ಅಪ್‌ಲೋಡ್‌ ನೋಟಿಫಿಕೇಶನ್‌ಗಳನ್ನು ಕಳುಹಿಸುವುದನ್ನು ಸ್ಕಿಪ್ ಮಾಡಿ

ನೀವು YouTube ವೀಡಿಯೊವನ್ನು ಅಪ್‌ಲೋಡ್ ಮಾಡಿದಾಗ, ನಿಮ್ಮ ಸಬ್‌ಸ್ಕ್ರೈಬರ್‌ಗಳಿಗೆ ವೀಡಿಯೊ ನೋಟಿಫಿಕೇಶನ್‌ಗಳನ್ನು ಕಳುಹಿಸುತ್ತದೆಯೇ ಎಂಬುದನ್ನು ನೀವು ನಿರ್ಧರಿಸಬಹುದು. ವೀಕ್ಷಕರು 24-ಗಂಟೆಗಳ ಅವಧಿಯಲ್ಲಿ ಪ್ರತಿ ಚಾನಲ್‌ನಿಂದ ಗರಿಷ್ಠ 3 ಅಪ್‌ಲೋಡ್ ಮತ್ತು ಲೈವ್ ಸ್ಟ್ರೀಮ್ ನೋಟಿಫಿಕೇಶನ್‌ಗಳನ್ನು ಪಡೆಯುತ್ತಾರೆ. ನೀವು ಒಂದು ದಿನದಲ್ಲಿ 3 ಕ್ಕಿಂತ ಹೆಚ್ಚಿನ ವೀಡಿಯೊಗಳನ್ನು ಅಪ್‌ಲೋಡ್ ಮಾಡಿದರೆ, ಯಾವ ವೀಡಿಯೊಗಳು ನೋಟಿಫಿಕೇಶನ್‌ಗಳನ್ನು ಹೊಂದಿವೆ ಎಂಬುದನ್ನು ಆಯ್ಕೆಮಾಡಲು ನೀವು ಕೆಲವು ಅನೋಟಿಫಿಕೇಶನ್‌ಗಳನ್ನು ನಿಷ್ಕ್ರಿಯಗೊಳಿಸಬಹುದು.

ಅಪ್‌ಲೋಡ್‌ ನೋಟಿಫಿಕೇಶನ್‌ಗಳನ್ನು ನಿಷ್ಕ್ರಿಯಗೊಳಿಸಿ

  1. YouTube Studio ಗೆ ಸೈನ್-ಇನ್ ಮಾಡಿ.
  2. ಮೇಲಿನ ಬಲಭಾಗದ ಮೂಲೆಯಲ್ಲಿ, ರಚಿಸಿ  ನಂತರ ಅಪ್‌ಲೋಡ್‌ ಮಾಡಿ ವೀಡಿಯೊಗಳು ಎಂಬುದನ್ನು ಕ್ಲಿಕ್‌ ಮಾಡಿ. 
  3. ನೀವು ಅಪ್‌ಲೋಡ್ ಮಾಡಲು ಬಯಸುವ ಫೈಲ್ ಅನ್ನು ಆಯ್ಕೆಮಾಡಿ ಹಾಗೂ ನಿಮ್ಮ ವೀಡಿಯೊದ ವಿವರಗಳನ್ನು ನಮೂದಿಸಿ, ನಂತರ ಇನ್ನಷ್ಟು ತೋರಿಸಿ ಎಂಬುದನ್ನು ಕ್ಲಿಕ್‌ ಮಾಡಿ.
  4. ನೀವು "ಪರವಾನಗಿ ಮತ್ತು ವಿತರಣೆ" ವಿಭಾಗವನ್ನು ತಲುಪಿದಾಗ, "ಸಬ್‌ಸ್ಕ್ರಿಪ್ಶನ್‌ಗಳ ಫೀಡ್‌ಗೆ ಪ್ರಕಟಿಸಿ ಮತ್ತು ಸಬ್‌ಸ್ಕ್ರೈಬರ್‌ಗಳಿಗೆ ಸೂಚಿಸಿ" ಬಾಕ್ಸ್ ಅನ್ನು ಅನ್‌ಕ್ಲಿಕ್ ಮಾಡಿ.

ಸಬ್‌ಸ್ಕ್ರೈಬರ್‌ಗಳು ನೋಟಿಫಿಕೇಶನ್‌ಗಳನ್ನು ಪಡೆಯುವುದಿಲ್ಲ ಅಥವಾ ಅವರ ಸಬ್‌ಸ್ಕ್ರಿಪ್ಶನ್ ಫೀಡ್‌ನಲ್ಲಿ ನಿಮ್ಮ ಅಪ್‌ಲೋಡ್ ಅನ್ನು ನೋಡುವುದಿಲ್ಲ. YouTube Analytics ನಲ್ಲಿ "ಬೆಲ್ ನೋಟಿಫಿಕೇಶನ್‌ಗಳನ್ನು ಕಳುಹಿಸಲಾಗಿದೆ" ಎಂಬ ಕಾರ್ಡ್‌ನಲ್ಲಿ, ನೀವು 0% ಬೆಲ್ ನೋಟಿಫಿಕೇಶನ್‌ಗಳನ್ನು ಕಳುಹಿಸಿರುವುದನ್ನು ನೋಡುತ್ತೀರಿ.

ಸಾರ್ವಜನಿಕ ಲೈವ್ ಸ್ಟ್ರೀಮ್ ವೀಡಿಯೊ ನೋಟಿಫಿಕೇಶನ್‌ಗಳನ್ನು ನಿಷ್ಕ್ರಿಯಗೊಳಿಸಲು ಸಾಧ್ಯವಿಲ್ಲ. ಆದರೂ, ಪಟ್ಟಿ ಮಾಡಿರದ ಲೈವ್ ಸ್ಟ್ರೀಮ್‌ಗಳು ನೋಟಿಫಿಕೇಶನ್‌ಗಳನ್ನು ಕಳುಹಿಸುವುದಿಲ್ಲ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
16481450026731060035
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false