿಳಿಯಿರಿ.
YouTube Premium
ನಿಮ್ಮ ಪಾವತಿ ಮತ್ತು ಸದಸ್ಯತ್ವದ ಆದ್ಯತೆಗಳನ್ನು ಅಪ್ಡೇಟ್ ಮಾಡಿ
ನೀವು YouTube iOS ಆ್ಯಪ್ ಮೂಲಕ ಸೇರಿಕೊಂಡಿದ್ದರೆ, iTunes ನಲ್ಲಿ ನಿಮ್ಮ ಪಾವತಿ ಮತ್ತು ಸಬ್ಸ್ಕ್ರಿಪ್ಶನ್ ಆಯ್ಕೆಗಳನ್ನು ನೀವು ಅಪ್ಡೇಟ್ ಮಾಡಬಹುದು.
ಭಾರತದಲ್ಲಿನ ಮರುಕಳಿಸುವ ಶುಲ್ಕಗಳು
YouTube ಕುಟುಂಬ ಪ್ಲಾನ್ಗೆ ಅಪ್ಗ್ರೇಡ್ ಮಾಡಿ
YouTube ಕುಟುಂಬ ಪ್ಲಾನ್ಗೆ ನಿಮ್ಮ ವೈಯಕ್ತಿಕ YouTube Premium ಸದಸ್ಯತ್ವವನ್ನು ಅಪ್ಡೇಟ್ ಮಾಡುವುದು ಹೇಗೆಂದು ತಿಳಿಯಿರಿ.
ಕುಟುಂಬ ಪ್ಲಾನ್ನಿಂದ ವೈಯಕ್ತಿಕ ಸದಸ್ಯತ್ವಕ್ಕೆ ಬದಲಿಸಿ
- ನೀವು YouTube ಕುಟುಂಬ ಪ್ಲಾನ್ನ ಭಾಗವಾಗಿದ್ದರೆ, ವೈಯಕ್ತಿಕ ಸದಸ್ಯತ್ವವನ್ನು ಪಡೆಯಲು ಕುಟುಂಬ ಗುಂಪನ್ನು ತೊರೆಯುವುದು ಹೇಗೆಂದು ತಿಳಿಯಿರಿ.
- ಸದಸ್ಯತ್ವ ಅಪ್ಡೇಟ್ಗಳು YouTube, YouTube Music ಮತ್ತು YouTube Kids ನಾದ್ಯಂತ ಅನ್ವಯವಾಗುತ್ತವೆ.
YouTube Music Premium
ನಿಮ್ಮ ಪಾವತಿ ಮತ್ತು ಸದಸ್ಯತ್ವದ ಆದ್ಯತೆಗಳನ್ನು ಅಪ್ಡೇಟ್ ಮಾಡಿ
ನೀವು YouTube Music iOS ಆ್ಯಪ್ ಮೂಲಕ ಸೇರಿಕೊಂಡಿದ್ದರೆ, iTunes ನಲ್ಲಿ ನಿಮ್ಮ ಪಾವತಿ ಮತ್ತು ಸಬ್ಸ್ಕ್ರಿಪ್ಶನ್ ಆಯ್ಕೆಗಳನ್ನು ನೀವು ಅಪ್ಡೇಟ್ ಮಾಡಬಹುದು.
ಭಾರತದಲ್ಲಿನ ಮರುಕಳಿಸುವ ಶುಲ್ಕಗಳು
YouTube Premium ಗೆ ಅಪ್ಗ್ರೇಡ್ ಮಾಡಿ
- ನಿಮ್ಮ YouTube Music Premium ಖಾತೆಗೆ ಸೈನ್ ಇನ್ ಮಾಡಿ.
- music.youtube.com/paid_memberships YouTube ನ ಆಫರ್ಗಳು ಎಂಬಲ್ಲಿಗೆ ಹೋಗಿ.
- Premium ಅಡಿಯಲ್ಲಿ, ಇನ್ನಷ್ಟು ತಿಳಿಯಿರಿ ಎಂಬುದನ್ನು ಕ್ಲಿಕ್ ಮಾಡಿ.
- YouTube Premium ಗೆ ಸೇರಿಕೊಳ್ಳಲು, ಹಂತಗಳನ್ನು ಅನುಸರಿಸಿ.
YouTube ಕುಟುಂಬ ಪ್ಲಾನ್ಗೆ ಅಪ್ಗ್ರೇಡ್ ಮಾಡಿ
YouTube ಕುಟುಂಬ ಪ್ಲಾನ್ಗೆ ನಿಮ್ಮ ವೈಯಕ್ತಿಕ YouTube Music Premium ಸದಸ್ಯತ್ವವನ್ನು ಅಪ್ಡೇಟ್ ಮಾಡುವುದು ಹೇಗೆಂದು ತಿಳಿಯಿರಿ.
ಕುಟುಂಬ ಪ್ಲಾನ್ನಿಂದ ವೈಯಕ್ತಿಕ ಸದಸ್ಯತ್ವಕ್ಕೆ ಬದಲಿಸಿ
ನೀವು YouTube ಕುಟುಂಬ ಪ್ಲಾನ್ನ ಭಾಗವಾಗಿದ್ದರೆ, ವೈಯಕ್ತಿಕ ಸದಸ್ಯತ್ವವನ್ನು ಪಡೆಯಲು ಕುಟುಂಬ ಗುಂಪನ್ನು ತೊರೆಯುವುದು ಹೇಗೆಂದು ತಿಳಿಯಿರಿ.