ನಿಧಾನಗತಿಯ ಕನೆಕ್ಷನ್‌ಗಳಲ್ಲಿ ವೀಡಿಯೊಗಳನ್ನು ವೀಕ್ಷಿಸಿ (ಡಯಲ್-ಅಪ್)

ಇನ್ನೂ 56k ಅನ್ನು ರಾಕ್ ಮಾಡುತ್ತಿದ್ದೀರಾ? ಸಮಸ್ಯೆಯಿಲ್ಲ. ನೀವು ನಿಧಾನಗತಿಯ ಇಂಟರ್ನೆಟ್ ಕನೆಕ್ಷನ್ ಅನ್ನು ಹೊಂದಿದ್ದರೂ ಸಹ, ನೀವು ಈಗಲೂ YouTube ವೀಡಿಯೊಗಳನ್ನು ವೀಕ್ಷಿಸಬಹುದು. ಸಾಧ್ಯವಾದಷ್ಟು ಅತ್ಯತ್ತಮ ವೀಕ್ಷಣೆಯ ಅನುಭವವನ್ನು ಪಡೆಯುವುದು ಹೇಗೆ ಎಂಬುದು ಇಲ್ಲಿದೆ:

  • ವೀಡಿಯೊ ಪ್ಲೇಯರ್‌ನಲ್ಲಿ ಸೆಟ್ಟಿಂಗ್‌ಗಳು  ಕ್ಲಿಕ್ ಮಾಡುವ ಮೂಲಕ ಕಡಿಮೆ ಗುಣಮಟ್ಟದ ವೀಡಿಯೊವನ್ನು (ಉದಾ. 240p ಮತ್ತು 360p) ಆರಿಸಿ. ನಿಮ್ಮ ಬ್ರೌಸರ್ ಅನ್ನು ನೀವು ಮುಚ್ಚುವವರೆಗೆ ಪ್ಲೇಯರ್ ಭವಿಷ್ಯದ ಪ್ಲೇಬ್ಯಾಕ್‌ಗಳಿಗಾಗಿ ಈ ಸೆಟ್ಟಿಂಗ್ ಅನ್ನು ನೆನಪಿಟ್ಟುಕೊಳ್ಳುತ್ತದೆ.
  • ವೀಡಿಯೊವನ್ನು ಪ್ರಾರಂಭಿಸಿ ಮತ್ತು ತಕ್ಷಣವೇ ವಿರಾಮಗೊಳಿಸಿ ಬಟನ್ ಅನ್ನು ಕ್ಲಿಕ್ ಮಾಡಿ. ಪ್ಲೇ ಕ್ಲಿಕ್ ಮಾಡುವ ಮೊದಲು ಬೂದು ಬಣ್ಣದ ವೀಡಿಯೊ ಪ್ರಗತಿ ಪಟ್ಟಿಯು ಸ್ವಲ್ಪ ಲೋಡ್ ಆಗುವವರೆಗೆ ನಿರೀಕ್ಷಿಸಿ.
  • ನೀವು ಕಂಪ್ಯೂಟರ್‌ನಲ್ಲಿದ್ದರೆ, Chrome ಅಥವಾ Firefox ನಂತಹ VP9 ರೀತಿಯ ಇತ್ತೀಚಿನ ವೀಡಿಯೊ ಕೋಡೆಕ್‌ಗಳನ್ನು ಬೆಂಬಲಿಸುವ ಬ್ರೌಸರ್ ಅನ್ನು ಬಳಸಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
11137696072244911004
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false